ಭೂಪಟಗಳ ವಿಷಯಸೂಚಿ
ಭೂಪಟಗಳ ವಿಷಯಸೂಚಿ
ಪುಟದ ಸಂಖ್ಯೆಗಳು ದಪ್ಪಕ್ಷರಗಳಲ್ಲಿವೆ; ಅಕ್ಷರ-ಸಂಖ್ಯೆಗಳು ಭೂಪಟಗಳ ಅಂಚಿನಲ್ಲಿರುವ ರೇಖಾಜಾಲರಿಗೆ ಸೂಚಿಸುತ್ತವೆ. ಕೊಡಲ್ಪಟ್ಟಿರುವ ಮೊದಲ ಹೆಸರು ನಾವು ಈ ಬ್ರೋಷರಿನಾದ್ಯಂತ ಉಪಯೋಗಿಸಿರುವ ಹೆಸರಾಗಿದೆ. {} ರಲ್ಲಿರುವಂಥವುಗಳು ಕನ್ನಡ ಬೈಬಲಿನಲ್ಲಿ ಸ್ವಲ್ಪ ಭಿನ್ನತೆಯೊಂದಿಗೆ ಕೊಡಲ್ಪಟ್ಟಿರುವ ಹೆಸರುಗಳಾಗಿವೆ; ಪರ್ಯಾಯ ಹೆಸರುಗಳ ಸುತ್ತ ಪ್ರಕ್ಷೇಪ ಚಿಹ್ನೆಗಳಿವೆ (); ಆವರಣ ಚಿಹ್ನೆಗಳಲ್ಲಿರುವ [] ವಿಷಯವು ವಿವರಣಾತ್ಮಕ ಮಾಹಿತಿಯನ್ನು ಒದಗಿಸುತ್ತದೆ. ಭೂಪಟಗಳ ಮೇಲೆ ನೀಲಿಬಣ್ಣದಲ್ಲಿರುವ ಹೆಸರುಗಳು ನೀರಿಗೆ, ಉದಾಹರಣೆಗೆ ತೊರೆ ಕಣಿವೆ, ಬುಗ್ಗೆ, ನದಿಗೆ ಸೂಚಿಸುತ್ತವೆ.
ಅಂತಿಯೋಕ್ಯ [ಪಿಸಿದ್ಯ] 5 D3; 33 F2
ಅಂತಿಯೋಕ್ಯ [ಸಿರಿಯ] 5 E3; 26 C3; 27 D3; 33 H3
ಅಂತಿಪತ್ರಿ (ಅಫೇಕ್ ನೋಡಿ)
ಅಂಫಿಪೊಲಿ 33 D1
ಅಕ್ರಬ್ಬೀಮ್ 11 E11
ಅಕ್ಕೋ 18 D4
ಅಕ್ಜೀಬ್ 18 D3
ಅಖಾಯ 26 A2; 33 D3
ಅಚ್ಮೋನ್ 9 G3; 15 C12
ಅಜ್ಮಾವೆತ್ 18
ಅಜೇಕ 17 D9; 19 C10
ಅಟಾರೋತ್ 19 F11
ಅಣತೋತ್ (ಅನಾತೋತ್ ನೋಡಿ)
ಅತಾಲ್ಯ 33 F3
ಅಥೆನ್ಸ್ 5 C3; 24 A3; 26 A2; 32 C2; 33 D2
ಅಥೇನೆ (ಅಥೆನ್ಸ್ ನೋಡಿ)
ಅದ್ದಾರ್ (ಹಚರದ್ದಾರ್ ನೋಡಿ)
ಅದುಲ್ಲಾಮ್ 17 D10; 19 C11
ಅನಾತೋತ್ 18; 19 D10
ಅನಾಬ್ 19 C12
ಅರ್ಪಾದ್ 23 D2
ಅಫೇಕ್ (ಅಂತಿಪತ್ರಿ) [ಎಫ್ರಾಯೀಮ್] 11 E6; 17 D8; 19 C8; 29 C8
ಅಫೇಕ್ [ಆಶೇರ್] 18 D4
ಅಫೇಕ್ [ಮನಸ್ಸೆ] 18 F4
ಅಬಿಲ 29 F5
ಅಬಿಲೇನೆ 29 F1
ಅಬೇಲ್ಮೆಹೋಲ 15 G5; 17 G6; 18 F7
ಅಬ್ದೋನ್ 18 D3
ಅಬ್ರೋನ 9 H5
ಅಮಾಲೇಕ್ಯರು 11 B10
ಅರ್ಮೇನಿಯ 24 D2
ಅಮೋರಿಯರು 11 D10, G8, I5
ಅಮ್ಮೋನಿಯರು 11 I7; 13; 17 I9
ಅಯ್ಯಾಲೋನ್ 19 C10
ಅಯಿನ್ (ಆಷಾನ್ ನೋಡಿ) [ಸಿಮೆಯೋನ್/ಲೇವಿ]
ಅಯಿನ್ [ಸಿಮೆಯೋನ್] 15 D9; 19 C12
ಅರಬ್ಬೀ ಮರುಭೂಮಿ 11 H12
ಅರಬಸ್ಥಾನ (ಅರೇಬಿಯ ನೋಡಿ)
ಅರಾದ್ (ಇಸ್ರಾಯೇಲ್ಯ) 19 D13
ಅರಾದ್ (ಕಾನಾನ್ಯ) 9 H2; 11 E10
ಅರಾಮ್ ರಾಜ್ಯ (ಸಿರಿಯ ನೋಡಿ)
ಅರಾರಾಟ್ 5 G2
ಅರಿಯ 24 G3; 26 G3
ಅರಿಮಥಾಯ (ರಾಮಾ ನೋಡಿ)
ಅರುಬ್ಬೋತ್ 17 E6; 18 D6
ಅರೂಮ 19 E8
ಅರೇಬಿಯ 3; 5 F5; 23 E4; 24 D4; 26 D4; 29 H12; 32 F4
ಅರೋಯೇರ್ 11 G9; 15 G9; 17, 17 H11; 19 G12
ಅಲೆಗ್ಸಾಂಡ್ರಿಯ [ಭಾರತ] 26 H4
ಅಲೆಪ್ಪೊ 26 C3; 27 D3
ಅಲ್ಮೋನ್ 18; 19 E10
ಅಲ್ಮೋನ್ ದಿಬ್ಲಾತಯಿಮ್ 9 I1; 19 G11
ಅಶ್ಶೂರ್ 23 F2
ಅಶ್ಶೂರ್ ದೇಶ 3; 5 F3; 23 F2; 24 D3
ಅಷ್ಟರೋತ್ (ಬೆಯೆಷ್ಟೆರಾ) 11 H4; 18 H4
ಅಷ್ಟಾರೋಟ್ [ಅಷ್ಟರೋತ್ (ಬೆಯೆಷ್ಟೆರಾ) ನೋಡಿ]
ಅಷ್ಕೆಲೋನ್ 11 C8; 15 C8; 17 C10; 19 A11; 23 C4
ಅಷ್ಡೋದ್ 9 G1; 11 D8; 17 C9; 19 B10
ಅಸ್ಸೊಸ್ 33 E2
ಅಹ್ಮೆತಾ (ಎಕ್ಬ್ಯಾಟನ ನೋಡಿ)
ಆ್ಯಂಕರ 26 C2
ಆ್ಯಕ್ಟಿಯಮ್ 27 C3
