ಉಲ್ಲಾಸವೇ ಎಂದೆಂದಿಗೂ
ಡೌನ್ಲೋಡ್:
1. ಬಾನಂಚಲಿ ನೇಸರ.
ನೋಡೋಕೆ ಸುಂದರ.
ಸಾರುತ್ತಾ ನೀ ಕಾಣು, ಈ ಸೃಷ್ಟಿಯ ರೋಮಾಂಚನ.
ಓ ದೇವ ನಿನ್ ಪ್ರೀತಿ, ನನ್ನ ಸೇವೆಗೆ ಸದಾ ಪ್ರೇರಣೆ.
(ಪಲ್ಲವಿ)
ನಾವು ಯೆಹೋವಾಗೆ ಹಾಡೋಣ.
ಮಾಡೋಣ ಸೇವೆನ.
ಈ ಲೋಕ ನೀಡುತ್ತೆ ನೋವನ್ನ.
ತಾಳುತ್ತ ಸಾಗೋಣ.
ಉಲ್ಲಾಸವೇ ಎಂದೆಂದಿಗೂ.
ಸಂತೋಷವೇ ಎಂದೆಂದಿಗೂ.
2. ನಾವೆಲ್ಲ ಹೂದೋಟದ,
ವೈವಿಧ್ಯ ಹೂಗಳು.
ಎಷ್ಟೊಂದು ಆನಂದ, ನಮ್ ಐಕ್ಯದ ಈ ಸಂಬಂಧ.
ನಮ್ ಪ್ರೀತಿ ಸೋಲಲ್ಲ, ಈ ಬಾಂಧವ್ಯಕೆ ಸಾಟಿ ಇಲ್ಲ.
(ಪಲ್ಲವಿ)
ನಾವು ಯೆಹೋವಾಗೆ ಹಾಡೋಣ.
ಮಾಡೋಣ ಸೇವೆನ.
ಈ ಲೋಕ ನೀಡುತ್ತೆ ನೋವನ್ನ.
ತಾಳುತ್ತ ಸಾಗೋಣ.
ಉಲ್ಲಾಸವೇ ಎಂದೆಂದಿಗೂ.
ಸಂತೋಷವೇ ಎಂದೆಂದಿಗೂ.
(ಅನುಪಲ್ಲವಿ)
ಆಗುತ್ತೆ ಈ ಭೂಮಿಯು ಎಂದೆಂದು ನೂತನ.
ಕ್ರಿಸ್ತನ ಸ್ವತ್ಯಾಗದ ಪ್ರೀತಿ ಕಾರಣ.
(ಪಲ್ಲವಿ)
ನಾವು ಯೆಹೋವಾಗೆ ಹಾಡೋಣ.
ಮಾಡೋಣ ಸೇವೆನ.
ಈ ಲೋಕ ನೀಡುತ್ತೆ ನೋವನ್ನ.
ತಾಳುತ್ತ ಸಾಗೋಣ.
ಉಲ್ಲಾಸವೇ ಎಂದೆಂದಿಗೂ.
ಸಂತೋಷವೇ ಎಂದೆಂದಿಗೂ.
ರೋಮಾಂಚನ ಈ ಸೃಷ್ಟಿಯು.
ಈ ಬಾಳಲಿ ಚೈತನ್ಯವು.
ಉಲ್ಲಾಸವೇ ಎಂದೆಂದಿಗೂ.
ಸಂತೋಷವೇ ಎಂದೆಂದಿಗೂ.
ಎಂದೆಂದಿಗೂ.