ನಿಷ್ಠಾವಂತ ಆರಾಧಕರು ಯೆಹೋವನನ್ನು ಸ್ತುತಿಸುತ್ತಾರೆ
ಗೀತೆ 136
ನಿಷ್ಠಾವಂತ ಆರಾಧಕರು ಯೆಹೋವನನ್ನು ಸ್ತುತಿಸುತ್ತಾರೆ
(ಕೀರ್ತನೆ 18:25, NW)
1. ಕ-ರ್ತ-ನೇ ನಿ-ಷ್ಠ-ರು, ಸ್ತು-ತಿ ಹಾ-ಡು-ವ-ರು,
ಕೊ-ಡು ದ-ಯ-ವಿ-ಟ್ಟು ಸ-ಮೃ-ದ್ಧಿ-ಯ.
ನೀ-ನು ಸ್ತು-ತಿ-ಪಾ-ತ್ರ, ನೀ-ತಿ ನಿ-ನ್ನ ಮಾ-ರ್ಗ,
ತೋ-ರಿ-ಸು-ವೆ-ವೆ-ಮ್ಮ ಸು-ನಿ-ಷ್ಠೆ-ಯ.
2. ನಿ-ನ-ಗೆ ಸ-ನ್ಮಾ-ನ, ಸ್ತು-ತಿ ಉ-ಪ-ಕಾ-ರ
ಹೇ-ಳಿ ತೋ-ರಿ-ಸು-ತ್ತಾ, ವಿ-ಶು-ದ್ಧ-ತೆ.
ಕ-ಲಿ-ಸು ನಂ-ಬಿ-ಕೆ ವ-ರ್ಧಿ-ಸು-ವ ದೆ-ಸೆ.
ಕ-ರ್ತ, ಪ್ರ-ತಿ-ವೇ-ಳೆ ಸ-ಮ-ಗ್ರ-ತೆ.
3. ನಿ-ನ್ನ ರಾ-ಜ್ಯೋ-ದ್ದೇ-ಶ ತಿ-ಳಿ-ಸು ಓ ಈ-ಶಾ,
ಗ್ರ-ಹಿ-ಸು-ವೆ-ವಾ-ಗ ಮ-ಹ-ತ್ವ-ವ.
ಪೂ-ರೈ-ಸು-ತ್ತೀ ಮಾ-ತು, ಮಾ-ಡು-ತ್ತೀ ಒ-ಳ್ಳೇ-ದು,
ಬಿ-ನ್ನ-ಹ ಆ-ಲಿ-ಸು, ಸ್ವ-ರ್ಗ-ಪಿ-ತ.
4. ಭ-ಯ ತ್ಯ-ಜಿ-ಸ-ಲು, ರಾ-ಜ್ಯ ಘೋ-ಷಿ-ಸ-ಲು,
ಕೊ-ಡ-ಪ್ಪಾ ಸ-ಹಾ-ಯ ದ-ಯ-ವಿ-ಟ್ಟು.
ಮ-ನ-ಶ್ಶಾಂ-ತಿ-ಯಿಂ-ದ ಸ್ತು-ತಿ-ಸಿ ನಿ-ನ್ನ-ನು,
ಸಾ-ರಿ ಪ್ರ-ಖ್ಯಾ-ತಿ-ಯ ಹೇ-ಳು-ವೆ-ವು.