ನಿಮ್ಮ ಉತ್ತರವೇನು?
ನಿಮ್ಮ ಉತ್ತರವೇನು?
ಎಲ್ಲಿ ಸಂಭವಿಸಿತು?
1. ಕರ್ತನ ಸಂಧ್ಯಾ ಭೋಜನವು ಪ್ರಪ್ರಥಮವಾಗಿ ಎಲ್ಲಿ ನಡೆಯಿತು?
ನಿಮ್ಮ ಉತ್ತರವನ್ನು ನಕ್ಷೆಯ ಮೇಲೆ ಗುರುತಿಸಿರಿ.
ನಜರೇತ್
ಯೆರಿಕೋ
ಯೆರೂಸಲೇಮ್
ಬೆತ್ಲೆಹೇಮ್
◆ ಹುಳಿಯಿಲ್ಲದ ರೊಟ್ಟಿ ಯಾವುದರ ಸಂಕೇತವಾಗಿದೆ?
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
◆ ಕೆಂಪು ದ್ರಾಕ್ಷಾಮದ್ಯ ಯಾವುದರ ಸಂಕೇತವಾಗಿದೆ?
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
◼ ಚರ್ಚೆಗಾಗಿ: ಕರ್ತನ ಸಂಧ್ಯಾ ಭೋಜನವು ಯಾವುದರ ಜ್ಞಾಪಕವಾಗಿದೆ? ಈ ಆಚರಣೆಯಲ್ಲಿ ನಿಮಗೇನು ಇಷ್ಟ?
ಇತಿಹಾಸದಲ್ಲಿ ಎಂದು?
ಕೆಳಗೆ ಕೊಡಲ್ಪಟ್ಟಿರುವ ಪ್ರತಿಯೊಂದು ಬೈಬಲ್ ಪುಸ್ತಕಗಳ ಲೇಖಕರನ್ನು ಹೆಸರಿಸಿರಿ. ಆ ಪುಸ್ತಕ ಬರೆದು ಮುಗಿಸಲ್ಪಟ್ಟ ಸಮಯವನ್ನು ಸೂಚಿಸುವ ವರ್ಷಕ್ಕೆ ಗೆರೆ ಎಳೆಯಿರಿ.
ಸಾ.ಶ.ಪೂ. 1077 ಸಾ.ಶ.ಪೂ. 1040 ಸಾ.ಶ.ಪೂ. 580 ಸಾ.ಶ. 55 ಸಾ.ಶ. 66
2. 2 ಸಮುವೇಲ
3. 2 ಅರಸುಗಳು
4. 2 ಕೊರಿಂಥ
ನಾನ್ಯಾರು?
5. ನನ್ನ ಗೆಳೆಯರು ನನಗೆ ಕುಡಿಯಲು ನೀರು ತಂದುಕೊಟ್ಟರು. ಆದರೆ ನಾನದನ್ನು ರಕ್ತವೋ ಎಂಬಂತೆ ಚೆಲ್ಲಿಬಿಟ್ಟೆ.
ನಾನ್ಯಾರು?
6. ನನಗೆ ಸೇರಿದವರೆಂದು ಕೆಲವರು ಅಂದರು; ಇನ್ನೂ ಕೆಲವರು ಪೌಲನಿಗೆ, ಅಪೊಲ್ಲೋಸನಿಗೆ, ಕ್ರಿಸ್ತನಿಗೆ ಸೇರಿದವರೆಂದು ಹೇಳಿದರು.
ಈ ಸಂಚಿಕೆಯಿಂದ
ಈ ಪ್ರಶ್ನೆಗಳನ್ನು ಉತ್ತರಿಸಿ, ಕೊಡಲ್ಪಟ್ಟಿರದ ಬೈಬಲ್ ವಚನ(ಗಳನ್ನು) ತುಂಬಿಸಿರಿ.
ಪುಟ 3 ಯಾವ ಆರೋಗ್ಯ ಸಮಸ್ಯೆಗಳು ಬೇಗನೆ ಇಲ್ಲದೆ ಹೋಗುವವು? (ಯೆಶಾಯ 35:—)
ಪುಟ 11 ನಿತ್ಯವು ಒಳ್ಳೇ ಆರೋಗ್ಯವಿರಲು ಸಾಧ್ಯವಿದೆ ಎಂದು ನೀವೇಕೆ ನಂಬಬಲ್ಲಿರಿ? (ಲೂಕ 18:—)
ಪುಟ 20 “ಪರಲೋಕರಾಜ್ಯದಲ್ಲಿ” ಯಾವನು ಹೆಚ್ಚಿನವನು? (ಮತ್ತಾಯ 18:—)
ಪುಟ 29 ದೇವರ ರಾಜ್ಯಕ್ಕೆ ಯಾರು ಬಾಧ್ಯರಲ್ಲ? (ಎಫೆಸ 5:—)
ಉತ್ತರಗಳು
1. ಯೆರೂಸಲೇಮ್.—ಮತ್ತಾಯ 21:10, 17, 18; 26:17-19.
◆ ಯೇಸುವಿನ ದೇಹ.—ಮತ್ತಾಯ 26:26.
◆ ಯೇಸುವಿನ ರಕ್ತ.—ಮತ್ತಾಯ 26:27, 28.
2. ಗಾದ್, ನಾತಾನ್, ಸಾ.ಶ.ಪೂ. 1040.
3. ಯೆರೆಮೀಯ, ಸಾ.ಶ.ಪೂ. 580.
4. ಪೌಲ, ಸಾ.ಶ. 55.
5. ದಾವೀದ.—2 ಸಮುವೇಲ 23:15-17.
6. ಕೇಫ ಅಥವಾ ಪೇತ್ರ—ಯೋಹಾನ 1:42; 1 ಕೊರಿಂಥ 1:12.