ಆದಾಮ್ 19 F8
ಆರ್ನೋನ್ 9 I2; 11 G9; 15 G9; 19 G12
ಆಬೇಲ್ ಕೆರಾಮೀಮ್ 15 H7; 19 H9
ಆಬೇಲ್ಬೇತ್ಮಾಕಾ 17 G2; 18 F2
ಆಬೇಲ್ಮೆಹೋಲಾ (ಅಬೇಲ್ಮೆಹೋಲ ನೋಡಿ)
ಆಯಿ 7; 19 D9
ಆಶೇರ್ 13
ಆಶೇರ್ [ಕುಲ] 15 E3
ಆಷಾನ್ (ಅಯಿನ್) 15 D9; 19 B13
ಆಸ್ಯ (ಏಷ್ಯಾ ನೋಡಿ)
ಇಕೋನ್ಯ 33 G2
ಇಜ್ರೇಲ್ 13; 17 F5; 18 E6
ಇತಾಲ್ಯ (ಇಟಲಿ ನೋಡಿ)
ಇತುರಾಯ 29 G3
ಇಥಿಯೋಪಿಯ 3; 32 D4
ಇದೂಮಾಯ 29 C12
ಇಟಲಿ 2; 5 A1; 27 B2; 32 B1; 33 A1
ಇಬ್ಲೆಯಾಮ್ (ಗತ್ರಿಮ್ಮೋನ್) 15 F5; 18 E6
ಇಯ್ಯೀಮ್ (ಇಯ್ಯೇ ಅಬಾರೀಮ್ ನೋಡಿ)
ಇಯ್ಯೇ ಅಬಾರೀಮ್ 9 I3
ಇಯ್ಯೋನ್ 18 F1
ಇರೋನ್ 18 E3
ಇಲ್ಲುರಿಕ 27 C2; 32 B1
ಇಸಸ್ 24 C3; 26 C3
ಇಸ್ಸಾಕಾರ್ 15 F5
ಇಳಕಲಿನ ಪ್ರದೇಶ 13
ಈಜಿಪ್ಟ್ 3; 5 D5; 7 A5; 9 A7; 23 B5; 24 B4; 26 B4; 27 D4; 32 D3; 33 F5
ಉಪ್ಪಿನಪಟ್ಟಣ 19 E10
ಊರ್ 5 G4; 7 H4; 23 F4
ಎಂದೋರ್ 15 F4; 17 F5; 18 E5
ಎಕ್ಬ್ಯಾಟನ (ಅಹ್ಮೆತಾ) 24 E3; 26 E3
ಎಕ್ರೋನ್ 17 D9; 19 C10
ಎಗ್ಲಯಿಮ್ 19 F13
ಎಗ್ಲೋನ್ 19 B11
ಎಚೆಮ್ 15 E10
ಎಚ್ಯೋನ್ಗೆಬೆರ್ {ಎಚ್ಯೋನ್ಗೆಬೆರ್} 9 H6; 17
ಎಣ್ಣೇಮರಗಳ ಗುಡ್ಡ 31
ಎತೆರ್ (ತೋಕೆನ್) 15 D8
ಎದೋಮ್ 5 E4; 7 C5; 9 H4; 11 F12; 13
ಎದ್ರೈ [ನಫ್ತಾಲಿ] 18 F3
ಎದ್ರೈ [ಮನಸ್ಸೆ] 11 H4; 18 H5
ಎಫ್ರಾತ (ಬೇತ್ಲೆಹೇಮ್ [ಯೆಹೂದ] ನೋಡಿ)
ಎಫ್ರಾಯೀಮ್ 15 E7
ಎಫ್ರಾಯೀಮ್ (ಓಫ್ರ) 17 F8; 19 E9; 29 D9
ಎಫೆಸ 5 D3; 26 B2; 27 D3; 33 E2
ಎಬೆನೆಜೆರ್ 19 C8
ಎಮ್ಮಾಹು 18; 19 D10; 29 C9
ಎಲ್ಬುರ್ಸ್ 24 E3
ಎಲ್ಲಾಲೇ (ಎಲೆಯಾಲೆ ನೋಡಿ)
ಎಲೆಯಾಲೆ 19 G10
ಎಲ್ತೆಕೇ 19 B9
ಎಷ್ಟಾವೋಲ್ 19 C10
ಎಷ್ಟೆಮೋವ 17 E11; 19 D12
ಎಷ್ಟೆಮೋಹ (ಎಷ್ಟೆಮೋವ ನೋಡಿ)
ಏಂಗನ್ನೀಮ್ 18 E6
ಏಂಗೆದಿ 17 F11; 19 E12
ಏಂದೋರ್ (ಎಂದೋರ್ ನೋಡಿ)
ಏಟಾಮ್ [ಸಿಮೆಯೋನ್] 15 E9; 19 C11
ಏಟಾಮ್ [ಯೆಹೂದ] 19 D10
ಏತಾಮ್ 9 D5
ಏತಾಮ್ [ಪಾಳೆಯ ಪ್ರದೇಶ] 9 C5
ಏತೆರ್ (ಎತೆರ್ [ತೋಕೆನ್] ನೋಡಿ)
ಏದೆನ್ 5 F3
ಏನ್ಗೆದಿ (ಏಂಗೆದಿ ನೋಡಿ)
ಏನ್ಷೆಮೆಷ್ {ಏನ್ಷೆಮೆಸ್} 18
ಏನ್ರೋಗೆಲ್ (ರೋಗೆಲ್ ಬುಗ್ಗೆ) 17 E9; 18; 19 D10; 21; 31
ಏನ್ರಿಮ್ಮೋನ್ (ಅಯಿನ್ [ಸಿಮೆಯೋನ್] ನೋಡಿ)
ಏನ್ಗೆದಿ (ಏಂಗೆದಿ ನೋಡಿ)
ಏಬಾಲ್ 15 F6; 19 D7; 29 D7
ಏಲತ್ (ಏಲೋತ್) 17; 24 C4
ಏಲಾಮ್ 23 G4; 24 E4; 32 F3
ಏಲೀಮ್ 9 D6
ಏಲೋತ್ (ಏಲತ್ ನೋಡಿ)
ಏಷ್ಯಾ 32 D2; 33 E2
ಏಷ್ಯಾ ಮೈನರ್ 3; 5 E2; 27 D3
ಐಗುಪ್ತ (ಈಜಿಪ್ಟ್ ನೋಡಿ)
ಐಗುಪ್ತದ ತೊರೆ ಕಣಿವೆ 9 F3; 11 B11; 15 B11; 17
ಐನೋನ್ 18 F6; 29 E6
ಒಫ್ರ [ಇಸ್ಸಾಕಾರ್ನಲ್ಲಿ] 18 E5
ಒಫ್ರ (ಎಫ್ರಾಯೀಮ್ ನೋಡಿ) 17 F8; 19 E9; 29 D9
ಒಫ್ನೀ 19 D9
ಓನ್ 9 A4
ಓನೋ 19 C8
ಓಫೇಲ್ 21
