ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಐಕ್ಯದಿಂದ ಕೂಡಿ ಕೆಲಸಮಾಡುವುದು

ಐಕ್ಯದಿಂದ ಕೂಡಿ ಕೆಲಸಮಾಡುವುದು

ಗೀತೆ 213

ಐಕ್ಯದಿಂದ ಕೂಡಿ ಕೆಲಸಮಾಡುವುದು

(ಎಫೆಸ 4:⁠3)

1. ಒಂ-ದಾ-ಗಿ ವ-ರ್ತಿ-ಸ-ಬೇ-ಕು,

ಸ್ವಾ-ತಂ-ತ್ರ್ಯ ವ-ರ್ಜಿ-ಸ-ಬೇ-ಕು.

ಸಾ-ಮ-ರ-ಸ್ಯ, ಏ-ಕ-ತೆ-ಯು

ಶಾಂ-ತಿ-ಯ ತ-ರೋ-ದು.

ಐ-ಕ್ಯ-ದ ಫ-ಲ-ವು

ಆ-ಶೀ-ರ್ವಾ-ದ-ವು.

ಹು-ಟ್ಟು ಸಾ-ಮ-ರ್ಥ್ಯ-ವಿ-ದ್ದ-ರೆ

ಕಾ-ರ-ಣ-ವಿ-ಲ್ಲ ಹೆ-ಮ್ಮೆ-ಗೆ.

ಮಿ-ತ-ಭಾ-ವ, ಪ್ರೀ-ತಿ-ಯಿಂ-ದ

ಸ-ಲ್ಲಿ-ಸು-ವ ಸ್ತೋ-ತ್ರ.

2. ಲೋ-ಕ-ದ-ಲ್ಲಿ-ದೆ ಅ-ಸೂ-ಯೆ,

ಕ-ಲ-ಹ ಧಾ-ರಾ-ಳ ಇ-ದೆ.

ನಾ-ವೋ ಶಾಂ-ತಿ ಹು-ಡು-ಕು-ತ್ತಾ

ಚೈ-ತ-ನ್ಯ ತ-ರೋ-ಣ.

ಶಾಂ-ತಿ ಉ-ತ್ತೇ-ಜ-ಕ

ಮಂ-ಜು ಸ-ಮಾ-ನ.

ಅ-ಪೂ-ರ್ಣ-ತೆ-ಯ ಕಾ-ರ-ಣ

ಏ-ಳು-ತ್ತ-ದೆ ಭಿ-ನ್ನ-ಭಾ-ವ.

ತೀ-ರಿ-ಸಿ-ಬಿ-ಟ್ಟ-ರೆ ಬೇ-ಗ

ಉ-ಳಿ-ಯೋ-ದು ಐ-ಕ್ಯ.

3. ದಿ-ನ-ವೂ ಶ್ರ-ಮಿ-ಸು-ವಾ-ಗ,

ಪ್ರ-ದ-ರ್ಶಿ-ಸೋ-ಣ ಐ-ಕ್ಯ-ವ.

ಇ-ದು ಮ-ಧು-ರ, ಉ-ತ್ತ-ಮ,

ಐ-ಕ್ಯ ಪಾ-ಲಿ-ಸೋ-ಣ.

ಅ-ಮೂ-ಲ್ಯ-ವು ಐ-ಕ್ಯ,

ಕೊ-ಡು-ತೆ ಬ-ಲ.

ಐ-ಕ್ಯ ತ-ರು-ತೆ ಫ-ಲ-ವ,

ಯೆ-ಹೋ-ವ-ನ ಮಿ-ತ್ರ-ತ್ವ-ವ.

ಕ್ರಿ-ಸ್ತ ಮು-ಖೇ-ನ ಶಾಂ-ತಿ-ಯ,

ಕೊ-ಟ್ಟಿ-ದ್ದಾ-ನೆ ದೇ-ವ.