ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 3 2021 | ಸೃಷ್ಟಿಕರ್ತನನ್ನು ನಂಬಬೇಕಾ?—ಆಯ್ಕೆ ನಿಮ್ಮದು

ವಿಶ್ವ ಮತ್ತು ಭೂಮಿಯಲ್ಲಿರೋ ಜೀವರಾಶಿಗಳ ಸೃಷ್ಟಿಯ ಬಗ್ಗೆ ಜನರಿಗೆ ಬೇರೆಬೇರೆ ಅಭಿಪ್ರಾಯಗಳಿವೆ. ಆದ್ರೆ ಈ ಎಚ್ಚರ! ಆಧಾರಗಳನ್ನು ಪರೀಕ್ಷಿಸಿ ನಿಜ ಯಾವುದು ಅಂತ ತೀರ್ಮಾನಿಸಲು ನಿಮಗೆ ಸಹಾಯ ಮಾಡುತ್ತೆ. ಈ ವಿಶ್ವವನ್ನು ದೇವರು ಸೃಷ್ಟಿಮಾಡಿದ್ದಾ ಅಥವಾ ಆಕಸ್ಮಿಕವಾಗಿ ಬಂತಾ? ಈ ಪ್ರಶ್ನೆಗೆ ಉತ್ತರ ತಿಳಿಯೋದ್ರಿಂದ ನಿಮಗೆ ಪ್ರಯೋಜನ ಇದೆ.

 

ಹೇಗೆ ನಿರ್ಣಯಿಸ್ತೀರಾ?

ಸೃಷ್ಟಿಯ ಬಗ್ಗೆ ಮತ್ತು ಜೀವ ಹೇಗೆ ಬಂತು ಅನ್ನೋದ್ರ ಬಗ್ಗೆ ತುಂಬ ಜನರಿಗೆ ಪ್ರಶ್ನೆಗಳಿವೆ.

ಈ ವಿಶ್ವ ನಮಗೆ ಏನು ಕಲಿಸುತ್ತೆ

ಮನುಷ್ಯ ಬದುಕೋ ರೀತಿಯಲ್ಲಿ ಈ ವಿಶ್ವ ಮತ್ತು ಭೂಮಿಯನ್ನು ಮಾಡಿದ ಹಾಗೆ ಕಾಣುತ್ತೆ. ಹಾಗೆ ಅನಿಸೋಕೆ ಕಾರಣ ಅದನ್ನು ಆ ರೀತಿಯಲ್ಲಿ ರಚಿಸಿರೋದ್ರಿಂದನಾ?

ಜೀವ ನಮಗೆ ಏನು ಕಲಿಸುತ್ತೆ

ನಮ್ಮ ಸುತ್ತಮುತ್ತಲಿರುವ ಜೀವಿಗಳಿಂದ ಈ ಭೂಮಿ ಇಷ್ಟು ಸುಂದರವಾಗಿ ಕಂಗೊಳಿಸುತ್ತಿದೆ. ಜೀವ ಎಲ್ಲಿಂದ ಬಂತು?

ವಿಜ್ಞಾನಿಗಳಿಗೆ ಗೊತ್ತಿಲ್ಲದ ವಿಷಯ ಯಾವುದು

ಜೀವ ಮತ್ತು ವಿಶ್ವ ಹೇಗೆ ಬಂತು ಅಂತ ವಿಜ್ಞಾನ ಸಾಬೀತುಪಡಿಸಿದೆಯಾ?

ಬೈಬಲ್‌ ನಮಗೆ ಏನು ಕಲಿಸುತ್ತೆ

ವಿಜ್ಞಾನ ಹೇಳೋದನ್ನ ಬೈಬಲ್‌ ಒಪ್ಪುತ್ತಾ

ಸೃಷ್ಟಿಕರ್ತನಿದ್ದಾನೆ ಅಂತ ನಂಬೋದು ಯಾಕೆ ಪ್ರಾಮುಖ್ಯ

ಪುರಾವೆಗಳು ಸರ್ವಶಕ್ತನಿದ್ದಾನೆ ಅಂತ ನಿಮಗೆ ಮನವರಿಕೆ ಮಾಡಿಸಿದ್ರೆ ನಿಮಗೆ ಈಗ ಮತ್ತು ಮುಂದಕ್ಕೆ ಪ್ರಯೋಜನಗಳು ಸಿಗುತ್ತೆ.

ಆಧಾರವನ್ನು ಪರೀಕ್ಷಿಸಿ

ಸೃಷ್ಟಿಕರ್ತನು ಇದ್ದಾನಾ ಇಲ್ವಾ ಅನ್ನೋದಕ್ಕಿರುವ ಆಧಾರವನ್ನು ನೀವೇ ಪರೀಕ್ಷಿಸಿ.