ನಿನ್ನ ಹೃದಯವನ್ನು ಕಾಪಾಡಿಕೋ
ಗೀತೆ 132
ನಿನ್ನ ಹೃದಯವನ್ನು ಕಾಪಾಡಿಕೋ
1. ಓ ಹೃ-ದ-ವ ಕಾ-ಪಾ-ಡಿ-ರಿ,
ಜೀ-ವ ಬೇ-ಕಾ-ದ-ರೆ.
ಪ-ಡೆ-ದು ವಾ-ಕ್ಯ ಸ-ಲ-ಹೆ,
ಗ್ರ-ಹಿ-ಸಿ ದೈ-ವೇ-ಚ್ಛೆ.
ವ-ರ್ತ-ನೆ-ಯ ಹಿಂ-ದು-ಗ-ಡೆ,
ಆ-ಲೋ-ಚ-ನೆ-ಯಿ-ದೆ.
ಕಾ-ಪಾ-ಡಿ-ಕೊಂ-ಡು ಮ-ನ-ವ,
ಆ-ಗಿ ಕ್ರೈ-ಸ್ತ-ರಂ-ತೆ.
2. ಹೃ-ದ-ವ ಕಾ-ಪಾ-ಡ-ಲಿ-ಕೆ,
ಪ್ರಾ-ರ್ಥಿ-ಸಿ ದೇ-ವ-ಗೆ.
ಸ್ತು-ತಿ-ಸಿ-ರಿ ಪ-ದೇ-ಪ-ದೇ,
ಹೇ-ಳಿ ನಿ-ಮ್ಮ ಚಿಂ-ತೆ.
ವಾ-ಕ್ಯಾ-ಧ್ಯ-ಯ-ನ-ವು ಸ-ಹ,
ಮ-ನ-ವ ಕಾ-ಯು-ತೆ.
ಸೋ-ದ-ರ-ರ ಸ-ಹ-ವಾ-ಸ,
ಸ-ಹಾ-ಯ ಮಾ-ಡು-ತೆ.
3. ನಿ-ಮ್ಮ ಮ-ನ-ದ ಯೋ-ಚ-ನೆ,
ಇ-ರ-ಲಿ ನಿ-ರ್ಮ-ಲ.
ಶು-ದ್ಧ, ಮಾ-ನ್ಯ, ನ್ಯಾ-ಯ, ಸ-ತ್ಯ,
ಕೀ-ರ್ತಿ-ಯೋ-ಗ್ಯ ಕೂ-ಡ.
ಇ-ದ-ನ್ನು ಯೋ-ಚಿ-ಸು-ವ-ಲಿ,
ಗ-ಳಿ-ಸು-ವಿ ಶಾಂ-ತಿ.
ಹೃ-ದ-ಯ-ವ ಕಾ-ಪಾ-ಡು-ವಿ,
ಜೀ-ವ ಪ-ಡೆ-ಯು-ವಿ.