ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 1 2021 | ಜೀವನದ ಸಂತೋಷಕ್ಕೆ ಬೇಕಾದ ವಿವೇಕ

ನಾವೆಲ್ಲ ಸಂತೋಷ ಸಂತೃಪ್ತಿಯಿಂದ ಬದುಕೋಕೆ ಇಷ್ಟಪಡ್ತಿವಿ. ಖುಷಿಯಾಗಿರೋಕೆ ವಿವೇಕ ಹೇಗೆ ಪಡೆಯೋದು ಅಂತ ಈ ಸಂಚಿಕೆಯಲ್ಲಿ ನೋಡಿ.

 

ಜೀವನದ ಸಂತೋಷಕ್ಕೆ ಬೇಕಾದ ವಿವೇಕ

ಸರ್ವಶಕ್ತ ದೇವರು ಈಗ ಮತ್ತು ಮುಂದೆ ನಾವು ಸಂತೋಷವಾಗಿರೋಕೆ ಬೇಕಾದ ವಿವೇಕ ಕೊಡ್ತಾರೆ.

ಕುಟುಂಬಕ್ಕೆ ಬೇಕಾದ ವಿವೇಕ

ಗಂಡ, ಹೆಂಡತಿ, ಅಪ್ಪಅಮ್ಮ, ಮಕ್ಕಳು ಸಂತೋಷವಾಗಿರೋಕೆ ಏನು ಮಾಡಬೇಕು?

ಎಲ್ಲರ ಜೊತೆ ಶಾಂತಿಯಿಂದ ಇರೋಕೆ ಏನು ಮಾಡಬೇಕು?

ಬೇರೆಯವರ ಜೊತೆ ಶಾಂತಿಯಿಂದ ಇರೋಕೆ ಯಾವ ಗುಣಗಳು ಇರಬೇಕು?

ಸಂತೃಪ್ತಿಗೆ ಸೂತ್ರಗಳು

ಸಂತೋಷ ಸಂತೃಪ್ತಿಯಿಂದ ಬದುಕೋಕೆ ಏನು ಮಾಡಬೇಕು?

ಕಷ್ಟ, ನೋವು, ಸಾವು ಯಾಕಿದೆ?

ಕಷ್ಟ, ನೋವು, ಸಾವಿಗೆ ಇರೋ ನಾಲ್ಕು ಕಾರಣಗಳನ್ನ ನೋಡಿ.

ಭರವಸೆ ಕೊಡುವ ಬೋಧನೆಗಳು

ದೇವರು ನಮಗಾಗಿ ಮುಂದೆ ಮಾಡಲಿಕ್ಕಿರೋ ಕೆಲವು ಬದಲಾವಣೆಗಳ ಬಗ್ಗೆ ಯೋಚಿಸಿ.

ದೇವರ ಸ್ನೇಹಿತರಾಗಿ

ದೇವರನ್ನ ತಿಳಿದು ಆತನಿಗೆ ಹತ್ತಿರ ಆಗೋಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ?

ನೀವೂ ವಿವೇಕಿಗಳಾಗಬಹುದು

ನಮ್ಮ ಪ್ರಯೋಜನಕ್ಕಾಗಿ ದೇವರು ವಿವೇಕ ಕೊಡ್ತಾರೆ. ಆದ್ರೆ ಅದನ್ನ ಪಡೆಯೋಕೆ ನೀವು ತಯಾರಿದ್ದೀರಾ?

ಹೆಚ್ಚನ್ನು ತಿಳಿಯೋಕೆ ಬಯಸ್ತೀರಾ?

ಸಂತೋಷವಾಗಿರಲು, ಒಳ್ಳೇ ತೀರ್ಮಾನ ಮಾಡಲು ಸಹಾಯ ಮಾಡೋ ವಿಡಿಯೋಗಳು, ಆ್ಯನಿಮೇಶನ್‌, ಸಂದರ್ಶನಗಳು ಮತ್ತು ಲೇಖನಗಳು ಇವೆ.