ಆಧಾರವನ್ನು ಪರೀಕ್ಷಿಸಿ
ಈ ಸಂಚಿಕೆ, ವಿಶ್ವ ಸೃಷ್ಟಿ ಆಯ್ತು ಅನ್ನೋದಕ್ಕಿರುವ ಕೆಲವು ಆಧಾರಗಳನ್ನು ಕೊಡುತ್ತೆ. ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ಕಂಡುಹಿಡಿಯಲು ಆಧಾರಗಳನ್ನು ಪರೀಕ್ಷಿಸಿ ನೀವೇ ತೀರ್ಮಾನಿಸಿ. ಕೆಳಗೆ ಕೊಟ್ಟಿರೋ ವಿಡಿಯೋ ಮತ್ತು ಪ್ರಕಾಶನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಂಡುಕೊಳ್ತಿರ. jw.orgಯಲ್ಲಿ ಈ ಶೀರ್ಷಿಕೆಗಳನ್ನು ಹುಡುಕಿ.
ವಿದ್ಯಾವಂತರಾದ ಹೆಚ್ಚಿನ ಜನರು ಯಾಕೆ ಸೃಷ್ಟಿಕರ್ತನನ್ನು ನಂಬ್ತಾರೆ?
“ಜೀವದ ಉಗಮದ ಬಗ್ಗೆ ದೃಷ್ಟಿಕೋನಗಳು” ಅನ್ನೋ ಸರಣಿ ಸಂದರ್ಶನಗಳನ್ನು ನೋಡಿ.
ವಿಕಾಸವಾದ ಬೋಧನೆಗಳಿಗೆ ನಿಜವಾದ ಆಧಾರ ಇದೆಯಾ?
ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿರುವ ಜೀವ ತನ್ನಿಂದ ತಾನೇ ಬಂತಾ? ಅನ್ನೋ ಪಾಠ 6 ನ್ನು ಓದಿ.
ಸೃಷ್ಟಿಕರ್ತನ ಮೇಲೆ ನಂಬಿಕೆ ಇಡೋದು ಸರಿನಾ?
ದೇವರ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ ಅನ್ನೋ ವಿಡಿಯೋ ನೋಡಿ.
ಬೈಬಲಲ್ಲಿ ನಂಬಿಕೆ ಇಡೋದು ಸರಿನಾ?
ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಕಿರುಹೊತ್ತಿಗೆ ಓದಿ.