ಯೆಹೋವನ ಸಾಕ್ಷಿಗಳ ಸಜೀವ ನಂಬಿಕೆ, ಭಾಗ 1: ಕತ್ತಲೆಯಿಂದ ಬೆಳಕಿಗೆ
ಶತಮಾನಗಳಿಂದ ಆಚರಣೆಯಲ್ಲಿದ್ದ ತಪ್ಪು ಧಾರ್ಮಿಕ-ರೂಢಿಗಳನ್ನು ಬೈಬಲ್ ವಿದ್ಯಾರ್ಥಿಗಳು ಬಿಟ್ಟುಬಿಟ್ಟರು. ದೇವರ ಮೇಲೆ ಅವರಿಗೆ ಅಪಾರ ನಂಬಿಕೆಯಿದ್ದ ಕಾರಣ ಇಂಥ ಕತ್ತಲೆಯಿಂದ ಹೊರಗೆ ಬಂದರು. ಧೈರ್ಯ ಮತ್ತು ಹುರುಪಿನಿಂದ ಜನರಿಗೆ ಬೆಳಕನ್ನು ಎತ್ತಿ ಹಿಡಿದರು. ಅವರು ತೋರಿಸಿದ ಧೈರ್ಯ, ನಿಷ್ಠೆ ಕುರಿತು ತಿಳಿಯಿರಿ. ಯೆಹೋವ ದೇವರು ಅವರನ್ನು “ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ” ಹೇಗೆ ನಡೆಸಿದನು ಎಂದು ಗಮನಿಸಿ.
ನಿಮಗೆ ಇವೂ ಇಷ್ಟ ಆಗಬಹುದು
ಡಾಕ್ಯುಮೆಂಟರಿಗಳು
ಯೆಹೋವನ ಸಾಕ್ಷಿಗಳ ಸಜೀವ ನಂಬಿಕೆ, ಭಾಗ 2: ಬೆಳಕು ಪ್ರಕಾಶಿಸಲಿ
“ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆಯನ್ನು ಯೇಸು ತನ್ನ ಶಿಷ್ಯರಿಗೆ ಕೊಟ್ಟನು. ವಿರೋಧ ಮತ್ತು ಅನೇಕ ಸವಾಲುಗಳು ಇರುವುದರಿಂದ ‘ಬೆಳಕನ್ನು ಪ್ರಕಾಶಿಸುವುದರ’ ನಿಜ ಅರ್ಥವನ್ನು ಬೈಬಲ್‌ವಿದ್ಯಾರ್ಥಿಗಳು ತಿಳಿದುಕೊಂಡರು.