ಕರುಣೆಯುಳ್ಳವರು ಧನ್ಯರು!
ಗೀತೆ 62
ಕರುಣೆಯುಳ್ಳವರು ಧನ್ಯರು!
1. ಕ-ರು-ಣೆ-ಯು-ಳ್ಳ-ವ ಧ-ನ್ಯ!
ದೇ-ವ-ದೃ-ಷ್ಟೀ-ಲಿ ಸುಂ-ದ-ರ.
ದೇ-ವ ದ-ಯಾ-ಮ-ಯ-ನೆಂ-ದು,
ಜ-ನ-ರಿ-ಗೆ ಹೇ-ಳು-ವ-ನು.
ಕ-ಲ್ವೇ-ರಿ-ಲಿ ಕ-ರು-ಣೆ-ಯ,
ಏ-ರ್ಪಾ-ಡ ದೇ-ವ ಮಾ-ಡಿ-ದ.
ಬ-ಲ್ಲ-ನು ಪ್ರ-ಕೃ-ತಿ ನ-ಮ್ಮ,
ದೀ-ನ-ರ ಕ-ರು-ಣಿ-ಸು-ವ.
2. ಕ-ರು-ಣೆ-ಯು-ಳ್ಳ-ವ ಧ-ನ್ಯ,
ಆ-ತ-ಗಿ-ದೆ ಕ್ಷ-ಮೆ ಸ-ತ್ಯ.
ದೇ-ವ ಸ-ನ್ನಿ-ಧಿ-ಲಿ ಕ್ರಿ-ಸ್ತ,
ಆ-ತ-ಗಾ-ಗಿ ತೋ-ರಿ-ಬಂ-ದ.
ದೇ-ವ ವಾ-ಕ್ಯ-ವ ಸಾ-ರು-ತ್ತ,
ಕ-ರು-ಣಾ-ಭಾ-ಗಿ-ಯಾ-ಗು-ತ್ತ,
ಇ-ಲ್ಲಿ-ದೆ-ಯೆಂ-ದು ಆ ರಾ-ಜ್ಯ,
ಉ-ತ್ತೇ-ಜಿ-ಸಿ-ರಿ ಜ-ನ-ರ.
3. ನ್ಯಾ-ಯ-ತೀ-ರ್ಪಿ-ನ ದಿ-ನ-ದಿ,
ಬೆ-ದ-ರ ಕ-ರು-ಣಾ-ಮ-ಯಿ.
ಇ-ದ-ಕ್ಕಿ-ರು-ವ ಕಾ-ರ-ಣ
ಕ-ರು-ಣೆ-ಯ ಪ್ರ-ದ-ರ್ಶ-ನ.
ದೇ-ವ-ರಂ-ತೆ ಕ-ರು-ಣೆ-ಯ,
ಈ ಕೋ-ಮ-ಲ ಸು-ಗು-ಣ-ವ,
ಸ-ದಾ ತೋ-ರಿ-ಸಿ, ಆ-ತ-ನ
ನಿ-ತ್ಯ ಅ-ನು-ಸ-ರಿ-ಸೋ-ಣ.
(ಮುಕ್ತಾಯಗಾಯನ)
ಕ-ರು-ಣೆ-ಯು-ಳ್ಳ-ವ ಧ-ನ್ಯ,
ದೇ-ವ ದೃ-ಷ್ಟೀ-ಲಿ ಸುಂ-ದ-ರ.