ಕರ್ಕೆಮೀಷ್ 7 D1; 23 D2; 24 C3
ಕಪೆರ್ನೌಮ್ 18 F4; 29 E4
ಕಪ್ಪದೋಕ್ಯ 32 E2; 33 H2
ಕರ್ಮೆಲ್ 11 E4; 13; 18 C5
ಕರ್ಮೆಲ್ [ಯೆಹೂದ] 17 E11; 19 D12
ಕಯಿನ್ 19 D11
ಕಸ್ದೀಯ 5 G4; 7 H4; 23 F4
ಕಾರ್ತೆಜ್ 27 B3
ಕಾದೇಶ್ (ಕಾದೇಶ್ಬರ್ನೇಯ) 5 E4; 7, 7 C4; 9 G3; 11 C12; 15 C12
ಕಾನ್ಸ್ಟಾಂಟಿನೋಪಲ್ (ಬಸಾಂಟಿಯಮ್ ನೋಡಿ)
ಕಾನಾ 18 E2
ಕಾನಾ (ಗಲಿಲಾಯ) 18 E4; 29 D4
ಕಾನಾನ್ 7; 11 D8
ಕಾಬೂಲ್ 26 H3
ಕಾಬೂಲ್ [ಆಶೇರ್] 17 E4; 18 D4
ಕಿತ್ತೀಮ್ (ಸೈಪ್ರಸ್ ನೋಡಿ)
ಕಿತ್ಲೀಷ್ 19 B11
ಕಿದ್ರೋನ್ 21; 31
ಕಿನ್ನೆರೆತ್ 18 F4
ಕಿಬ್ರೋತ್ಹತಾವಾ 9 F7
ಕಿರ್ಯತರ್ಬ {ಕಿರ್ಯತ್ಅರ್ಬ} (ಹೆಬ್ರೋನ್ ನೋಡಿ)
ಕಿರ್ಯಾತಯೀಮ್ {ಕಿರ್ಯಾಥಯಿಮ್} 19 F11
ಕಿರ್ಯತ್ಯಾರೀಮ್ 17 E9; 18; 19 D10
ಕಿಲಿಕ್ಯ 24 C3; 32 E2; 33 H3
ಕಿಷ್ಯೋನ್ (ಕೆದೆಷ್ [ಇಸ್ಸಾಕಾರ್] ನೋಡಿ)
ಕೀಷೋನ್ 18 D4
ಕೀರ್ ಹರೆಷೆಥ್ {ಕೀರ್ಹೆರೆಸ್, ಕೀರ್ಹರೆಷೆತ್} (ಮೋವಾಬಿನ ಕೀರ್ ನೋಡಿ)
ಕುಪ್ರ (ಸೈಪ್ರಸ್ ನೋಡಿ)
ಕುರೇನೆ 24 A4; 26 A3; 27 C3; 32 C3
ಕೂನ್ (ಬೇರೋತೈ ನೋಡಿ)
ಕೂಷ್ (ಇಥಿಯೋಪಿಯ ನೋಡಿ)
ಕೆದೆಷ್ [ಇಸ್ಸಾಕಾರ್] 15 E5; 18 D6
ಕೆದೆಷ್ [ನಫ್ತಾಲಿ] 15 F3; 18 F2
ಕೆದೇಮೋತ್ 19 G11
ಕೆದ್ರೋನ್ (ಕಿದ್ರೋನ್ ನೋಡಿ)
ಕೆನಾತ್ {ಕೆನತ್} 29 I5
ಕೆಫೀರಾ 18; 19 D10
ಕೆಯೀಲ {ಕೆಯೀಲಾ} 17 D10; 19 C11
ಕೆಲಹ 23 F2
ಕೆಸೀಲ್ (ನೋಡಿ ಹಾಚೋರ್ [ಬೆತೂವೇಲ್])
ಕೆಸುಲ್ಲೋತ್ 18 E5
ಕೇನ್ಯರು 11 E10
ಕ್ರೇತ 5 C3; 26 A3; 32 C2; 33 D3
ಕೈಸರೈಯ 5 E4; 18 C6; 29 B6; 33 G4
ಕೊರಸ್ಬಡ್ 23 F2
ಕೊರಿಂಥ 5 C3; 33 D2
ಕೊಲೊಸ್ಸೆ 33 F2
ಕೋಸ್ 33 E3
ಕೌಡ 33 D4
ಕ್ನೀದ 33 E3
ಖಾರಾನ್ 5 F3; 7 E1; 23 D2
ಖೀಯೊಸ್ 33 E2
ಖೊರಾಜಿನ್ 18 F4; 29 E4
ಗತ್ 11 D8; 17 D9; 19 C10
ಗತ್ರಿಮ್ಮೋನ್ {ಗತ್ರಿಮ್ಮೋನ್} (ಇಬ್ಲೆಯಾಮ್ ನೋಡಿ) [ಮನಸ್ಸೆ]
ಗತ್ರಿಮ್ಮೋನ್ {ಗತ್ರಿಮ್ಮೋನ್} [ದಾನ್] 19 B8
ಗತ್ಹೇಫೆರ್ 18 E5
ಗದರ 18 F5; 29 F5
ಗಮಾಲ 29 F4
ಗಲಾತ್ಯ 32 D2; 33 G2
ಗಲಿಲಾಯ 13; 29 D4
ಗಲ್ಲೀಮ್ 18
ಗಾಗಮೇಲ 26 D3
ಗಾಜಾ {ಗಾಜ} 9 G2; 11 C9; 15 C9; 17, 17 B10; 19 A11; 26 C4; 29 A11; 33 G5
ಗಾರ್ಡಿಯಮ್ 26 B2
ಗಾದ್ 15 H6
ಗಾಲ್ 27 B2
ಗಿರ್ಗಾಷಿಯರು 11 F4
ಗಿಬೆಯ {ಗಿಬೆಯಾ} [ಬೆನ್ಯಾಮಿನ್] 17 E9; 18; 19 D10
ಗಿಬೆಯತ್ (ಗಿಬೆಯ [ಬೆನ್ಯಾಮಿನ್] ನೋಡಿ)
ಗಿಬೆಯ [ಯೆಹೂದ] 19 D10
ಗಿಬ್ಬೆತೋನ್ 19 C9
ಗಿಬ್ಯೋನ್ 17 E9; 18; 19 D9
ಗಿಬ್ಯ (ಗಿಬೆಯ [ಬೆನ್ಯಾಮಿನ್] ನೋಡಿ)
ಗಿಲ್ಗಾಲ್ [ಎಫ್ರಾಯೀಮ್] 19 D8
ಗಿಲ್ಗಾಲ್ [ಯೊರ್ದನಿನ ಬಳಿ] 11 F7; 15 F7; 19 E9
ಗಿಲೋ {ಗೀಲೋ} 19 D11
ಗಿಲ್ಬೋವ 15 F5; 17 F5; 18 E6
ಗಿಲ್ಯಾದ್ 7; 11 G6; 13
ಗಿಮ್ಜೋ 19 C9
ಗ್ರೀಸ್ 2; 5 C2; 24 A2; 26 A2; 27 C3; 32 C2; 33 C2
