ನೀ ಉತ್ಸಾಹದಿಂದ ಮಾಡು ಸೇವೆನ
ಡೌನ್‌ಲೋಡ್:
1. ಬಾಲ್ಯದ ಟೈಮು, ಹಾಯಾದ ಲೈಫು.
ಖುಷೀಲಿ ಮಾಡ್ದೇ ಫೀಲ್ಡು.
ಬ್ರದರ್ ಸಿಸ್ಟರ್ಸ್ ಎಲ್ಲಾರೂ ನಿನ್ ಫ್ರೆಂಡ್ಸು.
ಅವಾಗ ಜೀವ್ನ ಸಿಂಪಲ್ಲು.
(ಆದಿಪಲ್ಲವಿ)
ಮುಜುಗರ ಈಗ ದಿನಾಲು ಮಾಡಲು ಸೇವೆ.
ಸಂದರ್ಭ ಸಿಕ್ಕಾಗೆಲ್ಲ ಸಾರೋ ಆಸೆ, ತುಸು ಸಂಕೋಚ.
ಕದಡದೆ ಸಾಗು, ಓಡು, ಓಟವನ್ನು ಗೆಲ್ಲು.
ನಿಸ್ವಾರ್ಥ ತ್ಯಾಗವ ನೋಡಿ,
ಯೆಹೋವ ಹೇಳುವ...
(ಪಲ್ಲವಿ)
ನೀ ಉತ್ಸಾಹದಿಂದ ಮಾಡು ಸೇವೆನ.
ಆಗು ನೀ ಜಾಣ.
ನಿನ್ನ ಪೂರ್ಣ ಶಕ್ತಿ ನೀಡು ಸಂತೋಷದಿ.
ಮಿಂಚೋ ನಕ್ಷತ್ರ ನೀ,
ನನ್ನ ಕಣ್ಮಣಿ.
2. ಕೈಗೊಂಬೆಯಂತೆ ಮಾಡುತ್ತೆ ಈ ಲೋಕ,
ಕಸಿಯುತೆ ನಿನ್ ಸಾಮರ್ಥ್ಯ.
ಯೆಹೋವಾಗೇ ಅಮೂಲ್ಯ ನೀನು,
ಪ್ರಾರ್ಥಿಸು ಸಹಾಯ ಬೇಡು.
(ಅನುಪಲ್ಲವಿ)
ಕ್ಷಣಿಕ ಈ ಆಸೆ, ವ್ಯರ್ಥ, ಕಾಲವದು ನಷ್ಟ.
ಯೆಹೋವನ ಸೇವೆ ಎಂದೂ ಸಾರ್ಥಕ.
ಕದಡದೆ ಸಾಗು, ಓಡು, ಓಟವನ್ನು ಗೆಲ್ಲು.
ನಿಸ್ವಾರ್ಥ ತ್ಯಾಗವ ನೋಡಿ
ಯೆಹೋವ ಹೇಳುವ...
(ಪಲ್ಲವಿ)
ನೀ ಉತ್ಸಾಹದಿಂದ ಮಾಡು ಸೇವೆನ.
ಆಗು ನೀ ಜಾಣ.
ನಿನ್ನ ಪೂರ್ಣ ಶಕ್ತಿ ನೀಡು ಸಂತೋಷದಿ.
ಮಿಂಚೋ ನಕ್ಷತ್ರ ನೀ,
ನನ್ನ ಕಣ್ಮಣಿ.
(ಅನುಪಲ್ಲವಿ)
ಹುಮ್ಮಸ್ಸಿಂದ ಮಾಡೋ ಸೇವೇಲಿ,
ಇಲ್ಲ ಬೇಜಾರು, ಸಂದೇಹ ಬೇಡ ಚೂರು.
(ಪಲ್ಲವಿ)
ನೀ ಉತ್ಸಾಹದಿಂದ ಮಾಡು ಸೇವೆನ.
ಆಗು ನೀ ಜಾಣ.
ನಿನ್ನ ಪೂರ್ಣ ಶಕ್ತಿ ನೀಡು ಸಂತೋಷದಿ.
ಮಿಂಚೋ ನಕ್ಷತ್ರ ನೀ,
ನನ್ನ ಕಣ್ಮಣಿ.
(ಅನುಪಲ್ಲವಿ)
ಹುಮ್ಮಸ್ಸಿಂದ ಮಾಡೋ ಸೇವೇಲಿ,
ಇಲ್ಲ ಬೇಜಾರು, ಸಂದೇಹ ಬೇಡ ಚೂರು.
ಹುಮ್ಮಸ್ಸಿಂದ ಮಾಡೋ ಸೇವೇಲಿ,
ಇಲ್ಲ ಬೇಜಾರು, ಸಂದೇಹ ಬೇಡ ಚೂರು.