ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತ್ಮನಿಯಂತ್ರಣವೆಂಬ ಫಲ

ಆತ್ಮನಿಯಂತ್ರಣವೆಂಬ ಫಲ

ಗೀತೆ 124

ಆತ್ಮನಿಯಂತ್ರಣವೆಂಬ ಫಲ

(ಗಲಾತ್ಯ 5:⁠23, NW)

1. ಓ ಕ್ರೈ-ಸ್ತ, ಕಾ-ಯು ಪ್ರಾ-ಣ-ವ,

ಹಿ-ಡಿ ಸ-ತ್ಯ ಸ್ಥಿ-ರ.

ಆ-ತ್ಮ-ನಿ-ಯಂ-ತ್ರ-ಣ-ದಿಂ-ದ

ಪ-ಡೆ-ವೆ ವಿ-ಜ-ಯ.

2. ನಾ-ವು ಪ್ರೀ-ತಿ, ವಿ-ವೇ-ಕ-ವ,

ತೋ-ರಿ-ಸೋ-ಣ ದಿ-ನಾ.

ನಾ-ವೂ ದೇ-ವ-ರಂ-ತಾ-ಗೋ-ಣ,

ತೋ-ರಿ-ಸಿ ಸಂ-ಯ-ಮ.

3. ದೇ-ಹ ಹ-ತೋ-ಟಿ-ಯ-ಲ್ಲಿ-ಟ್ಟು,

ಭೋ-ಗಾ-ಶೆ ತ್ಯ-ಜಿ-ಸು.

ಎ-ಲ್ಲ-ರ-ನ್ನು ರ-ಕ್ಷಿ-ಸ-ಲು,

ದೇ-ಹಾಂ-ಕೆ ತೋ-ರಿ-ಸು.

4. ಪ್ರ-ಶಾಂ-ತ-ತೆ ಅ-ತ್ಯ-ಗ-ತ್ಯ,

ಒ-ತ್ತ-ಡ ಸ-ಮ-ಯ.

ಹಿ-ಡಿ-ದು ಯೆ-ಹೋ-ವ ಪ-ಕ್ಷ,

ಅಂ-ಟಿ-ಕೊ ನೀ-ತಿ-ಯ.