ಚೀಯೋನಿನ ಹರ್ಷಕ್ಕೆ ಕಾರಣ
ಗೀತೆ 83
ಚೀಯೋನಿನ ಹರ್ಷಕ್ಕೆ ಕಾರಣ
1. ಯೆ-ಹೋ-ವ-ನ ರಾ-ಷ್ಟ್ರ-ವು
ಜ-ನ್ಮ-ವೆ-ತ್ತಿ-ರು-ತೆ.
ಹು-ಟ್ಟಿ-ರು-ತ್ತ-ದೆ “ದೇ-ಶ”
ಶೋ-ಕ-ವಿ-ಲ್ಲೆ-ಮ-ಗೆ.
ಚೀ-ಯೋ-ನು ಹ-ಡೆ-ದ-ಳು,
ಪು-ತ್ರ-ರ ಹೆ-ತ್ತ-ಳು.
ಲೋ-ಕ-ದಿ ಆ ಪು-ತ್ರ-ರು
ನಾ-ಮ ಸಾ-ರಿ-ದ-ರು.
(ಪಲ್ಲವಿ)
2. ಈ ಹೊ-ಸ ರಾ-ಷ್ಟ್ರ ಜ-ನ್ಮ,
ತಂ-ದಿ-ದೆ ಸಂ-ತೋ-ಷ.
ನೋ-ಡಿ-ಕೊ-ಳ್ಳು-ತ್ತ-ಲಿ-ದೆ
ರಾ-ಜ್ಯಾ-ಭಿ-ರು-ಚಿ-ಯ.
ಶಾ-ಸ್ತ್ರ-ಕ್ಕೆ ವಿ-ಧೇ-ಯ-ತೆ,
ಇ-ವ-ರು ತೋ-ರಿ-ಸಿ,
ಧೈ-ರ್ಯ-ದಿ ಸಾ-ರು-ತ್ತಾ-ರೆ,
ವಿ-ರೋ-ಧ ಸ-ಹಿ-ಸಿ.
(ಪಲ್ಲವಿ)
3. ಯೆ-ಹೋ-ವ-ನ ಉ-ದ್ದೇ-ಶ,
ಇ-ಷ್ಟ-ವ-ಸ್ತು-ಗ-ಳ
ಭೂ-ಜ-ನಾಂ-ಗ-ಗ-ಳಿಂ-ದ
ತ-ರು-ವು-ದೇ ನಿ-ಜ.
ಅ-ವ-ರು ದೇ-ವ-ನಾ-ಮ
ಏ-ರಿ-ಸಿ ಎ-ತ್ತ-ರ.
ಆ-ತ-ನ ಸೇ-ವಿ-ಸ-ಲು
ಬ-ರೋ-ದು ನಿ-ಶ್ಚ-ಯ.
(ಪಲ್ಲವಿ)
ಹ-ರ್ಷಿ-ಸಿ-ರಿ ಚೀ-ಯೋ-ನಿ-ನೊಂ-ದಿ-ಗೆ!
ಯೆ-ಹೋ-ವ-ನ ಪ್ರೀ-ತಿ ಆ-ಕೆ-ಗಿ-ದೆ!
ಪು-ತ್ರ-ರು ಆ-ಗಿ-ರೋ-ರು ಸೂ-ಚ-ನೆ,
ಕೂ-ಡ್ರು-ವ-ರು ಯೆ-ಹೋ-ವ ಜೊ-ತೆ-ಗೆ.