ಕಾವಲಿನಬುರುಜು - ಅಧ್ಯಯನ ಆವೃತ್ತಿ ಜನವರಿ 2016

ಫೆಬ್ರವರಿ 29ರಿಂದ ಏಪ್ರಿಲ್‌ 3, 2016ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು​—⁠ಓಶೀಯಾನಿಯದಲ್ಲಿ

ಓಶೀಯಾನಿಯದಲ್ಲಿ ಅಗತ್ಯ ಹೆಚ್ಚಿರುವ ಸ್ಥಳಗಳಿಗೆ ಹೋಗಿ ಸೇವೆಮಾಡುವವರು ಅಲ್ಲಿ ಎದುರಾದ ಕಷ್ಟಗಳನ್ನು ಹೇಗೆ ನಿಭಾಯಿಸಿದ್ದಾರೆ?

‘ನಿಮ್ಮ ಸಹೋದರ ಪ್ರೀತಿಯನ್ನು ಮುಂದುವರಿಸಲು’ ನಿಶ್ಚಯಿಸಿ!

ನಾವು ಬೇಗನೆ ಎದುರಿಸಲಿರುವ ಸಂಗತಿಗಳಿಗಾಗಿ ಸಿದ್ಧರಾಗಲು 2016ರ ವರ್ಷವಚನವು ಸಹಾಯಮಾಡುತ್ತದೆ.

“ದೇವರ ಉಚಿತ ವರ” ನಿಮಗೆ ಪ್ರೇರಣೆ ನೀಡಲಿ

ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಅನುಕರಿಸಲು, ನಮ್ಮ ಸಹೋದರರಿಗೆ ಪ್ರೀತಿ ತೋರಿಸಲು ಮತ್ತು ಅವರನ್ನು ಕ್ಷಮಿಸಲು ದೇವರ ಪ್ರೀತಿ ನಮ್ಮನ್ನು ಹೇಗೆ ಪ್ರೇರಿಸುತ್ತದೆ?

ದೇವರಾತ್ಮವೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತದೆ

ಒಬ್ಬನು ಅಭಿಷಿಕ್ತನಾದಾಗ ಅವನಲ್ಲಿ ಯಾವ ಬದಲಾವಣೆಗಳು ಆಗುತ್ತವೆ? ಒಬ್ಬನು ಹೇಗೆ ಅಭಿಷಿಕ್ತನಾಗುತ್ತಾನೆ?

“ನಾವು ನಿಮ್ಮೊಂದಿಗೆ ಬರುವೆವು”

1,44,000 ಮಂದಿಯ ವಿಷಯದಲ್ಲಿ ನಾವೇನನ್ನು ನೆನಪಿನಲ್ಲಿಡಬೇಕು?

ದೇವರೊಂದಿಗೆ ಕೆಲಸಮಾಡುವುದು ಆನಂದದಾಯಕ

ಯೆಹೋವನೊಟ್ಟಿಗೆ ಕೆಲಸಮಾಡುವುದು ನಮಗೆ ಹೇಗೆ ಆನಂದ ತರುತ್ತದೆ? ಹೇಗೆ ನಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸುತ್ತದೆ?