ಬೈಬಲ್ ಪುಸ್ತಕಗಳ ವಿವರ
ಕ್ರಿಸ್ತ ಪೂರ್ವದಲ್ಲಿ ಬರೆದ ಪವಿತ್ರಗ್ರಂಥದ ಹೀಬ್ರು ಪುಸ್ತಕಗಳು
ಪುಸ್ತಕದ ಹೆಸರು |
ಬರೆದವರು |
ಬರೆದ ಸ್ಥಳ |
ಬರೆದು ಮುಗಿಸಿದ್ದು (ಕ್ರಿ.ಪೂ.) |
ಆವರಿಸೋ ವರ್ಷಗಳು (ಕ್ರಿ.ಪೂ.) |
---|---|---|---|---|
ಆದಿಕಾಂಡ |
ಮೋಶೆ |
ಅರಣ್ಯಪ್ರದೇಶ |
1513 |
‘ಆರಂಭದಿಂದ’ 1657ರ ತನಕ |
ವಿಮೋಚನಕಾಂಡ |
ಮೋಶೆ |
ಅರಣ್ಯಪ್ರದೇಶ |
1512 |
1657-1512 |
ಯಾಜಕಕಾಂಡ |
ಮೋಶೆ |
ಅರಣ್ಯಪ್ರದೇಶ |
1512 |
1 ತಿಂಗಳು (1512) |
ಅರಣ್ಯಕಾಂಡ |
ಮೋಶೆ |
ಅರಣ್ಯಪ್ರದೇಶ ಮತ್ತು ಮೋವಾಬಿನ ಬಯಲು |
1473 |
1512-1473 |
ಧರ್ಮೋಪದೇಶಕಾಂಡ |
ಮೋಶೆ |
ಮೋವಾಬಿನ ಬಯಲು |
1473 |
2 ತಿಂಗಳು (1473) |
ಯೆಹೋಶುವ |
ಯೆಹೋಶುವ |
ಕಾನಾನ್ |
ಸುಮಾರು 1450 |
1473–ಸುಮಾರು 1450 |
ನ್ಯಾಯಸ್ಥಾಪಕರು |
ಸಮುವೇಲ |
ಇಸ್ರಾಯೇಲ್ |
ಸುಮಾರು 1100 |
ಸುಮಾರು 1450–ಸುಮಾರು 1120 |
ರೂತ್ |
ಸಮುವೇಲ |
ಇಸ್ರಾಯೇಲ್ |
ಸುಮಾರು 1090 |
ನ್ಯಾಯಸ್ಥಾಪಕರ ಆಳ್ವಿಕೆಯಲ್ಲಿ 11 ವರ್ಷ |
1 ಸಮುವೇಲ |
ಸಮುವೇಲ; ಗಾದ್; ನಾತಾನ್ |
ಇಸ್ರಾಯೇಲ್ |
ಸುಮಾರು 1078 |
ಸುಮಾರು 1180-1078 |
2 ಸಮುವೇಲ |
ಗಾದ್; ನಾತಾನ್ |
ಇಸ್ರಾಯೇಲ್ |
ಸುಮಾರು 1040 |
1077–ಸುಮಾರು 1040 |
1 ಅರಸು |
ಯೆರೆಮೀಯ |
ಯೆಹೂದ |
580 |
ಸುಮಾರು 1040-911 |
2 ಅರಸು |
ಯೆರೆಮೀಯ |
ಯೆಹೂದ ಮತ್ತು ಈಜಿಪ್ಟ್ |
580 |
ಸುಮಾರು 920-580 |
1 ಪೂರ್ವಕಾಲವೃತ್ತಾಂತ |
ಎಜ್ರ |
ಯೆರೂಸಲೇಮ್ (?) |
ಸುಮಾರು 460 |
1 ಪೂರ್ವಕಾಲವೃತ್ತಾಂತ 9:44ರ ನಂತರ: ಸುಮಾರು 1077-1037 |
2 ಪೂರ್ವಕಾಲವೃತ್ತಾಂತ |
ಎಜ್ರ |
ಯೆರೂಸಲೇಮ್ (?) |
ಸುಮಾರು 460 |
ಸುಮಾರು 1037-537 |
ಎಜ್ರ |
ಎಜ್ರ |
ಯೆರೂಸಲೇಮ್ |
ಸುಮಾರು 460 |
537–ಸುಮಾರು 467 |
ನೆಹೆಮೀಯ |
ನೆಹೆಮೀಯ |
ಯೆರೂಸಲೇಮ್ |
443 ನಂತರ |
456–443 ನಂತರ |
ಎಸ್ತೇರ್ |
ಮೊರ್ದೆಕೈ |
ಶೂಷನ್, ಏಲಾಮ್ |
ಸುಮಾರು 475 |
493–ಸುಮಾರು 475 |
ಯೋಬ |
