ಕಾವಲಿನಬುರುಜು ನಂ. 3 2019 | ಇಷ್ಟೇನಾ ನಮ್ಮ ಜೀವನ?

ಇದು ಎಲ್ಲರಿಗೂ ಬರುವಂಥ ಪ್ರಶ್ನೆ, ಮತ್ತು ಇದರ ಬಗ್ಗೆ ನಾವೇನು ನಂಬುತ್ತೇವೋ ಅದಕ್ಕೆ ತಕ್ಕಂತೆ ನಮ್ಮ ಜೀವನ ಬದಲಾಗುತ್ತೆ.

ಮರಣ ಯಾರಿಗೂ ತಪ್ಪಿದ್ದಲ್ಲ

ನಾವು ಎಷ್ಟೇ ಪ್ರಯತ್ನ ಮಾಡಿದರೂ ವೃದ್ಧಾಪ್ಯ ಮತ್ತು ಮರಣದ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಮರಣ ಯಾರಿಗೂ ತಪ್ಪಿದ್ದಲ್ಲ. ಇಷ್ಟೇನಾ ನಮ್ಮ ಜೀವನ?

ದೀರ್ಘಾಯಸ್ಸಿಗಾಗಿ ಹುಡುಕಾಟ

ಕೆಲವು ವಿಜ್ಞಾನಿಗಳು ವೃದ್ಧಾಪ್ಯಕ್ಕೆ ಕಾರಣವೇನೆಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಯಾವ ಫಲಿತಾಂಶಗಳು ಸಿಕ್ಕಿವೆ?

ಸದಾಕಾಲ ಜೀವಿಸಬೇಕೆಂದೇ ಸೃಷ್ಟಿಸಲ್ಪಟ್ಟಿದ್ದೇವೆ

ನಮ್ಮಲ್ಲಿ ಯಾರಿಗೆ ತಾನೆ ದೀರ್ಘಕಾಲದ, ಸಂತೋಷಕರ ಜೀವನ ಬೇಡ ಹೇಳಿ?

ವೃದ್ಧಾಪ್ಯ ಮತ್ತು ಮರಣಕ್ಕೆ ನಿಜವಾದ ಕಾರಣ

ಮಾನವರು ಸಾಯಬೇಕು ಅನ್ನೋದು ದೇವರ ಉದ್ದೇಶ ಆಗಿರಲಿಲ್ಲ. ನಮ್ಮ ಮೊದಲ ಹೆತ್ತವರಲ್ಲಿ ಯಾವುದೇ ಲೋಪವಿರಲಿಲ್ಲ. ಅವರು ಇಂದಿನವರೆಗೂ ಜೀವಂತವಾಗಿ ಉಳಿಯಬಹುದಿತ್ತು!

ಸಾವನ್ನು ಸೋಲಿಸಲು ಸಾಧ್ಯ

ದೇವರು ಮಾನವಕುಲವನ್ನು ಮರಣದಿಂದ ಬಿಡಿಸಲು ವಿಮೋಚನಾ ಮೌಲ್ಯ ಎಂಬ ಪ್ರೀತಿಪೂರ್ವಕ ಏರ್ಪಾಡನ್ನು ಮಾಡಿದನು.

ಉತ್ತಮ ಜೀವನ ಸಾಧ್ಯ

ನಿಮಗೆ ದೇವರು ಇಷ್ಟಪಡುವ ರೀತಿಯ ಜೀವನ ಸಿಗಬೇಕಾದರೆ ನೀವೇನು ಮಾಡಬೇಕು? ಅದಕ್ಕೆಂದೇ ಒಂದು “ದಾರಿ” ಇದೆ.

ಸಮಸ್ಯೆಯಲ್ಲೂ ಸಂತೋಷವಾಗಿರಲು ಸಾಧ್ಯ

ತೃಪ್ತರಾಗಿರಲು, ಸಂಸಾರದಲ್ಲಿ ಸಂತೋಷವಾಗಿರಲು, ಮತ್ತು ಕಾಯಿಲೆ ಬಂದಾಗ ತಾಳಿಕೊಳ್ಳಲು ಬೈಬಲ್‌ ಕೊಡುವ ಸಲಹೆ ನಮಗೆ ಹೇಗೆ ಸಹಾಯ ಮಾಡುತ್ತೆ?