ಯೆರೆಮೀಯನಂತಿರು
ಗೀತೆ 70
ಯೆರೆಮೀಯನಂತಿರು
1. ಅ-ದ್ವಿ-ತೀ-ಯ ಸಂ-ತ-ಸ,
ರಾ-ಜ್ಯ ಸೇ-ವೆ-ಯ-ಲ್ಲಿ-ದೆ.
ಹೀ-ಗೆ ಸೇ-ವಿ-ಸು-ವಾ-ಗ,
ದೇ-ವ-ರು ಕಾ-ಯು-ತ್ತಾ-ನೆ.
ಆ-ದ-ರೆ ಎ-ಚ್ಚ-ರಿ-ಸಿ,
ದೇ-ವ ವಾ-ಕ್ಯ ಅಂ-ದಿ-ದೆ—
ಸಂ-ತ-ಸ-ವು ಮಾ-ತ್ರ-ವ-ಲ್ಲ,
ಅ-ಪಾ-ಯ-ಗ-ಳೂ ಇ-ವೆ.
2. ಪ-ವಿ-ತ್ರ ಸೇ-ವೆ-ಗಾ-ಗಿ
ಬಾ-ಲ-ಕ-ನ ಕ-ರೆ-ದ.
ಯೆ-ರೆ-ಮೀ-ಯ-ನ ಭ-ಯ
ಹೀ-ಗ-ನ್ನು-ತ್ತಾ ತೆ-ಗೆ-ದ:
‘ನಿ-ನ್ನ ವಿ-ರು-ದ್ಧ-ವಾ-ಗಿ
ಎ-ದ್ದ-ರೂ ದು-ರ್ಜ-ನ-ರು,
ಬ-ಲ-ವಾ-ದ ಬು-ರು-ಜಂ-ತೆ
ಸ್ಥಿ-ರ ನಿ-ಲ್ಲು-ವೆ ನೀ-ನು.’
3. ಯೆ-ಹೋ-ವ-ನ ಸ-ತ್ಯ-ತೆ
ಸ-ಮ-ರ್ಥಿ-ಸು-ವಾ-ಗ-ಲೂ,
ಹಿಂ-ಸೆ, ಶ್ರ-ಮ ಬ-ರೋ-ದು,
ದೇ-ವ-ರ ಆ-ಶ್ರ-ಯಿ-ಸು.
ಯೆ-ರೆ-ಮೀ-ಯ-ನೋ-ಪಾ-ದಿ
ದು-ರು-ಳ-ರಿ-ಗಂ-ಜ-ದೆ,
ಯೆ-ಹೋ-ವ-ನ ಸ-ರ್ವೋ-ನ್ನ-ತೆ,
ಘೋ-ಷಿ-ಸು ಬೆ-ದ-ರ-ದೆ.