ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ದೇವರ ಮಂದೆ”ಗೆ ಚಿಂತೆ ತೋರಿಸುವುದು

“ದೇವರ ಮಂದೆ”ಗೆ ಚಿಂತೆ ತೋರಿಸುವುದು

ಗೀತೆ 101

“ದೇವರ ಮಂದೆ” ಗೆ ಚಿಂತೆ ತೋರಿಸುವುದು

(1 ಪೇತ್ರ 5:⁠2)

1. ಯೇ-ಸು ನ-ಮ್ಮ ಕು-ರಿ-ಪಾ-ಲ,

ಚಿಂ-ತೆ ವ-ಹಿ-ಸು-ವಾ-ತ.

ರ-ಕ್ತ-ದಿಂ-ದ ನ-ಮ್ಮ ಕೊಂ-ಡ,

ಕ-ಲಿ-ಯೋ-ಣಾ-ತ-ನಿಂ-ದ.

2. ಹಿ-ರಿ-ಯ ಉ-ಪ-ಪಾ-ಲ-ರು,

ತೋ-ರಿ ಚಿಂ-ತೆ, ಪ್ರೀ-ತಿ-ಯ.

ಇ-ಟ್ಟು ಉ-ತ್ತ-ಮ ಆ-ದ-ರ್ಶ,

ಕಾ-ಯು-ತ್ತಾ-ರೆ ಕು-ರಿ-ಯ.

3. “ಕು-ರಿ ಕಾ-ಯು” ಎಂ-ದ ಕ್ರಿ-ಸ್ತ,

ಕ-ರ್ತ-ವ್ಯ-ವಿ-ದೆ-ಮ್ಮ-ದು.

ತಾ-ಳ್ಮೆ, ಕೋ-ಮ-ಲ-ತೆ ತೋ-ರಿ,

ಬ-ಲ-ಪ-ಡಿ-ಸ-ಬೇ-ಕು.

4. ಶಾಂ-ತಿ ಕು-ರಿ ಮಂ-ದೆ-ಯಾ-ಗಿ,

ನಾ-ವಾ-ಶೀ-ರ್ವ-ದಿ-ತ-ರು.

ಯೆ-ಹೋ-ವ ಮ-ತ್ತು ಕ್ರಿ-ಸ್ತ್ಯೇ-ಸು,

ಪ್ರಿ-ಯ ಕು-ರಿ-ಪಾ-ಲ-ರು.