ಗೀಹೋನ್ 21; 31
ಗೆಜೆರ್ 17 D9; 19 C9
ಗೆತ್ಸೇಮನೆ 31
ಗೆದೇರಾ {ಗೆದೇರ} 19 B10
ಗೆಬಾ {ಗೆಬ} 17 E9; 18; 19 D9
ಗೆರಸ (ಜರಷ್) 19 G7; 26 C3; 27 D3; 29 F7
ಗೆರಾರ್ 19 A12
ಗೆರಾರ್ [ಪಟ್ಟಣ] 7, 7 C4; 11 D9; 19 A12
ಗೆರಿಜ್ಜೀಮ್ 15 F6; 19 D7; 29 D7
ಗೆಷೂರ್ 17 H4
ಗೆಹೆನ್ನ (ಹಿನ್ನೋಮ್ ನೋಡಿ)
ಗೊಲ್ಗೊಥಾ 31
ಗೋಜಾನ್ 23 E2
ಗೋಷೆನ್ [ಐಗುಪ್ತ] 7 A4; 9 A3
ಗೋಷೆನ್ [ಯೆಹೂದ] 19 C12
ಗೋಲಾನ್ 15 H4; 18 H4
ಚರೇದ 17 E8; 19 D8
ಚಲ್ಮೋನ 9 H3
ಚಾಫೋನ್ 19 F7
ಚಾರೆತಾನ್ 17 F8; 19 E8
ಚಾರೆಪ್ತ 18 D1
ಚಿಕ್ಲಗ್ 15 D9; 17 C11; 19 B12
ಚಿನ್ 9 G3
ಚೀದೋನ್ (ಸೀದೋನ್ ನೋಡಿ)
ಚೀಯೋನ್ 21
ಚೆರೆತ್ಶಹರ್ 19 F11
ಚೊರ್ಗಾ 15 E8; 19 C10
ಚೋಯನ್ (ಚೋವನ್ ನೋಡಿ)
ಚೋವನ್ 9 B3; 23 B4
ಜರ್ಮೇನ್ಯ 27 B1
ಜನೋಹ 19 C10
ಜಾನೋಹ (ಜನೋಹ ನೋಡಿ)
ಜೀಫ್ 17 E11; 19 D12
ಜೆರೆದ್ 9 I3; 11 G11; 15 G11
ಜೆಬುಲೂನ್ {ಜೆಬುಲೋನ್} 15 F4
ಟ್ರಾಯ್ 26 B2
ಟೈಗ್ರಿಸ್ 3; 5 G3; 7 G2; 23 F3; 24 D3; 26 D3
ಡಿಯೊನ್ 29 G5
ತ್ರಕೋನೀತಿ 29 H3
ತಗ್ಗಾದ ಪ್ರದೇಶ 13
ತದ್ಮೋರ್ (ಪಾಲ್ಮೈರ) 7 D2; 17; 24 C3; 26 C3
ತಪ್ಪೂಹ 15 F6; 19 D8
ತಕ್ಷಶಿಲೆ 26 H3
ತಹಪನೇಸ್ 9 B3
ತಾನತ್ಶೀಲೋ 19 E8
ತಾನಾಕ್ {ತಾನಕ್, ತಾಣಕ್} 11 E5; 15 E5; 17 E6; 18 D6
ತಾಬೋರ್ 15 F4; 18 E5
ತಾಮಾರ್ 17
ತಾರ್ಷೀಷ್ (ಸ್ಪೇನ್ ನೋಡಿ)
ತಾರ್ಸ 5 E3; 24 C3; 26 C3; 33 H3
ತಿರ್ಚ 17 F7; 19 E7
ತಿಪ್ಸಹು 17
ತಿಬೇರಿಯ 18 F4; 29 E5
ತಿಮ್ನತ್ಸೆರಹ 15 E7; 19 D9
ತಿಮ್ನಾ [ಯೆಹೂದ] 19 C10
ತಿಮ್ನಾ [ಯೆಹೂದ/ದಾನ್] 19 C10
ತುರೋಪಿಯನ್ ತಗ್ಗು 21; 31
ತೂರ್ 5 E4; 11 E2; 15 E2; 17, 17 E2; 18 D2; 23 C3; 24 C3; 26 C3; 29 D2; 33 H4
ತೆಕೋವ 17 E10; 19 D11
ತೇಬೇಚ್ 18 E7
ತೇಮಾ 23 D5; 24 C4
ತ್ರೋವ 33 E2
ತೋಕೆನ್ (ಎತೆರ್ ನೋಡಿ)
ಥೀಬ್ಸ್ (ನೋ ಅಮೋನ್ ನೋಡಿ)
ಥುವತೈರ 33 E2
ಥ್ರೇಸ್ 24 A2; 26 A2
ಥೆಸಲೊನೀಕ 33 D1
ದಕ್ಷಿಣದಿಕ್ಕು (ದಕ್ಷಿಣಪ್ರಾಂತ ನೋಡಿ)
ದಕ್ಷಿಣದೇಶ (ದಕ್ಷಿಣಪ್ರಾಂತ ನೋಡಿ)
ದಕ್ಷಿಣಪ್ರಾಂತ {ದಕ್ಷಿಣಪ್ರಾಂತ್ಯ} 7; 9 G3; 11 D11; 13
ದಕ್ಷಿಣಸೀಮೆ (ದಕ್ಷಿಣಪ್ರಾಂತ ನೋಡಿ)
ದಬ್ಬೆಷೆತ್ 18 D5
ದಮಸ್ಕ 5 E4; 7 C3; 11 I1; 15 I1; 17; 23 D3; 24 C3; 26 C3; 27 D3; 29 H1; 33 H4
ದಾನ್ [ಕುಲ] 15 D7, G2
ದಾನ್ (ಲಯಿಷ್) [ಪಟ್ಟಣ] 7 C3; 11 G2; 12; 15 G2; 17, 17 G2; 18 F2
ದಾಬೆರತ್ 18 E5
ದಿಮ್ನಾ 18 E4
ದೀಬೋನ್ (ದೀಬೋನ್ಗಾದ್) 9 I1; 19 G11
ದೀಮೋನ್ 19 G13
ದೆಕಪೊಲಿ 29 G6
ದೆರ್ಬೆ 33 G3
ದೆಬೀರ್ [ಲೇವಿ] 11 E9; 19 C12
ದೆಬೀರ್ (ಲೋದೆಬಾರ್ ನೋಡಿ) [ಗಾದ್]
ದೊಪ್ಕ 9 E7
ದೋತಾನ್ 7; 18 D6
