ಶಾಂತಿಗುಣ ದೇಹಕ್ಕೆ ಜೀವಾಧಾರ
ಮೇಲಿರುವ ಮಾತನ್ನು ದೇವರು ಜ್ಞಾನೋಕ್ತಿ 14:30 ರಲ್ಲಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ತಿಳಿಸಿದ್ದಾನೆ! ಆದರೂ ಈ ಸಲಹೆ ಇವತ್ತಿಗೂ ಸೂಕ್ತ. ನಿಮಗೆ ಇನ್ನೂ ಹೆಚ್ಚಿನ ಸಲಹೆ ಬೇಕಾದಲ್ಲಿ jw.org ವೆಬ್ಸೈಟ್ನಲ್ಲಿ ನೋಡಬಹುದು. ಅಲ್ಲಿ, ಒತ್ತಡನಾ ಕಡಿಮೆ ಮಾಡೋದು ಹೇಗೆ ಅನ್ನೋದರ ಜೊತೆ ನಿಮಗೆ ಸಹಾಯವಾಗುವ ಬೇರೆ ವಿಷಯಗಳ ಬಗ್ಗೆನೂ ವಿಡಿಯೋಗಳು, ಸಂದರ್ಶನಗಳು ಮತ್ತು ಲೇಖನಗಳು ಸಿಗುತ್ತೆ. ಅದರಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ: