ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2020
ಈ ಸಂಚಿಕೆಯಲ್ಲಿ 2020, ಜೂನ್ 1 ರಿಂದ ಜುಲೈ 5 ರ ವರೆಗಿನ ಅಧ್ಯಯನ ಲೇಖನಗಳಿವೆ.
ಉತ್ತರ ದಿಕ್ಕಿನಿಂದ ದಾಳಿ!
ಅಧ್ಯಯನ ಲೇಖನ 14: ಜೂನ್ 1-7, 2020. ಮೀಕ ಪುಸ್ತಕದ ಅಧ್ಯಾಯ 1 ಮತ್ತು 2 ರಲ್ಲಿರುವ ವಿಷಯದ ಅರ್ಥವಿವರಣೆಯಲ್ಲಿ ಹೊಂದಾಣಿಕೆ ಮಾಡಲು ಯಾವ ನಾಲ್ಕು ಕಾರಣಗಳಿವೆ?
ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ?
ಅಧ್ಯಯನ ಲೇಖನ 15: ಜೂನ್ 8-14, 2020. ಸೇವೆಯಲ್ಲಿ ನಾವು ಭೇಟಿ ಮಾಡೋ ಜನ್ರ ನಂಬಿಕೆ, ಆಸಕ್ತಿ ಮತ್ತು ಅವ್ರು ‘ಮುಂದೆ ಅವರು ಶಿಷ್ಯರಾಗುತ್ತಾರೆ’ ಅನ್ನೋದನ್ನು ಮನ್ಸಲ್ಲಿಟ್ಟು ಹೇಗೆ ಮಾತಾಡಬಹುದು ಅನ್ನೋ ವಿಷ್ಯದಲ್ಲಿ ಹೇಗೆ ಯೇಸು ಮತ್ತು ಅಪೊಸ್ತಲ ಪೌಲನನ್ನು ಅನುಕರಿಸಬಹುದು ಎಂದು ನೋಡಿ.
ಬೇರೆಯವರ ಬಗ್ಗೆ ಯೆಹೋವನ ತರ ಯೋಚಿಸಿ
ಅಧ್ಯಯನ ಲೇಖನ 16: ಜೂನ್ 15-21, 2020. ಯೆಹೋವನು ಯೋನ, ಎಲೀಯ, ಹಾಗರ ಮತ್ತು ಲೋಟನ ಜೊತೆ ಪ್ರೀತಿಯಿಂದ ನಡ್ಕೊಂಡನು. ನಾವು ಹೇಗೆ ಬೇರೆಯವರ ಜೊತೆ ಯೆಹೋವನ ತರಾನೇ ಪ್ರೀತಿಯಿಂದ ನಡ್ಕೊಳ್ಳಬಹುದು ಅಂತ ನೋಡಿ.
“ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ”
ಅಧ್ಯಯನ ಲೇಖನ 17: ಜೂನ್ 22-28, 2020. ಯೇಸುವಿನ ಸ್ನೇಹ ಬೆಳೆಸ್ಕೊಂಡು ಅದನ್ನ ಕಾಪಾಡಿಕೊಳ್ಳೋಕೆ ನಮ್ಗೆ ಕೆಲವು ಅಡ್ಡಿ-ತಡೆಗಳಿವೆ. ಆದರೆ ನಾವು ಈ ಅಡ್ಡಿ-ತಡೆಗಳನ್ನು ಜಯಿಸ್ಬಹುದು.
‘ಕೊನೆವರೆಗೂ ಓಡಿ’
ಅಧ್ಯಯನ ಲೇಖನ 18: ಜೂನ್ 29 ರಿಂದ ಜುಲೈ 5, 2020. ನಮ್ಗೆ ವಯಸ್ಸಾಗಿದ್ರೂ, ಕಾಯಿಲೆಗಳಿಂದ ಬಳಲ್ತಿದ್ರೂ ನಾವು ಹೇಗೆ ಕೊನೇವರೆಗೆ ತಾಳಿಕೊಂಡು ಓಡಬಹುದು?