ದೋರ್ 11 E4; 13; 15 E4; 17 D5; 18 C5
ನಫ್ತಾಲಿ 15 F3
ನಜರೇತ್ 18 E5; 29 D5
ನಾಯಿನ 18 E5; 29 D5
ನಾರಾ 19 E9
ನಿನೆವೆ 5 G3; 7 G1; 23 F2; 24 D3
ನಿಬ್ಷಾನ್ 19 E10
ನೆಗೀಯೇಲ್ 18 D4
ನೆಟೋಫ 19 D10
ನೆಯಾಪೊಲಿ 33 D1
ನೆಫ್ತೋಹ 18
ನೆಬೋ {ನೇಬೋ} 19 G10
ನೆಬೋ (ಪಿಸ್ಗಾ) 9 I1; 11 G8; 19 G10
ನೆಬಲ್ಲಾಟ್ 19 C9
ನೈಲ್ 3; 5 D5; 9 A6; 23 B5; 24 B4; 26 B4
ನೋ ಅಮೋನ್ (ಥೀಬ್ಸ್) 24 B5; 26 B4
ನೋಫ್ (ಮೋಫ್ ನೋಡಿ)
ನೋಬ್ 17 E9; 18
ಪಂಫುಲ್ಯ 32 D2; 33 G3
ಪತರ 33 F3
ಪತ್ಮೋಸ್ 5 D3; 33 E3
ಪದ್ದನ್ಅರಾಮ್ 7 E1
ಪಸಾರ್ಗಡೀ 24 E4; 26 E4
ಪರ್ಸಿಪೊಲಿಸ್ 24 E4; 26 E4
ಪಾರ್ಥಿಯ 24 F3; 26 F3; 32 G2
ಪಾಫೋಸ್ 33 G4
ಪಾರಸಿಯ 3; 24 E4; 26 E4
ಪಾರಾ 19 E10
ಪಾರಾನ್ 7 B5; 9 F5; 13; 17 C12
ಪಾಲ್ಮೈರ (ತದ್ಮೋರ್ ನೋಡಿ)
ಪಿರಾತೋನ್ 15 E6; 17 E7; 19 D8
ಪಿಸಿದ್ಯ 33 F3
ಪಿಸ್ಗಾ (ನೆಬೋ ನೋಡಿ)
ಪೀಹಹೀರೋತ್ 9 C5
ಪೂನೋನ್ 9 I3
ಪೆರ್ಗಮ 33 E2
ಪೆರ್ಗೆ 33 F3
ಪೆನೂವೇಲ್ 7; 15 G6; 19 F8
ಪೆರಿಯ 29 F7
ಪೆರಿಜ್ಜೀಯರು 11 F7
ಪೆಲ್ಲಾ [ದೆಕಪೋಲಿ] 18 F6; 29 E6; 33 H4
ಪೆಲ್ಲಾ [ಮಕೆದೋನ್ಯ] 26 A2
ಪೊಂತ 32 E1; 33 H1
ಪೊತಿಯೋಲ 33 A1
ಪ್ತೊಲೆಮಾಯ 18 D4; 29 C4; 33 H4
ಫಲವಂತ ಬಾಲಚಂದ್ರ (ಫರ್ಟೈಲ್ ಕ್ರೆಸಂಟ್) 7 G2
ಫಾರ 19 E7
ಫಾಸಿಸ್ 24 D2
ಫಿಲದೆಲ್ಫಿಯ [ಏಷ್ಯಾ ಮೈನರ್] 33 F2
ಫಿಲದೆಲ್ಫಿಯ (ರಬ್ಬಾ ನೋಡಿ)
ಫಿಲಿಪ್ಪನಕೈಸರೈಯ 18 F2; 29 F2
ಫಿಲಿಪ್ಪಿ 5 C2; 33 D1
ಫಿಲಿಷ್ಟಿಯ 9 G1; 11 D8; 13
ಫ್ರುಗ್ಯ 32 D2; 33 F2
ಫೊಯಿನಿಕೆ 11 F2; 29 D3
ಬರ್ನೇಯ [ಕಾದೇಶ್ (ಕಾದೇಶ್ಬರ್ನೇಯ) ನೋಡಿ]
ಬಸಾಂಟಿಯಮ್ 24 B2; 26 B2; 27 D2
ಬಹುರೀಮ್ 18
ಬಾಷಾನ್ 11 H3; 13
ಬಾಬೆಲ್ (ಬಬಿಲೋನ್ಯ) 3; 5 G4; 7 G3; 23 F3; 24 D4; 26 D3; 32 F3
ಬಾಮೋತ್ ಬಾಳ್ 19 G10
ಬಾಲ್ (ರಾಮಾ ನೋಡಿ)
ಬಾಲತ್ಬೇರ್ (ರಾಮಾ ನೋಡಿ)
ಬಾಲ್ಗಾದ್ 11 G1; 18 F1
ಬಾಳ್ಪೆರಾಚೀಮ್ 17 E9; 18
ಬಾಳ್ಷಾಲಿಷಾ 19 C8
ಬಾಳ್ ಹಾಚೋರ್ 19 E9
ಬಾಳ್ಮೆಯೋನ್ 19 G10
ಬಿಥೂನ್ಯ 32 D1; 33 G1
ಬ್ರಿಟನ್ 2; 27 A1
ಬೆಚೆರ್ 15 H8; 19 G10
ಬೆಜೆಕ್ 18 E7
ಬೆಟೋನೀಮ್ 19 G9
ಬೆತೂವೇಲ್ (ಹಾಚೋರ್ ನೋಡಿ)
ಬೆನೇಯಾಕಾನ್ 9 G3
ಬೆನ್ಯಾಮೀನ್ 15 F7
ಬೆಯೆಷ್ಟೆರಾ (ಅಷ್ಟರೋತ್ ನೋಡಿ)
ಬೆರೋಯ 33 D1
ಬೆಸೋರ್ 19 A13
ಬೇರ್ಷೆಬ 7, 7 C4; 9 G2; 11 D9; 13; 15 D9; 17, 17 D12; 19 B13; 29 B12
ಬೇತ್ಅರ್ಬೇಲ್ 18 G6
ಬೇತ್ಆರಾಬಾ 19 F9
ಬೇತ್ಏಮೆಕ್ 18 D3
ಬೇತ್ದಾಗೋನ್ 19 B9
ಬೇತ್ಷಿಟ್ಟ 15 F5; 18 E6
ಬೇತ್ಷೆಯಾನ್ (ಬೇತ್ಷಾನ್) (ಸಿದಿಯಾಪೊಲಿಸ್) 15 F5; 17 F6; 18 F6; 29 E6
ಬೇತ್ಪೆಗೋರ್ 19 F10
ಬೇತ್ಮರ್ಕಾಬೋತ್ (ಮದ್ಮನ್ನಾ ನೋಡಿ)
