ಎಚ್ಚರ! ಅಕ್ಟೋಬರ್ 2013 | ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ?
ಈ ಸಂಚಿಕೆ ಯಾಕಿವತ್ತು ಪ್ರತಿಭಟನೆ ಜಾಸ್ತಿಯಾಗುತ್ತಿದೆ ಮತ್ತು ಸಮಸ್ಯೆಗಳಿಗೆ ಪರಿಹಾರ ಹೇಗೆ ಸಿಗುತ್ತೆ ಎನ್ನುವ ಮಾಹಿತಿ ನೀಡುತ್ತದೆ.
ವಿಶ್ವ-ವಿಕ್ಷಣೆ
ವಿಷಯಗಳು: ಗ್ರೀಸ್‌ನಲ್ಲಿ ಮತ್ತೆ ತಲೆ ಎತ್ತಿದ ಮಲೇರಿಯ, ಚೀನಾದಲ್ಲಿ ಮದುವೆಗೆ ಮುಂಚೆ ತಾಯಿ ಆಗುತ್ತಿರುವ ಮಹಿಳೆಯರು, ಅಮೆರಿಕದಲ್ಲಿ ಮಾಜಿ ಸೈನಿಕರ ಆತ್ಮಹತ್ಯೆ ಇತ್ಯಾದಿ
ಬೈಬಲಿನ ದೃಷ್ಟಿಕೋನ
ಮದುವೆ ಮುಂಚಿನ ಸೆಕ್ಸ್
ಮದುವೆಗೆ ಮುಂಚೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು ಮತ್ತು ಯಾವುದೇ ತರದ ದೈಹಿಕ ಆಪ್ತತೆಯನ್ನು ಹೊಂದಿರುವುದರ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ತಿಳಿಯಿರಿ
ಮುಖಪುಟ ವಿಷಯ
ಪ್ರತಿಭಟನೆಯಿಂದ ಪರಿಹಾರ ಸಿಗುತ್ತಾ?
ಬದಲಾವಣೆ ತರುವಷ್ಟು ಶಕ್ತಿ ಪ್ರತಿಭಟನೆಗಳಿಗೆ ಇರಬಹುದು. ಆದರೆ ಅನ್ಯಾಯ, ಭ್ರಷ್ಟಾಚಾರ, ದಬ್ಬಾಳಿಕೆಗೆ ಶಾಶ್ವತ ಪರಿಹಾರ ನೀಡುತ್ತಾ?
ಮುಖಪುಟ ವಿಷಯ
ಎಲ್ಲಿ ನೋಡಿದರೂ ಬರೀ ಅನ್ಯಾಯ ಕಣ್ಣಿಗೆ ಬೀಳುತ್ತಿತ್ತು
ಉತ್ತರ ಐರ್ಲೆಂಡಿನ ಯುವಕನೊಬ್ಬ ನ್ಯಾಯ ಪಡೆಯಲು ಪ್ರತಿಭಟನೆ ಸರಿಯಾದ ಮಾರ್ಗ ಅಲ್ಲ ಅಂತ ಅರಿತುಕೊಂಡಿದ್ದು ಹೇಗೆ?
ಸುಖೀ ಸಂಸಾರಕ್ಕೆ ಸಲಹೆಗಳು
ಕ್ಷಮಿಸೋದು ಹೇಗೆ?
ನಮಗೆ ಯಾರನ್ನಾದರೂ ಕ್ಷಮಿಸೋದು ತುಂಬ ಕಷ್ಟವಾಗುತ್ತೆ ಯಾಕೆ? ಬೈಬಲ್ ಇದರ ಬಗ್ಗೆ ಕೊಡುವ ಬುದ್ಧಿವಾದ, ಸಲಹೆ ಹೇಗೆ ಸಹಾಯವಾಗುತ್ತೆ ಅಂತ ಓದಿ ನೋಡಿ.
ಸಂದರ್ಶನ
ಮೂತ್ರಪಿಂಡ ತಜ್ಞೆ ತಮ್ಮ ನಂಬಿಕೆ ಬಗ್ಗೆ ಮಾತಾಡುತ್ತಿದ್ದಾರೆ
ನಾಸ್ತಿಕಳಾಗಿದ್ದ ಒಬ್ಬ ವೈದ್ಯೆ ದೇವರ ಬಗ್ಗೆ ಯೋಚಿಸಲು ಮತ್ತು ಬದುಕಿನ ಉದ್ದೇಶದ ಬಗ್ಗೆ ಯೋಚಿಸಲು ಶುರುಮಾಡಿದರು ಯಾಕೆ? ಅವರ ಅಭಿಪ್ರಾಯ ಬದಲಾಯಿತು ಯಾಕೆ?
ಬೈಬಲಿನ ದೃಷ್ಟಿಕೋನ
ಮದ್ಯ
ಮದ್ಯಪಾನದ ಬಗ್ಗೆ ಸರಿಯಾದ ದೃಷ್ಟಿಕೋನ ಇಟ್ಟುಕೊಳ್ಳಲು ಸಹಾಯ ಮಾಡುವ ಬೈಬಲ್ ತತ್ವಗಳ ಬಗ್ಗೆ ಕಲಿಯಿರಿ.
ವಿಕಾಸವೇ? ವಿನ್ಯಾಸವೇ?
ಸಾಮ್ರಾಟ ಪೆಂಗ್ವಿನ್‌ನ ಸಮರ್ಥ ಗರಿ
ಸಮುದ್ರದ ಸಸ್ಯ-ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುವವರು ಪೆಂಗ್ವಿನ್ ಪುಕ್ಕದ ಬಗ್ಗೆ ಏನು ಹೇಳುತ್ತಾರೆ?
ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ
ನಿಮ್ಮ ವಯಸ್ಸಿನವರು ಏನಂತಾರೆ? ಸೌಂದರ್ಯದ ಬಗ್ಗೆ
ತಮ್ಮ ಸೌಂದರ್ಯದ ಬಗ್ಗೆ ಸರಿಯಾದ ಅಭಿಪ್ರಾಯ ಇಟ್ಟುಕೊಳ್ಳೋಕೆ ಯುವ ಜನರಿಗೆ ಯಾಕೆ ಕಷ್ಟವಾಗುತ್ತೆ? ಯಾವ ವಿಷಯ ಅವರಿಗೆ ಸಹಾಯ ಮಾಡುತ್ತೆ?