ಯೆಹೋವನ ಹೃದಯವನ್ನು ಸಂತೋಷಗೊಳಿಸುವುದು
ಗೀತೆ 51
ಯೆಹೋವನ ಹೃದಯವನ್ನು ಸಂತೋಷಗೊಳಿಸುವುದು
1. ದೇ-ವಾ, ನಿ-ನ್ನ ಚಿ-ತ್ತ-ವ-ನ್ನು,
ವಿ-ವೇ-ಕ-ದಿ ಮಾ-ಡು-ವೆ-ವು.
ಆ-ಗ ನಿ-ನ್ನ ಮ-ನ-ವ-ನ್ನು,
ಸಂ-ತೋ-ಷ-ಪ-ಡಿ-ಸು-ವೆ-ವು.
2. ನಿ-ನ್ನ ಪ-ಕ್ಕ ಸ್ಥಿ-ರ ನಿಂ-ತು,
ಕೆ-ಡು-ಕ-ನ-ನ್ನು ಸು-ಳ್ಳೆಂ-ದು
ತೋ-ರಿ-ಸಿ, ನಿ-ನ್ನ ಸೂ-ತ್ರ-ವ
ಮಾ-ಡೋ-ಣೆ-ಮ್ಮ ಆ-ನಂ-ದ-ವ.
3. ನಂ-ಬಿ-ಗ-ಸ್ತ-ನಾ-ದ “ಆ-ಳು”
ಕೊ-ಡು-ತ್ತಿ-ದ್ದಾ-ನೆ ನೆ-ರ-ವು,
ಪೌ-ಷ್ಟಿ-ಕ ಆ-ಹಾ-ರ-ವ-ನ್ನು,
ನಿ-ನ್ನ ಚಿ-ತ್ತ-ವ ಮಾ-ಡ-ಲು.
4. ದೇ-ವಾ, ನಿ-ನ್ನಾ-ತ್ಮ-ವ ಕೊ-ಡು,
ನಂ-ಬಿ-ಗ-ಸ್ತ-ರಾ-ಗಿ-ರ-ಲು,
ಸ್ತು-ತಿ ಫ-ಲ-ವ ಕೊ-ಡ-ಲು,
ಹೃ-ದ-ಕ್ಕಾ-ನಂ-ದ ತ-ರ-ಲು.