ಬೇತ್ಷೆಮೆಷ್ [ಇಸ್ಸಾಕಾರ್] 18 F5
ಬೇತ್ಷೆಮೆಷ್ [ಯೆಹೂದ] 11 E8; 17 D9; 19 C10
ಬೇತ್ಬಿರೀ (ಬೇತ್ಲೆಬಾವೋತ್ ನೋಡಿ)
ಬೇತ್ಯೆಷೀಮೋತ್ 19 F10
ಬೇತ್ಲೆಬಾವೋತ್ (ಬೇತ್ಬಿರೀ) 15 C10
ಬೇತ್ಹಾರಾನ್ 19 F10
ಬೇತ್ಹೊಗ್ಲಾ 19 F10
ಬೇತ್ಹೋರೋನ್ 17 E9; 19 D9
ಬೇತನಾತ್ 15 F2; 18 E2
ಬೇತೇಚೆಲ್ 19 C12
ಬೇತೇಲ್ (ಲೂಜ್) 7, 7 C4; 15 F7; 17 E8; 19 D9
ಬೇತ್ಚೂರ್ {ಬೇತ್ಸೂರ್} 19 D11
ಬೇತ್ನಿಮ್ರಾ 19 F9
ಬೇತ್ಫಗೆ 18; 29 D9
ಬೇತ್ಲೆಹೇಮ್ (ಎಫ್ರಾತ) [ಯೆಹೂದ] 7; 15 E8; 17 E9; 18; 19 D10; 29 D10
ಬೇತ್ಲೆಹೇಮ್ [ಜೆಬುಲುನ್] 15 E4; 18 D5
ಬೇತ್ಸಥಾ 31
ಬೇತ್ಸಾಯಿದ 18 F4; 29 E4
ಬೇಥಾನ್ಯ 18; 19 D10; 29 D9
ಬೇಥಾನ್ಯ (ಯೊರ್ದನಿನಾಚೆ) 29 E6
ಬೇರೋತೈ (ಕೂನ್) 17
ಬೊಚ್ರ 11 G11
ಬ್ಯಾಕ್ಟ್ರ 26 G3
ಭಾರತ 24 H5; 26 H5
ಮಕೆದೋನ್ಯ 5 C2; 24 A2; 26 A2; 32 C1; 33 C1
ಮಕ್ಕೇದ {ಮಕ್ಕೇದಾ} 19 C10
ಮಕ್ಪೇಲ (ಹೆಬ್ರೋನ್ ಸಹ ನೋಡಿ) 7; 19 D11
ಮಗದಾನ 18 F4; 29 E4
ಮದ್ಮನ್ನಾ (ಬೇತ್ಮರ್ಕಾಬೋತ್) 15 E9; 19 C12
ಮನಸ್ಸೆ 15 E5, H3
ಮಮ್ರೆ 7; 19 D11
ಮಸಾಡ 29 D12
ಮಹನಯಿಮ್ 7; 17 G7; 19 F8
ಮಾಕ 17 G3
ಮಾಕಚ್ 17 D9
ಮಾಕಾ (ಮಾಕ ನೋಡಿ)
ಮಾದೋನ್ 18 E4
ಮಾನಹತ್ 18
ಮಾರಕಾಂಡ (ಸಮರ್ಕಾಂಡ್) 24 G2; 26 G2
ಮ್ಯಾರಥಾನ್ 24 A3
ಮಾರಾ {ಮಾರ} 9 D6
ಮಾರೇಷಾ {ಮಾರೇಷ} 19 C11
ಮಾಲ್ಟಾ 5 A3; 33 A3
ಮಾವೋನ್ 17 E11; 19 D12
ಮಿಕ್ಮಾಸ್ 19 E9
ಮಿಕ್ಮೆತಾತ್ 19 E8
ಮಿಗ್ದಲೇಲ್ 18 E2
ಮಿಗ್ದೋಲ್ 9 C5
ಮಿಗ್ರೋನ್ 19 D9
ಮಿಚ್ಪ (ಮಿಚ್ಪೆ) [ಗಾದ್ ] 15 G6; 19 G8
ಮಿಚ್ಪ (ಮಿಚ್ಪೆ) [ಬೆನ್ಯಾಮೀನ್] 19 D9
ಮಿತಿಲೇನೆ 33 E2
ಮಿದ್ಯಾನ್ 9 I7
ಮಿನ್ನಿ 23 F2
ಮಿನ್ನೀತ್ (ಮಿನ್ನೀಥ್) 15 H7
ಮಿಲೇತ 33 E3
ಮಿಸ್ರೆಫೋತ್ಮಯಿಮ್ 18 D3
ಮುರ 33 F3
ಮೂಸ್ಯ 33 E2
ಮೆಗಿದ್ದೋ 7; 11 E5; 13; 15 E5; 17 E5; 18 D5; 23 C3
ಮೆಲೀತೆ (ಮಾಲ್ಟಾ ನೋಡಿ)
ಮೆಸೊಪೊತಾಮ್ಯ 7 F2; 23 E2; 32 E2
ಮೇದೆಬ 17 H9; 19 G10
ಮೇದ್ಯ 3; 5 H3; 23 G2; 24 E3; 26 E3; 32 F2
ಮೇಫಾತ್ {ಮೇಫಾಗತ್, ಮೇಫಾಯತ್} 19 H9
ಮೇರೋಜ್ 18 F3
ಮೇರೋಮ್ 18 E3
ಮೊರೀಯ {ಮೋರೀಯಾ} 7, 7 C4; 21
ಮೋಚಾ 18
ಮೋಫ್ (ನೋಫ್) 5 D4; 9 A5; 23 B4; 24 B4; 26 B4
ಮೋರೆ 15 F4; 18 E5
ಮೋರೆಷೆತ್ 19 C11
ಮೋವಾಬ್ 5 E4; 9 I2; 11 H10; 13; 17 H12
ಮೋವಾಬಿನ ಕೀರ್ (ಕೀರ್ ಹರೆಷೆಥ್) 19 G13
ಯತ್ತೀರ್ 17 D11; 19 C12
ಯಬ್ನೆಯೇಲ್ [ನಫ್ತಾಲಿ] 18 F5
ಯಬ್ನೇಲ್ [ಯೆಹೂದ] 15 D7; 19 B9
ಯಬ್ಬೋಕ್ 7; 11 G6; 15 G6; 19 G8
ಯಮೂರ್ತ್ (ರಾಮೋತ್ ನೋಡಿ) [ಇಸ್ಸಾಕಾರ್]
ಯಮೂರ್ತ್ [ಯೆಹೂದ] 19 C10
ಯಾರ್ಕನ್ 19 B8
ಯಾಕೋಬನ ಬಾವಿ 29 D7
ಯಾಗೂರ್ 19 C13
ಯಾನೋಹ 18 F2
ಯಾಬೇಷ್ ಗಿಲ್ಯಾದ್ 18 F6
ಯಾರ್ಮಕ್ 18 G5
