ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2018
ಈ ಸಂಚಿಕೆಯಲ್ಲಿ 2018ರ ಅಕ್ಟೋಬರ್ 1ರಿಂದ 28ರ ವರೆಗಿನ ಅಧ್ಯಯನ ಲೇಖನಗಳಿವೆ.
ಸತ್ಯ ಏನೆಂದು ನಿಮಗೆ ಗೊತ್ತಾ?
ಒಂದು ಮಾಹಿತಿ ಸತ್ಯನಾ ಸುಳ್ಳಾ ಎಂದು ತಿಳಿದುಕೊಳ್ಳಲು ಬೈಬಲಿನ ಯಾವ ಮೂರು ತತ್ವಗಳು ಸಹಾಯ ಮಾಡುತ್ತವೆ?
ಹೊರತೋರಿಕೆ ನೋಡಿ ತೀರ್ಪು ಮಾಡಬೇಡಿ
ನಾವು ಹೇಗೆ ಮೂರು ವಿಷಯಗಳನ್ನು ನೋಡಿ ಕಣ್ಣಿಗೆ ಕಂಡಂತೆ ತೀರ್ಪು ಮಾಡಿಬಿಡಬಹುದು ಎಂದು ಕಲಿಯಿರಿ.
ಜೀವನ ಕಥೆ
ಏನೇ ಆದರೂ ಕೈಚೆಲ್ಲಿ ಕೂರಲ್ಲ
ಮಾಕ್ಸಿಮ್ ಡ್ಯಾನಿಲೆಕೋ ತಮ್ಮ 68 ವರ್ಷದ ಮಿಷನರಿ ಸೇವೆಯಲ್ಲಿ ಪಡೆದ ರೋಮಾಂಚಕ ಅನುಭವಗಳನ್ನು ಓದಿ ನೋಡಿ.
ಉದಾರವಾಗಿ ಕೊಡಿ ಸಂತೋಷಪಡಿ
ನಾವು ಬೇರೆಯವರಿಗೆ ಉದಾರತೆ ತೋರಿಸಿದರೆ ಹೇಗೆ ಸಂತೋಷವಾಗಿರುತ್ತೇವೆ?
ಯೆಹೋವನ ಜೊತೆ ಪ್ರತಿ ದಿನ ಕೆಲಸ ಮಾಡಿ
ನಾವು ಯಾವ ಐದು ವಿಧಗಳಲ್ಲಿ ಯೆಹೋವನ ಜೊತೆ ಕೆಲಸಮಾಡಬಹುದು?
ತಾಳ್ಮೆ—ಒಂದು ಉದ್ದೇಶದಿಂದ ಸಹಿಸಿಕೊಳ್ಳುವುದು
ಬೈಬಲಲ್ಲಿರುವ ತಾಳ್ಮೆ ಎನ್ನುವುದರ ಅರ್ಥವೇನು? ಅದನ್ನು ಬೆಳೆಸಿಕೊಳ್ಳುವುದು ಹೇಗೆ? ಅದರಿಂದ ಸಿಗುವ ಪ್ರಯೋಜನಗಳೇನು?
ನಮ್ಮ ಸಂಗ್ರಹಾಲಯ
ಪೋರ್ಚುಗಲ್ನಲ್ಲಿ ಮೊಟ್ಟಮೊದಲಾಗಿ ರಾಜ್ಯದ ಬೀಜ ಬಿದ್ದ ದಿನಗಳು
ಪೋರ್ಚುಗಲ್ನಲ್ಲಿ ಮೊಟ್ಟಮೊದಲು ಸುವಾರ್ತೆ ಸಾರಿದ ಸಹೋದರ ಸಹೋದರಿಯರಿಗೆ ಎದುರಾದ ಅಡೆತಡೆಗಳನ್ನು ಅವರು ಹೇಗೆ ಜಯಿಸಿದರು?