ಅನೇಕ ಜನರ ಮಧ್ಯದಲ್ಲಿ ಯೆಹೋವನ “ಇಬ್ಬನಿ”
ಗೀತೆ 17
ಅನೇಕ ಜನರ ಮಧ್ಯದಲ್ಲಿ ಯೆಹೋವನ “ಇಬ್ಬನಿ”
1. ಮುಂ-ಜಾ-ನೆ ಇ-ಬ್ಬ-ನಿ-ಯಂ-ತೆ,
ಕ್ರಿ-ಸ್ತ ವ-ಧು ಉ-ಳಿ-ಕೆ.
ಅ-ವ-ರ-ಮೂ-ಲ್ಯ-ರಾ-ತ-ಗೆ,
ಸೇ-ರು-ತ್ತಾ-ರೆ ಜೊ-ತೆ-ಗೆ.
2. ಅ-ನೇ-ಕ ಜ-ನ-ರ ಮ-ಧ್ಯೆ,
ಅ-ವ-ರಿ-ಬ್ಬ-ನಿ-ಯಂ-ತೆ,
ಚೈ-ತ-ನ್ಯ-ವ ಕೊ-ಡು-ತ್ತಾ-ರೆ,
ಶಾಂ-ತಿ ಬ-ಯ-ಸು-ತ್ತಾ-ರೆ.
3. ಸ-ಖ-ರು ಉ-ಳಿ-ಕೆ ಜೊ-ತೆ,
ರಾ-ಜ್ಯ-ದ ಈ ದಿ-ನ-ವೇ.
ಇ-ದ್ದು ಇ-ಬ್ಬ-ನಿ-ಗ-ಳಂ-ತೆ,
ಸೇ-ವಿ-ಸೋ-ರು ಜೊ-ತೆ-ಗೆ.
4. ಬ-ರೋ-ಣ ನಾ-ವೆ-ಲ್ಲ ಮುಂ-ದೆ,
ರಾ-ಜ್ಯ ಸ್ವ-ಯಂ-ಸೇ-ವೆ-ಗೆ.
ಇ-ರೋ-ಣ ಇ-ಬ್ಬ-ನಿ-ಯಂ-ತೆ,
ಸಾ-ಕ್ಷಿ ನೀ-ಡಿ ರಾ-ಜ್ಯ-ಕ್ಕೆ.