ಯುಟ್ಟಾ 19 D12
ಯೂಫ್ರೇಟೀಸ್ 3; 5 F3; 7 E2; 17; 23 E2; 24 C3; 26 D3
ಯೆಬೂಸಿಯರು 11 E7
ಯೆರಿಕೋ 9 H1; 11 F7; 17 F9; 19 E9; 29 E9
ಯೆರೂಸಲೇಮ್ 5 E4; 7; 9 H1; 11 F8; 13; 15 F8; 17, 17 E9; 18; 19 D10; 21; 23 C4; 24 C4; 26 C3; 27 D3; 29 D9; 31; 32 E3; 33 H5
ಯೆರೆಕ್ 23 F4
ಯೆಷಾನಾ 19 D9
ಯೆಹುದ್ 19 C8
ಯೆಹೂದ [ಕುಲ] 15 D9
ಯೆಹೂದ (ಯೂದಾಯ) 13; 29 C10, D10; 32 E3
ಯೇಷೂವ (ಶೆಬ) 15 E9; 19 C13
ಯೊಕ್ನೆಯಾಮ್ (ಯೊಕ್ಮೆಯಾನ್, ಯೊಕ್ಮೆಯಾಮ್) 17 E5; 18 D5
ಯೊಗ್ಬೆಹಾ 15 G7; 19 G8
ಯೊಟ್ಬಾ 18 D4
ಯೊಟ್ಬಾತ 9 H5
ಯೊರ್ದನ್ 7; 11 F6; 13; 15 F6; 19 F8; 29 E7
ಯೊಪ್ಪ 15 D7; 17 C8; 19 B8; 29 B8; 33 G5
ರಕ್ಕತ್ 18 F4
ರಫಾನ 29 H4
ರಬ್ಬಾ {ರಬ್ಬ} (ಫಿಲದೆಲ್ಫಿಯ) 11 H7; 15 H7; 17 H8; 19 H9; 26 C3; 29 G9
ರಮ್ಸೇಸ್ 9 A5
ರಾಜಮಾರ್ಗ 7; 9 I4; 15 G10; 17 H6
ರಾಮಾ (ಅರಿಮಥಾಯ) [ಎಫ್ರಾಯೀಮ್] 17 D8; 19 C8; 29 C8
ರಾಮಾ [ನಫ್ತಾಲಿ] 18 E3
ರಾಮಾ (ಬಾಲ್) (ಬಾಲತ್ಬೇರ್) [ಸಿಮೆಯೋನ್] 15 E10; 19 D13
ರಾಮಾ {ರಾಮ} [ಬೆನ್ಯಾಮೀನ್] 18; 19 D9
ರಾಮೋತ್ಗಿಲ್ಯಾದ್ 15 H5; 17 H6; 18 H6
ರಾಮೋತ್ (ಯರ್ಮೂತ್) 18 F5
ರಿಬ್ಲ {ರಿಬ್ಲಾ} 23 D3
ರಿಮ್ಮೋನ್ (ಅಯಿನ್ [ಸಿಮೆಯೋನ್] ನೋಡಿ)
ರಿಮ್ಮೋನ್ಪೆರೆಚ್ 9 G6
ರಿಸ್ಸ 9 G5
ರೂಬೇನ್ 15 H8
ರೂಮ 18 E4
ರೆಫೀದೀಮ್ 9 F8
ರೆಹೋಬ್ 18 D4
ರೆಹೋಬೋತ್ 7
ರೇಗಿಯ 33 B2
ರೋಗೆಲ್ ಬುಗ್ಗೆ (ಏನ್ರೋಗೆಲ್ ನೋಡಿ)
ರೋಗೆಲೀಮ್ 17 G5; 18 G6
ರೋದ 5 D3; 33 E3
ರೋಮ್ 5 A2; 27 B2; 32 B1; 33 A1
ಲಯಿಷ್ (ದಾನ್ [ಪಟ್ಟಣ] ನೋಡಿ)
ಲಷ್ಷಾರೋನ್ 18 E5
ಲವೊದಿಕೀಯ 33 F2
ಲಹೈರೋಯಿ 7
ಲಾಕೀಷ್ 11 D8; 17 D10; 19 C11; 23 C4
ಲಿಬ್ನ {ಲಿಬ್ನಾ} 19 C11
ಲಿಬ್ಯ 5 C4; 24 A4; 26 A3; 32 C3
ಲುಕವೋನ್ಯ 33 G2
ಲುಕೀಯ 33 F3
ಲುದ್ದ (ಲೋದ್ ನೋಡಿ)
ಲುದ್ಯ 24 B2
ಲುಸ್ತ್ರ 33 G2
ಲೂಜ್ (ಬೇತೇಲ್ ನೋಡಿ)
ಲೆಬನೋನ್ 13
ಲೆಬೋನ 17 E8; 19 D8
ಲೆಹೀ 15 E8; 19 C10
ಲೋದ್ (ಲುದ್ದ) 19 C9; 29 B9; 33 G5
ಲೋದೆಬಾರ್ (ದೆಬೀರ್) 17 G5; 18 F5
ವಯಾ ಮೆರೀಸ್ 7; 15 B10; 17 C10
ವಾಗ್ದತ್ತ ದೇಶ 3; 5 E4
ಶಾಫೀರ್ 19 C11
ಶಾಮೀರ್ (ಸಮಾರ್ಯ [ಪಟ್ಟಣ] ನೋಡಿ)
ಶಾರಯಿಮ್ (ಶಾರೂಹೆನ್ ನೋಡಿ)
ಶಾರೂಹೆನ್ 15 C9; 19 A13
ಶಾರೋನ್ 13
ಶಾಲ್ಬೀಮ್ 17 D9; 19 C9
ಶಿಟ್ಟೀಮ್ 11 G7; 19 F10
ಶಿಲ್ಹೀಮ್ (ಶಾರೂಹೆನ್ ನೋಡಿ)
ಶಿಮ್ರೋನ್ 18 D5
ಶೀಲೋ 15 F6; 17 F8; 19 E8
ಶೂನೇಮ್ 17 F5; 18 E5
ಶೂರ್ 7 B4; 9 D3
ಶೂಷನ್ 5 G4; 23 G3; 24 E4; 26 E3
ಶೆಕೆಮ್ 7, 7 C4; 11 F6; 15 F6; 17 F7; 19 E7
ಶೆಬ [ರಾಜ್ಯ] 3
ಶೆಬ (ಯೇಷೂವ ನೋಡಿ)
ಸನ್ಸನ್ನಾ (ಹಚರ್ಸೂಸಾ) 15 D9; 19 C12