ಮೋಶೆ |
ಅರಣ್ಯಪ್ರದೇಶ |
ಸುಮಾರು 1473 |
140ಕ್ಕಿಂತ ಹೆಚ್ಚು ವರ್ಷ 1657 ಮತ್ತು 1473ರ ಮಧ್ಯ |
ಕೀರ್ತನೆ |
ದಾವೀದ ಮತ್ತು ಇತರರು |
ಸುಮಾರು 460 |
||
ಜ್ಞಾನೋಕ್ತಿ |
ಸೊಲೊಮೋನ; ಆಗೂರ; ಲೆಮೂವೇಲ |
ಯೆರೂಸಲೇಮ್ |
ಸುಮಾರು 717 |
|
ಪ್ರಸಂಗಿ |
ಸೊಲೊಮೋನ |
ಯೆರೂಸಲೇಮ್ |
1000 ಮುಂಚೆ |
|
ಪರಮಗೀತ |
ಸೊಲೊಮೋನ |
ಯೆರೂಸಲೇಮ್ |
ಸುಮಾರು 1020 |
|
ಯೆಶಾಯ |
ಯೆಶಾಯ |
ಯೆರೂಸಲೇಮ್ |
732 ನಂತರ |
ಸುಮಾರು 778–732 ನಂತರ |
ಯೆರೆಮೀಯ |
ಯೆರೆಮೀಯ |
ಯೆಹೂದ; ಈಜಿಪ್ಟ್ |
580 |
647-580 |
ಪ್ರಲಾಪ |
ಯೆರೆಮೀಯ |
ಯೆರೂಸಲೇಮಿನ ಹತ್ರ |
607 |
|
ಯೆಹೆಜ್ಕೇಲ |
ಯೆಹೆಜ್ಕೇಲ |
ಬಾಬೆಲ್ |
ಸುಮಾರು 591 |
613–ಸುಮಾರು 591 |
ದಾನಿಯೇಲ |
ದಾನಿಯೇಲ |
ಬಾಬೆಲ್ |
ಸುಮಾರು 536 |
618–ಸುಮಾರು 536 |
ಹೋಶೇಯ |
ಹೋಶೇಯ |
ಸಮಾರ್ಯ (ಜಿಲ್ಲೆ) |
745 ನಂತರ |
804 ಮುಂಚೆ–745 ನಂತರ |
ಯೋವೇಲ |
ಯೋವೇಲ |
ಯೆಹೂದ |
ಸುಮಾರು 820 (?) |
|
ಆಮೋಸ |
ಆಮೋಸ |
ಯೆಹೂದ |
ಸುಮಾರು 804 |
|
ಓಬದ್ಯ |
ಓಬದ್ಯ |
ಸುಮಾರು 607 |
||
ಯೋನ |
ಯೋನ |
ಸುಮಾರು 844 |
||
ಮೀಕ |
ಮೀಕ |
ಯೆಹೂದ |
717 ಮುಂಚೆ |
ಸುಮಾರು 777-717 |
ನಹೂಮ |
ನಹೂಮ |
ಯೆಹೂದ |
632 ಮುಂಚೆ |
|
ಹಬಕ್ಕೂಕ |
ಹಬಕ್ಕೂಕ |
ಯೆಹೂದ |
ಸುಮಾರು 628 (?) |
|
ಚೆಫನ್ಯ |
ಚೆಫನ್ಯ |
ಯೆಹೂದ |
648 ಮುಂಚೆ |
|
ಹಗ್ಗಾಯ |
ಹಗ್ಗಾಯ |
ಯೆರೂಸಲೇಮ್ |
520 |
112 ದಿನ (520) |
ಜೆಕರ್ಯ |
ಜೆಕರ್ಯ |
ಯೆರೂಸಲೇಮ್ |
518 |
520-518 |
ಮಲಾಕಿ |
ಮಲಾಕಿ |
ಯೆರೂಸಲೇಮ್ |
443 ನಂತರ |
ಕ್ರಿಸ್ತ ಶಕದಲ್ಲಿ ಬರೆದ ಪವಿತ್ರಗ್ರಂಥದ ಗ್ರೀಕ್ ಪುಸ್ತಕಗಳು
ಪುಸ್ತಕದ ಹೆಸರು |
ಬರೆದವರು |
ಬರೆದ ಸ್ಥಳ |
ಬರೆದು ಮುಗಿಸಿದ್ದು (ಕ್ರಿ.ಶ.) |
ಆವರಿಸೋ ವರ್ಷಗಳು |
---|---|---|---|---|
ಮತ್ತಾಯ |
ಮತ್ತಾಯ |
ಇಸ್ರಾಯೇಲ್ |
ಸುಮಾರು 41 |
ಕ್ರಿ.ಪೂ. 2–ಕ್ರಿ.ಶ. 33 |
ಮಾರ್ಕ |
ಮಾರ್ಕ |
ರೋಮ್ |
ಸುಮಾರು 60-65 |
ಕ್ರಿ.ಶ. 29-33 |
