ಕಾವಲಿನಬುರುಜು - ಅಧ್ಯಯನ ಆವೃತ್ತಿ ಅಕ್ಟೋಬರ್ 2019
ಈ ಸಂಚಿಕೆಯಲ್ಲಿ 2019 ಡಿಸೆಂಬರ್ 2ರಿಂದ 29ರ ವರೆಗಿನ ಅಧ್ಯಯನ ಲೇಖನಗಳಿವೆ.
1919—ನೂರು ವರ್ಷಗಳ ಹಿಂದೆ
1919ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಾರುವಂತೆ ಯೆಹೋವನು ತನ್ನ ಜನರಿಗೆ ಬೇಕಾದ ಬಲವನ್ನು ಕೊಟ್ಟನು. ಆದರೆ ಇದೆಲ್ಲಾ ನಡೆಯುವುದಕ್ಕೂ ಮುಂಚೆ ಬೈಬಲ್ ವಿದ್ಯಾರ್ಥಿಗಳಲ್ಲಿ ಕೆಲವು ದೊಡ್ಡ ಬದಲಾವಣೆಗಳು ಆಗಲಿದ್ದವು.
ದುಷ್ಟರ ನಾಶನ ಆಗುವ ಮುಂಚೆ ದೇವರು ಸಾಕಷ್ಟು ಎಚ್ಚರಿಕೆಗಳನ್ನು ಕೊಡುತ್ತಾನಾ?
ಇಂದು ಯೆಹೋವನು ಭೂನಿವಾಸಿಗಳಿಗೆ ಹಿಂದೆಂದೂ ಕೇಳಿಸಿಕೊಂಡಿರದಂಥ ತುಂಬ ಅಪಾಯಕಾರಿ “ಬಿರುಗಾಳಿ” ಬಗ್ಗೆ ಎಚ್ಚರಿಕೆ ಕೊಡುತ್ತಿದ್ದಾನೆ. ಅದನ್ನು ಆತನು ಹೇಗೆ ಕೊಡುತ್ತಿದ್ದಾನೆ?
“ಕಡೇ ದಿವಸಗಳ” ಕೊನೆಯಲ್ಲಿರುವ ನಾವು ಏನು ಮಾಡಬೇಕು?
“ಕಡೇ ದಿವಸಗಳ” ಕೊನೆ ಕ್ಷಣಗಳಲ್ಲಿ ಯಾವೆಲ್ಲಾ ಘಟನೆಗಳು ನಡೆಯುತ್ತವೆ? ಮತ್ತು ಆ ಘಟನೆಗಳಿಗಾಗಿ ಕಾಯುತ್ತಿರುವಾಗ ನಾವೇನು ಮಾಡಬೇಕು ಅಂತ ಯೆಹೋವನು ಬಯಸುತ್ತಾನೆ?
‘ಮಹಾ ಸಂಕಟದಲ್ಲಿ’ ನಂಬಿಗಸ್ತರಾಗಿರಲು ನಾವು ಏನು ಮಾಡಬೇಕು?
‘ಮಹಾ ಸಂಕಟದಲ್ಲಿ’ ನಾವೇನು ಮಾಡಬೇಕಂತ ಯೆಹೋವನು ಬಯಸುತ್ತಾನೆ? ಆಗ ನಂಬಿಗಸ್ತರಾಗಿರಲು ನಾವು ಈಗ ಹೇಗೆ ತಯಾರಾಗಬಹುದು?
ನೀವೇನು ಆಗುವಂತೆ ಯೆಹೋವನು ಮಾಡುತ್ತಾನೆ?
ಹಿಂದಿನ ಕಾಲದಲ್ಲಿ ಯೆಹೋವನು ತನ್ನ ಸೇವಕರು ತನ್ನ ಚಿತ್ತ ನೆರವೇರಿಸುವುದಕ್ಕೆ ಮನಸ್ಸು ಮಾಡುವಂತೆ ಪ್ರೇರೇಪಿಸಿದ್ದಾನೆ ಮತ್ತು ಅದಕ್ಕಾಗಿ ಅವರಿಗೆ ಶಕ್ತಿ-ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಇಂದು ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ?
ಯೆಹೋವನನ್ನು ಮಾತ್ರ ಆರಾಧಿಸಿ
ನಾವು ಯೆಹೋವನನ್ನು ಮಾತ್ರ ಆರಾಧಿಸುತ್ತಿದ್ದೇವಾ ಎಂದು ತಿಳಿಯಲು ನಮ್ಮ ಜೀವನದಲ್ಲಿ ಬರುವ ಎರಡು ಮುಖ್ಯ ವಿಷಯಗಳ ಬಗ್ಗೆ ನೋಡೋಣ.