ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿನ್ನ ರಾಜ್ಯವು [ಸರ್ಕಾರ] ಬರಲಿ”—ಇದು ಲಕ್ಷಾಂತರ ಜನರ ಪ್ರಾರ್ಥನೆ

“ನಿನ್ನ ರಾಜ್ಯವು [ಸರ್ಕಾರ] ಬರಲಿ”—ಇದು ಲಕ್ಷಾಂತರ ಜನರ ಪ್ರಾರ್ಥನೆ

ನೂರಾರು ವರ್ಷಗಳಿಂದ ಲಕ್ಷಾಂತರ ಜನ “ನಿನ್ನ ರಾಜ್ಯವು [ಸರ್ಕಾರ] ಬರಲಿ” ಅಂತ ದಿನಾ ದೇವರ ಹತ್ರ ಪ್ರಾರ್ಥಿಸುತ್ತಿದ್ದಾರೆ. ಯಾಕಂದ್ರೆ ತನ್ನ ಹಿಂಬಾಲಕರೆಲ್ಲಾ ದೇವರ ಸರ್ಕಾರಕ್ಕಾಗಿ ಪ್ರಾರ್ಥಿಸಬೇಕು ಅಂತ ಯೇಸು ಹೇಳಿದನು.

ದೇವರ ಸರ್ಕಾರ ಅಂದ್ರೆ ಏನು ಅಂತ ಮೊದಮೊದಲು ಯೇಸುವಿನ ಹಿಂಬಾಲಕರಿಗೂ ಗೊತ್ತಿರಲಿಲ್ಲ. ಅದಕ್ಕೆ ಅವರು ಯೇಸು ಹತ್ತಿರ “ಕರ್ತನೇ, ನೀನು ಈ ಕಾಲದಲ್ಲೇ ಇಸ್ರಾಯೇಲ್ಯರಿಗೆ ರಾಜ್ಯವನ್ನು ಪುನಸ್ಸ್ಥಾಪಿಸುತ್ತಿದ್ದೀಯೊ?” ಅಂತ ಕೇಳಿದ್ರು. ಅವರಿಗೆ ಯೇಸು ನೇರವಾದ ಉತ್ತರ ಕೊಡಲಿಲ್ಲ. (ಅಪೊಸ್ತಲರ ಕಾರ್ಯಗಳು 1:6, 7) ಇದರ ಅರ್ಥ ನಮಗೆ ದೇವರ ಸರ್ಕಾರ ಅಂದ್ರೆ ಏನು, ಅದು ಯಾವಾಗ ಬರುತ್ತೆ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗೋದೇ ಇಲ್ವಾ? ಹಾಗೇನಿಲ್ಲ. ಖಂಡಿತ ಸಿಗುತ್ತೆ!

ಕಾವಲಿನಬುರುಜುವಿನಲ್ಲಿ ನಿಮಗೆ ಮುಂದಿನ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ:

  • ದೇವರ ಸರ್ಕಾರ ಯಾಕೆ ಬರಬೇಕು?

  • ದೇವರ ಸರ್ಕಾರದ ನಾಯಕ ಯಾರು?

  • ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ?

  • ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?

  • ದೇವರ ಸರ್ಕಾರನಾ ಯಾಕೆ ಬೆಂಬಲಿಸಬೇಕು?

  • ದೇವರ ಸರ್ಕಾರ ಅಂದ್ರೆ ಏನು?