ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉಲ್ಲಾಸ ಗೀತೆ

ಉಲ್ಲಾಸ ಗೀತೆ

ಗೀತೆ 208

ಉಲ್ಲಾಸ ಗೀತೆ

(ಪ್ರಕಟನೆ 11:⁠15)

1. ಕ-ಹ-ಳೆ ಧ್ವ-ನಿ, ಆ-ನಂ-ದ ವಾ-ಣಿ,

ದೇ-ವ-ಪು-ತ್ರ ಪ-ಟ್ಟ-ವೇ-ರಿ-ದ.

ತಾ-ಳ ತು-ಮು-ಲ, ಉ-ಡು-ಪು ಶು-ಭ್ರ

ಕೂ-ಗು ಕೇ-ಳು-ತೆ ಭೂ-ವ್ಯಾ-ಪ-ಕ:

(ಪಲ್ಲವಿ)

2. ರಾ-ಜ್ಯ-ವಾ-ರ್ತೆ-ಯ ಮೂ-ಲ-ಕ ಜ-ನ

ಬ-ರು-ತ್ತಾ-ರೆ ಯೆ-ಹೋ-ವ ಪ-ಕ್ಕ.

ಹ-ರ್ಷ-ಧ್ವ-ನಿ-ಯ ಆ ಸು-ವಾ-ರ್ತೆ-ಯ

ಧ್ವ-ನಿ-ಸು-ತ್ತಿ-ದ್ದಾ-ರೆ ನಿ-ಶ್ಚ-ಯ.

(ಪಲ್ಲವಿ)

3. ಸ-ಹೋ-ದ-ರ-ರ ಸಂ-ಬಂ-ಧ-ದ-ಲ್ಲಿ,

ತೋ-ರಿ-ಸಿ ನಾ-ವು ಅ-ನು-ಭೂ-ತಿ.

ನ-ಮ್ಮ ಹಾ-ರೈ-ಕೆ ಯೆ-ಹೋ-ವ-ನಿ-ಗೆ

ಹೆ-ಚ್ಚು ಸ್ತು-ತಿ-ಯ ತ-ರ-ಲೆಂ-ದೇ.

(ಪಲ್ಲವಿ)

ಯಾ-ಹು ದಿ-ನ-ವಿ-ದು. (ಹಿ-ಗ್ಗಿ-ರಿ.)

ರಾ-ಜ್ಯ-ವು ಶಾ-ಶ್ವ-ತ. (ಹ-ರ್ಷ.)

ಸ-ರ್ವ ಜೀ-ವ-ರಾ-ಶಿ (ಹಿ-ಗ್ಗ-ಲಿ.)

ದೇ-ವ-ಸ್ತು-ತಿ-ಯ ಹಾ-ಡ-ಲಿ:

“ರ-ಕ್ಷ-ಣೆ-ಗಾ-ಗಿ ನಾ-ವು ನಿ-ನ-ಗೂ,

ಕ್ರಿ-ಸ್ತ-ಗೂ ಚಿ-ರ-ಋ-ಣಿ-ಗ-ಳು.”