ನಿಮ್ಮ ಉತ್ತರವೇನು?
ನಿಮ್ಮ ಉತ್ತರವೇನು?
ಇದು ನಡೆದದ್ದೆಲ್ಲಿ?
1. ಈ ಘಟನೆ ಯಾವ ನಗರದಲ್ಲಿ ನಡೆಯಿತು?
ಸುಳಿವು: ಅ. ಕಾರ್ಯಗಳು 18:1-3 ಓದಿ.
ನಕ್ಷೆಯಲ್ಲಿ ಗುರುತು ಹಾಕಿ.
ರೋಮ್
ಕೊರಿಂಥ
ಎಫೆಸ
ತಾರ್ಸ
◼ ಈ ಮೂವರು ಏನು ಮಾಡುತ್ತಿದ್ದಾರೆ?
.....
◼ ಈ ದಂಪತಿಯ ಹೆಸರುಗಳೇನು, ಮತ್ತು ಅವರ ಸ್ನೇಹಿತನ ಹೆಸರೇನು?
.....
ಚರ್ಚೆಗಾಗಿ:
ಈ ದಂಪತಿ ಸಹಾಯಮಾಡಿದ ಇನ್ನೊಬ್ಬ ವ್ಯಕ್ತಿಯ ಹೆಸರೇನು?
ಸುಳಿವು: ಅ. ಕಾರ್ಯಗಳು 18:24-26.
ಈ ದಂಪತಿಗೆ ಯಾವ ಕೆಲಸ ತುಂಬ ಇಷ್ಟ ಆಗುತ್ತಿತ್ತೆಂದು ನೆನಸುತ್ತೀರಿ ಮತ್ತು ಏಕೆ?
ಮಕ್ಕಳೇ, ಚಿತ್ರಗಳನ್ನು ಪತ್ತೆಹಚ್ಚಿರಿ
ಇಲ್ಲಿರುವ ಚಿತ್ರಗಳು ಈ ಸಂಚಿಕೆಯಲ್ಲಿ ಎಲ್ಲಿವೆಯೆಂದು ನೀವು ಪತ್ತೆಹಚ್ಚಬಲ್ಲಿರಾ? ಪ್ರತಿಯೊಂದು ಚಿತ್ರದಲ್ಲಿ ಏನು ಸಂಭವಿಸುತ್ತಿದೆ ಎಂದು ನಿಮ್ಮ ಸ್ವಂತ ಮಾತುಗಳಲ್ಲಿ ವಿವರಿಸಿ.
ಈ ಸಂಚಿಕೆಯಿಂದ
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ, ಬಿಟ್ಟುಹೋದ ಬೈಬಲ್ ವಚನ(ಗಳನ್ನು) ತುಂಬಿಸಿರಿ.
ಪುಟ 3 ಕುಟುಂಬದ ಅಗತ್ಯಗಳನ್ನು ಪೂರೈಸದ ವ್ಯಕ್ತಿ ಯಾರಿಗಿಂತಲೂ ಕಡೆ? 1 ತಿಮೊಥೆಯ 5:________
ಪುಟ 5 ಒಬ್ಬರಿಗಿಂತ ಇಬ್ಬರು ಲೇಸು ಏಕೆ? ಪ್ರಸಂಗಿ 4:________
ಪುಟ 11 ವಿವೇಕ ಯಾರಲ್ಲಿದೆ? ಯೋಬ 12:________
ಪುಟ 29 ವ್ಯಕ್ತಿಯೊಬ್ಬನು ಯಾವುದರಿಂದ ದೂರವಿರಬೇಕು? 1 ಥೆಸಲೊನೀಕ 4: ________
ನ್ಯಾಯಸ್ಥಾಪಕ ಗಿದ್ಯೋನನ ಕುರಿತು ನಿಮಗೇನು ತಿಳಿದಿದೆ?
ನ್ಯಾಯಸ್ಥಾಪಕರು 6:1–7:25 ಓದಿ, ಮುಂದಿನ ಪ್ರಶ್ನೆಗಳನ್ನು ಉತ್ತರಿಸಿ.
2. .....
ಅವನು ಯಾವ ಕುಲದವನು?
3. .....
ಅವನು ಇಸ್ರಾಯೇಲ್ಯರನ್ನು ಯಾರ ಕೈಯಿಂದ ಬಿಡಿಸಿದನು?
4. .....
ಸರಿಯೋ ತಪ್ಪೋ? ಅವನು ಮೋಶೆಗೂ ಮುಂಚೆ ಜೀವಿಸಿದ್ದನು.
ಚರ್ಚೆಗಾಗಿ:
ಯೆಹೋವನು ಗಿದ್ಯೋನನನ್ನು ನೇಮಿಸಿದಾಗ ಅವನು ಯಾವ ಗುಣವನ್ನು ತೋರಿಸಿದನು?
ಸುಳಿವು: ನ್ಯಾಯಸ್ಥಾಪಕರು 6:14-16 ಓದಿ.
ಇದು ಸದ್ಗುಣ ಎಂದೆಣಿಸುತ್ತೀರೋ? ಯಾಕೆಂದು ವಿವರಿಸಿ.
◼ ಉತ್ತರಗಳು ಪುಟ 27ರಲ್ಲಿವೆ
ಪುಟ 31ರ ಉತ್ತರಗಳು
1. ಕೊರಿಂಥ.
◼ ಡೇರೆ ಹೊಲಿಯುತ್ತಿದ್ದಾರೆ.
◼ ಅಕ್ವಿಲ, ಪ್ರಿಸ್ಕಿಲ್ಲ ಮತ್ತು ಪೌಲ.
2. ಮನಸ್ಸೆ.—ನ್ಯಾಯಸ್ಥಾಪಕರು 6:15.
3. ಮಿದ್ಯಾನ.—ನ್ಯಾಯಸ್ಥಾಪಕರು 6:6.
4. ತಪ್ಪು.