ಮಾಹಿತಿ ಇರುವಲ್ಲಿ ಹೋಗಲು

ಡೇಟಿಂಗ್‌ ಮತ್ತು ಪ್ರಣಯಾಚರಣೆ

ಚೆಲ್ಲಾಟ ಆಡೋದು (Flirting) ಸರೀನಾ?

ಚೆಲ್ಲಾಟ ಆಡೋದು ಅಂದ್ರೇನು? ಕೆಲವರು ಯಾಕೆ ಹೀಗೆ ಮಾಡ್ತಾರೆ? ಅದರಿಂದ ಏನಾದರೂ ಅಪಾಯ ಇದೆಯಾ?

ಇದು ಪ್ರೀತಿನಾ? ಆಕರ್ಷಣೆನಾ?

ಆಕರ್ಷಣೆ ಮತ್ತು ನಿಜ ಪ್ರೀತಿಯ ಅರ್ಥವನ್ನು ತಿಳಿದುಕೊಳ್ಳಿ.

ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕುಟುಂಬದಲ್ಲಿ ಖುಷಿಯಾಗಿರೋಕೆ ದೇವರ ಮಾರ್ಗದರ್ಶನಗಳು ನಮಗೆ ಸಹಾಯ ಮಾಡುತ್ತವೆ ಮತ್ತು ಆತನ ನಿಯಮಗಳನ್ನ ಪಾಲಿಸೋರಿಗೆ ಅದು ಯಾವಾಗ್ಲೂ ಪ್ರಯೋಜನ ತರುತ್ತೆ.

ಡೇಟಿಂಗ್‌ ಬಗ್ಗೆ ಯೆಹೋವನ ಸಾಕ್ಷಿಗಳಿಗೆ ನಿಯಮಗಳಿದೆಯಾ?

ಡೇಟಿಂಗ್‌ ಕೇವಲ ಒಂದು ರೀತಿಯ ಮನರಂಜನೆಯಾಗಿದೆಯಾ ಅಥವಾ ಅದರಲ್ಲಿ ಅದಕ್ಕಿಂತ ಹೆಚ್ಚಿನದ್ದು ಏನಾದರೂ ಸೇರಿದೆಯಾ?

ಯಾವುದು ನಿಜ ಪ್ರೀತಿ?

ಒಳ್ಳೆಯ ವಿವಾಹ ಸಂಗಾತಿಯನ್ನು ಆಯ್ಕೆಮಾಡಲು ಮತ್ತು ವಿವಾಹವಾದ ನಂತರ ಒಬ್ಬರಿಗೊಬ್ಬರು ನಿಜ ಪ್ರೀತಿಯನ್ನು ತೋರಿಸಲು ಕ್ರೈಸ್ತರಿಗೆ ಬೈಬಲ್‌ ತತ್ವಗಳು ಸಹಾಯಮಾಡುತ್ತವೆ.

ಬ್ರೇಕಪ್‌ ಇಂದ ಆಗೋ ನೋವನ್ನ ನಾನು ಹೇಗೆ ನಿಭಾಯಿಸಬಹುದು?

ತೀವ್ರವಾದ ಭಾವನಾತ್ಮಕ ನೋವನ್ನ ಹೇಗೆ ನಿಭಾಯಿಸೋದು ಅಂತ ಕಲಿಯಿರಿ