ಲೂಕ |
ಲೂಕ |
ಕೈಸರೈಯ |
ಸುಮಾರು 56-58 |
ಕ್ರಿ.ಪೂ. 3–ಕ್ರಿ.ಶ. 33 |
ಯೋಹಾನ |
ಅಪೊಸ್ತಲ ಯೋಹಾನ |
ಎಫೆಸ ಅಥವಾ ಅದರ ಹತ್ರ |
ಸುಮಾರು 98 |
1:19ರಿಂದ, ಕ್ರಿ.ಶ. 29-33 |
ಅಪೊಸ್ತಲರ ಕಾರ್ಯ |
ಲೂಕ |
ರೋಮ್ |
ಸುಮಾರು 61 |
33–ಸುಮಾರು ಕ್ರಿ.ಶ. 61 |
ರೋಮನ್ನರಿಗೆ |
ಪೌಲ |
ಕೊರಿಂಥ |
ಸುಮಾರು 56 |
|
1 ಕೊರಿಂಥ |
ಪೌಲ |
ಎಫೆಸ |
ಸುಮಾರು 55 |
|
2 ಕೊರಿಂಥ |
ಪೌಲ |
ಮಕೆದೋನ್ಯ |
ಸುಮಾರು 55 |
|
ಗಲಾತ್ಯ |
ಪೌಲ |
ಕೊರಿಂಥ ಅಥವಾ ಸಿರಿಯದ ಅಂತಿಯೋಕ್ಯ |
ಸುಮಾರು 50-52 |
|
ಎಫೆಸ |
ಪೌಲ |
ರೋಮ್ |
ಸುಮಾರು 60-61 |
|
ಫಿಲಿಪ್ಪಿ |
ಪೌಲ |
ರೋಮ್ |
ಸುಮಾರು 60-61 |
|
ಕೊಲೊಸ್ಸೆ |
ಪೌಲ |
ರೋಮ್ |
ಸುಮಾರು 60-61 |
|
1 ಥೆಸಲೊನೀಕ |
ಪೌಲ |
ಕೊರಿಂಥ |
ಸುಮಾರು 50 |
|
2 ಥೆಸಲೊನೀಕ |
ಪೌಲ |
ಕೊರಿಂಥ |
ಸುಮಾರು 51 |
|
1 ತಿಮೊತಿ |
ಪೌಲ |
ಮಕೆದೋನ್ಯ |
ಸುಮಾರು 61-64 |
|
2 ತಿಮೊತಿ |
ಪೌಲ |
ರೋಮ್ |
ಸುಮಾರು 65 |
|
ತೀತ |
ಪೌಲ |
ಮಕೆದೋನ್ಯ (?) |
ಸುಮಾರು 61-64 |
|
ಫಿಲೆಮೋನ |
ಪೌಲ |
ರೋಮ್ |
ಸುಮಾರು 60-61 |
|
ಇಬ್ರಿಯ |
ಪೌಲ |
ರೋಮ್ |
ಸುಮಾರು 61 |
|
ಯಾಕೋಬ |
ಯಾಕೋಬ (ಯೇಸುವಿನ ತಮ್ಮ) |
ಯೆರೂಸಲೇಮ್ |
62 ಮುಂಚೆ |
|
1 ಪೇತ್ರ |
ಪೇತ್ರ |
ಬಾಬೆಲ್ |
ಸುಮಾರು 62-64 |
|
2 ಪೇತ್ರ |
ಪೇತ್ರ |
ಬಾಬೆಲ್ (?) |
ಸುಮಾರು 64 |
|
1 ಯೋಹಾನ |
ಅಪೊಸ್ತಲ ಯೋಹಾನ |
ಎಫೆಸ ಅಥವಾ ಅದರ ಹತ್ರ |
ಸುಮಾರು 98 |
|
2 ಯೋಹಾನ |
ಅಪೊಸ್ತಲ ಯೋಹಾನ |
ಎಫೆಸ ಅಥವಾ ಅದರ ಹತ್ರ |
ಸುಮಾರು 98 |
|
3 ಯೋಹಾನ |
ಅಪೊಸ್ತಲ ಯೋಹಾನ |
ಎಫೆಸ ಅಥವಾ ಅದರ ಹತ್ರ |
ಸುಮಾರು 98 |
|
ಯೂದ |
ಯೂದ (ಯೇಸುವಿನ ತಮ್ಮ) |
ಇಸ್ರಾಯೇಲ್ (?) |
ಸುಮಾರು 65 |
|
ಪ್ರಕಟನೆ |
ಅಪೊಸ್ತಲ ಯೋಹಾನ |
ಪತ್ಮೋಸ್ |
ಸುಮಾರು 96 |
[ಕೆಲವೊಂದು ಪುಸ್ತಕಗಳನ್ನ ಯಾರು ಬರೆದ್ರು, ಎಲ್ಲಿ ಬರೆದ್ರು ಅಂತ ಸರಿಯಾಗಿ ಗೊತ್ತಿಲ್ಲ. ಹೆಚ್ಚಿನ ವರ್ಷಗಳನ್ನ ಅಂದಾಜಾಗಿ ಹಾಕಲಾಗಿದೆ.]