ಈ ಲೋಕ ಬೇಗ ಅಂತ್ಯ ಆಗುತ್ತಾ?
ಇತಿಹಾಸ ನೋಡೋದಾದ್ರೆ, ಲೋಕ ಅಂತ್ಯ ಆಗುತ್ತೆ ಅಂತ ಸುಮಾರು ತಾರೀಕುಗಳನ್ನು ಜನ ಗುರುತಿಸಿದ್ರೂ ಲೋಕ ಇನ್ನೂ ಅಂತ್ಯ ಆಗಿಲ್ಲ. ಹಾಗಾದ್ರೆ ಲೋಕಾಂತ್ಯ ಅನ್ನೋದು ಬರೀ ಕಲ್ಪನೆನಾ? ನಿಜಾನಾ?
ಬೈಬಲ್ ಏನು ಹೇಳುತ್ತೆ?
ಲೋಕಾಂತ್ಯ ಹೇಗಾಗುತ್ತೆ?
ಯಾವಾಗ ಆಗುತ್ತೆ?
ನೀವು ಪಾರಾಗುತ್ತೀರಾ?
ಅಂತ್ಯ ಆದ್ಮೇಲೆ ಈ ಲೋಕ ಹೇಗಿರುತ್ತೆ?
ಈ ಪ್ರಶ್ನೆಗಳಿಗೆ ಬೈಬಲಿನಲ್ಲಿರೋ ಉತ್ತರ ನೋಡಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ ಮತ್ತು ನೆಮ್ಮದಿ ಸಿಗುತ್ತೆ.
ದೇವರು ಮುಂದೆ ಏನು ಮಾಡ್ತಾರೆ ಅಂತ ತಿಳಿಯೋಕೆ ಯೆಹೋವನ ಸಾಕ್ಷಿಗಳ ಹತ್ತಿರ ಕೇಳಿ.