ಸಫೊರಸ್ 29 D5
ಸಮರ್ಕಾಂಡ್ (ಮಾರಕಾಂಡ ನೋಡಿ)
ಸಮಾರ್ಯ 13; 29 C8; 32 E3
ಸಮಾರ್ಯ [ಪಟ್ಟಣ] 15 E6; 19 D7; 23 C3; 29 D7
ಸಮುದ್ರ ಮಾರ್ಗ (ವಯಾ ಮೆರೀಸ್ ನೋಡಿ)
ಸಮೊಥ್ರಾಕೆ 33 E1
ಸರೆಪ್ತ (ಚಾರೆಪ್ತ ನೋಡಿ)
ಸಲಮೀಸ್ [ಕುಪ್ರ] 33 G3
ಸಲಮೀಸ್ [ಗ್ರೀಸ್] 24 A3
ಸಲೀಮ್ 18 F6; 29 E6
ಸಾಗ್ರಸ್ 24 E4
ಸಾರ್ದಿಸ್ 24 B3; 26 B2; 33 E2
ಸಾಮೊಸ್ 33 E2
ಸಾರೀದ್ 18 D5
ಸಾರೋನ್ {ಸಾರೋನ} (ಶಾರೋನ್ ನೋಡಿ)
ಸಾಲೇಮ್ (ಯೆರೂಸಲೇಮ್ ನೋಡಿ)
ಸಿಂಧೂ ನದಿ 24 H4; 26 G4
ಸಿದಿಯ 24 C1
ಸಿದಿಯಾಪೊಲಿಸ್ (ಬೇತ್ಷೆಯಾನ್ ನೋಡಿ)
ಸಿರಿಯ {ಸುರಿಯ} 5 F3; 11 H1; 17 H1; 23 D3; 24 C3; 32 E2; 33 H3
ಸಿಲೊವಾಮ್ (ಸಿಲೋವ ನೋಡಿ)
ಸಿಲೋವ 31
ಸಿಸಿಲಿ 5 A3; 33 A3
ಸೀದೋನ್ 5 E4; 11 F1; 15 F1; 17; 23 C3; 24 C3; 29 D1; 33 H4
ಸೀನ್ 9 E6
ಸೀನಾಯಿ (ಹೋರೇಬ್) 5 E5; 9 F8
ಸುಕ್ಕೋತ್ [ಐಗುಪ್ತ] 9 B5
ಸುಕ್ಕೋತ್ [ಗಾದ್] 7; 15 G6; 17 G7; 19 F8
ಸುಖರ್ 19 E7; 29 D7
ಸುರಕೂಸ್ 33 A3
ಸೂಸಾ (ಶೂಷನ್ ನೋಡಿ)
ಸೆಕಾಕಾ 19 E10
ಸೆಲ್ಯೂಕ್ಯ 33 H3
ಸೆವೇನೆ 24 B5; 26 C5
ಸೇಯೀರ್ 7 C4; 9 H4; 11 F11
ಸೇಯೀರ್ [ಯೆಹೂದ] 19 D10
ಸೈಪ್ರಸ್ 5 E3; 23 C2; 26 B3; 32 D2; 33 G4
ಸೊದೋಮ್ 7; 19 E13
ಸೋಕೋ [ಮನಸ್ಸೆ] 18 C7
ಸೋಕೋ [ಯೆಹೂದ] 17 D10; 19 C10
ಸೋನ್ (ಚೋವನ್ ನೋಡಿ)
ಸೋರೇಕ್ 19 B10
ಸ್ಪೇನ್ (ತಾರ್ಷೀಷ್) 2; 27 A3
ಸ್ಮುರ್ನ 33 E2
ಹಚರ್ಷೂವಾಲ್ {ಹಚರ್ ಷೂವಾಲ್} 15 D10; 19 C13
ಹಚರ್ಸೂಸಾ (ಸನ್ಸನ್ನಾ ನೋಡಿ)
ಹಚರ್ ಸೂಸೀಮ್ (ಸನ್ಸನ್ನಾ ನೋಡಿ)
ಹಚರದ್ದಾರ್ (ಅದ್ದಾರ್) 11 C12
ಹಚರ್ಷೂವಲ್ (ಹಚರ್ಷೂವಾಲ್ ನೋಡಿ)
ಹಚೇರೋತ್ 9 G7
ಹದದ್ರಿಮ್ಮೋನ್ 18 D6
ಹಮ್ಮತ್ {ಹಮತ} (ಹಮ್ಮೋತ್ದೋರ್) 18 F4
ಹಮಾತ್ 17; 23 D2
ಹಮ್ಮೋತ್ದೋರ್ (ಹಮ್ಮತ್ ನೋಡಿ)
ಹಮ್ಮೋನ್ 18 D2
ಹರೋಷೆತ್ 15 E4; 18 D5
ಹರೋದ್ 18 E6
ಹಲೀ 18 D4
ಹಾಚೋರ್ [ನಫ್ತಾಲಿ] 11 G3; 15 G3; 17 G3; 18 F3
ಹಾಚೋರ್ (ಬೆತೂವೇಲ್) 15 E9; 19 D12
ಹಾಚೋರ್ [ಬೆನ್ಯಾಮೀನ್] 18
ಹಾದೀದ್ 19 C9
ಹಾಮ್ 18 G6
ಹಾಮಾತ್ (ಹಮಾತ್ ನೋಡಿ)
ಹಿಂದುಸ್ಥಾನ (ಭಾರತ ನೋಡಿ)
ಹಿತ್ತಿಯರು 11 E9
ಹಿನ್ನೋಮ್ 21; 31
ಹಿಪ್ಪೊ 29 E5
ಹಿರ್ಕೇನಿಯಾ 24 E3
ಹಿವ್ವಿಯರು 11 E6, G2
ಹುಲಾ 13; 18 F3
ಹೆಷ್ಬೋನ್ 11 G7; 15 G7; 19 G10
ಹೆಬ್ರೋನ್ (ಕಿರ್ಯತರ್ಬ) 7, 7 C4; 9 H1; 11 E8; 15 E8; 17 E10; 19 D11; 29 C11
ಹೆರೋಡಿಯಮ್ 29 D10
ಹೆಲ್ಕತ್ {ಹೆಲ್ಕಾತ್} 18 D5
ಹೆಲ್ಬಾ 18 D1
ಹೆರ್ಮೋನ್ {ಹೆರ್ಮೊನ್} 11 G1; 12; 18 G1; 29 F2
ಹೇಫೆರ್ 17 D6; 18 C7
ಹೇಲಾಮ್ 17 I4
ಹೋಬಾ 7 D3
ಹೋರ್ 9 H3; 11 E11
ಹೋರೆಷ 17 E11; 19 D12
ಹೋರೇಬ್ {ಹೋರೆಬ್} (ಸೀನಾಯಿ ನೋಡಿ)
ಹೋರ್ಹಗಿದ್ಗಾದ್ 9 G5
ಹೋಲೋನ್ 19 C11