ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೆಳಕು ಹೆಚ್ಚು ಪ್ರಕಾಶಮಾನವಾಗುತ್ತದೆ

ಬೆಳಕು ಹೆಚ್ಚು ಪ್ರಕಾಶಮಾನವಾಗುತ್ತದೆ

ಗೀತೆ 111

ಬೆಳಕು ಹೆಚ್ಚು ಪ್ರಕಾಶಮಾನವಾಗುತ್ತದೆ

(ಜ್ಞಾನೋಕ್ತಿ 4:⁠18)

1. ವಾ-ಕ್ಯ ಹೆ-ಚ್ಚು ಆ-ಗು-ತ್ತಿ-ದೆ ಉ-ಜ್ವ-ಲ,

ದೇ-ವ-ದಿ-ನ ನಿ-ಕ-ಟ ಬ-ರು-ತ್ತಿ-ರ್ವಾ-ಗ.

ರಾ-ಜ್ಯ ಸ-ತ್ಯ ಯೆ-ಹೋ-ವ ಪ್ರ-ಕ-ಟಿ-ಸಿ,

ಕ-ರೆ-ಯು-ತ್ತಾ-ನೆ ‘ಬ-ನ್ನಿ ಕಿ-ವಿ-ಯ ಕೊ-ಡಿ.’

ಸು-ಳ್ಳು ಧ-ರ್ಮ-ದ ಹಿ-ಡಿ-ತ,

ನ-ಮ್ಮ-ನ್ನು ಬಂ-ಧಿ-ಸಿ-ದಾ-ಗ,

ಬಂ-ತು ಸ-ತ್ಯ,

‘ಕ-ರ್ತ-ನ ದಿ-ನ.’

ಉ-ದ-ಯ-ದ ಬೆ-ಳ-ಕಿ-ನಂ-ತೆ ಸ್ಪ-ಷ್ಟ,

ನೀ-ತಿ-ಯ ಜ-ನ-ಕ್ಕೆ

ಹೊ-ಳೆ-ಯು-ವ ಬೆ-ಳ-ಕು,

ದೇ-ವ-ಬೆ-ಳ-ಕು.

2. ನೀ-ತಿ-ವಂ-ತ ಮಾ-ರ್ಗ ಆ-ಗು-ತೆ ಶು-ಭ್ರ,

ತೋ-ರಿ-ಸು-ತೆ ದೇ-ವ-ರ

ಸು-ಪ್ರೀ-ತಿ-ಯ-ನ್ನು.

ನಿ-ಜ ಗ್ರ-ಹಿ-ಕೆ ಈ-ಗ ಬ-ರು-ತ್ತಿ-ದೆ,

ಯೆ-ಹೋ-ವ ಜ-ನ-ರಿ-ಗೆ

ಶಿ-ಕ್ಷಿ-ಸು-ವಾ-ಗ.

ಅ-ಪೂ-ರ್ಣ-ತೆ ಫ-ಲ-ವಾ-ಗಿ

ನಾ-ವು ಜಾ-ರಿ-ಬೀ-ಳು-ವ-ಲ್ಲಿ

ಪ-ರಿ-ಷ್ಕ-ರಿ

-ಸು-ತೆ ಸ-ತ್ಯ-ವು.

ನ-ಮ್ಮ ದೇ-ವ ಬೆ-ಳ-ಕ ಹೆ-ಚ್ಚು ಕೊ-ಟ್ಟು,

ತ-ನ್ನ ಪ್ರ-ಕಾ-ಶ ಹೆ-ಚ್ಚು ಬೆ-ಳ-ಗಿ-ಸು-ತ್ತಾ-ನೆ,

ನ-ಡೆ-ಸು-ತ್ತಾ-ನೆ.

3. ಪ್ರ-ಜ್ವ-ಲಿ-ಸು-ತ್ತಿ-ದೆ ದೇ-ವ ಬೆ-ಳ-ಕು,

ಸೂ-ರ್ಯ ನ-ಡು ಹ-ಗ-ಲು

ಬೆ-ಳ-ಗು-ವಂ-ತೆ.

ಬೆ-ಳ-ಕಾ-ತ, ಕೊ-ಡು-ತ್ತಾ-ನೆ ಜ್ಞಾ-ನ-ವ,

ಬೆ-ಳ-ಗಿ ನ-ಮ್ಮ ಪ-ಥ ಹ-ರ್ಷಿ-ಸು-ವಂ-ತೆ.

ಸಂ-ದೇ-ಹ, ಚಿಂ-ತೆ-ಯ ಬಿ-ಟ್ಟು,

ಸ-ತ್ಯ-ಮಾ-ರ್ಗ-ವ ಹಿ-ಡಿ-ದು,

ಇ-ರಿ ಅ-ಲ್ಲಿ,

ಸ-ದಾ ನೆ-ಲೆ-ಸಿ.

ಬೆ-ಳ-ಕು ಮಿಂ-ಚಿ ಪ್ರ-ಕಾ-ಶ ಹೆ-ಚ್ಚು-ತೆ,

ದೀ-ನ-ರು ಹ-ರ್ಷಿ-ಸು-ತ್ತಾ-ರೆ

ಆ ಬೆ-ಳ-ಕ-ಲ್ಲಿ,

ಪ್ರ-ಕಾ-ಶ-ದ-ಲ್ಲಿ.