ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಸ್ನೇಹವ ಕಾಪಾಡುವೆ

ಈ ಸ್ನೇಹವ ಕಾಪಾಡುವೆ
  1. 1. ನನ್‌ ಮನ್ಸೆಲ್ಲ ಮನಸ್ತಾಪ,

    ಮೌನ ತುಂಬಿ ಕಾಡುತ್ತಿದೆ.

    ಕಹಿ ನೋವು ನೆನೆವಾಗ

    ದಿನರಾತ್ರಿ

    ಕಣ್ಣೀರಲ್ಲಿ ಕುಗ್ಗಿಹೋದೆ.

    (ಪಲ್ಲವಿ)

    ಸುಡುವ ಈ ಕೋಪ ಯಾಕೆ?

    ದಹಿಸೋ ದ್ವೇಷ ಇನ್ನೇಕೆ?

    ಕ್ಷಮಿಸಿ ಪ್ರೀತಿ ತೋರುವೆ,

    ಈ ಸ್ನೇಹವ ಕಾಪಾಡುವೆ.

  2. 2. ಏನೇ ಆದ್ರೂ, ಬೇಜಾರಿದ್ರೂ

    ಮನಸಾರೆ ಮಾತಾಡುವೆ.

    ನಮ್ಮ ಮೌನ ಮುರಿಯೋಕೆ

    ನಂಗೆ ಈಗ

    ನಿಜ ಪ್ರೀತಿ ಬೇಕಾಗಿದೆ.

    (ಪಲ್ಲವಿ)

    ಸುಡುವ ಈ ಕೋಪ ಯಾಕೆ?

    ದಹಿಸೋ ದ್ವೇಷ ಇನ್ನೇಕೆ?

    ಕ್ಷಮಿಸಿ ಪ್ರೀತಿ ತೋರುವೆ,

    ಈ ಸ್ನೇಹವ ಕಾಪಾಡುವೆ ಎಂದೆಂದೂ ಹೀಗೇ.

    (ಅನುಪಲ್ಲವಿ)

    ಮನ್ನಿಸೋಕೆ ಕಾಯೋದೇಕೆ?

    ಮುತ್ತಂತ ಈ ಸ್ನೇಹ

    ಕಾಪಾಡೋಕೆ

    ಮುಂದಾಗುವೆ.

  3. 3. ನಾವು ಈಗ ಒಂದಾಗೋಕೆ

    ಯೆಹೋವನೂ ಕಾಯುತ್ತಾನೆ

    ಮನಸ್ತಾಪ ಮರೆಯಾಗಿ,

    ನಮ್ಮ ಸ್ನೇಹ

    ಪ್ರೀತಿಯಿಂದ ಬಾಳಲೆಂದೂ.

    (ಪಲ್ಲವಿ)

    ಸುಡುವ ಈ ಕೋಪ ಯಾಕೆ?

    ದಹಿಸೋ ದ್ವೇಷ ಇನ್ನೇಕೆ?

    ಕ್ಷಮಿಸಿ ಪ್ರೀತಿ ತೋರುವೆ,

    ಈ ಸ್ನೇಹವ ಕಾಪಾಡುವೆ.

    ಈ ಸ್ನೇಹವ ಕಾಪಾಡುವೆ

    ಎಂದೆಂದೂ ಹೀಗೇ...