ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ಸಿಹಿಸುದ್ದಿ ಮೇಲೆ ನಮಗಿರೋ ನಂಬಿಕೆ ನಾವು ನಡ್ಕೊಳ್ಳೋ ರೀತಿ ಮೇಲೆ ಹೇಗೆ ಪ್ರಭಾವ ಬೀರುತ್ತೆ? (ಫಿಲಿ. 1:27; 3:8)

  2. 2. ಸಿಹಿಸುದ್ದಿ ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತೆ? (ಕೊಲೊ. 1:5, 6)

  3. 3. ಸಿಹಿಸುದ್ದಿ ಸಾರ್ತಾ ಇರೋದಕ್ಕೆ ಯಾವುದು ನಿಮ್ಮನ್ನ ಪ್ರಚೋದಿಸುತ್ತೆ? (2 ಪೇತ್ರ 3:11, 12; 1 ಕೊರಿಂ. 9:19, 23)

  4. 4. ನಾವು ದೇವರ ಸೇವಕರು ಅಂತ ಹೇಗೆ ತೋರಿಸಿಕೊಡಬಹುದು? (2 ಕೊರಿಂ. 6:4-8)

  5. 5. ಸಿಹಿಸುದ್ದಿ ನಮಗೆ ಹೇಗೆ ತರಬೇತಿ ಕೊಡ್ತಿದೆ? (ತೀತ 2:11-14)

© 2024 Watch Tower Bible and Tract Society of Pennsylvania

CA-copgm25-KA