ನೀ ಬಾಳು ಹೊಸ ಲೋಕಕ್ಕಾಗಿ
1. ಜಗದಿ ಬದುಕಲು
ಸರಿ ದಾರಿ ಪಾಲಿಸಲು
ಸತತ ಈ ಹೋರಾಟ
(ಅನು ಪಲ್ಲವಿ)
ದೇವವಾಕ್ಯ ಬೋಧಿಸುವಂತೆ, ಬಿಡು ಲೋಕದಾ ಚಿಂತೆ
ಈ ಲೋಕವನ್ನು ನೀ ಗೆಲ್ಲುವಿ
(ಪಲ್ಲವಿ)
ತೋರು ನಂಬಿಕೆ, ಶಂಕೆ ಏತಕೆ?
ಯೆಹೋವ ನಿನ್ನ ಮುಂದೆ ನಿಂತು ಕಾಯುವ
ನೀ ಪ್ರಾರ್ಥಿಸು, ನಿತ್ಯ ಯಾಚಿಸು
ಪವಿತ್ರ ಶಕ್ತಿ ನಿನ್ನ ಸನಿಹ ಇದೆ
ಹೊಸ ಲೋಕಕ್ಕಾಗಿ ಇಂದು ನೀ ತಾಳು
2. ಯಶಸ್ಸು ಪಡೆವಂತೆ
ಹಣದಾಸೆ ತೋರುತಾ
ಈ ಲೋಕವು ಕೊಂಡಾಡಲು
(ಅನು ಪಲ್ಲವಿ)
ಯೆಹೋವನ ಸಹಾಯವ
ಪಡೆಯುತಾ ನೀ ಮುನ್ನಡೆ
ಈ ಲೋಕವನ್ನು ನೀ ಗೆಲ್ಲುವಿ
(ಪಲ್ಲವಿ)
ತೋರು ನಂಬಿಕೆ, ಶಂಕೆ ಏತಕೆ?
ಯೆಹೋವ ನಿನ್ನ ಮುಂದೆ ನಿಂತು ಕಾಯುವ
ನೀ ಪ್ರಾರ್ಥಿಸು, ನಿತ್ಯ ಯಾಚಿಸು
ಪವಿತ್ರ ಶಕ್ತಿ ನಿನ್ನ ಸನಿಹ ಇದೆ
ಹೊಸ ಲೋಕಕ್ಕಾಗಿ ಇಂದು ನೀ ತಾಳು
(ಪಲ್ಲವಿ)
ತೋರು ನಂಬಿಕೆ, ಶಂಕೆ ಏತಕೆ?
ಯೆಹೋವ ನಿನ್ನ ಮುಂದೆ ನಿಂತು ಕಾಯುವ
ನೀ ಪ್ರಾರ್ಥಿಸು, ನಿತ್ಯ ಯಾಚಿಸು
ಪವಿತ್ರ ಶಕ್ತಿ ನಿನ್ನ ಸನಿಹ ಇದೆ
ಹೊಸ ಲೋಕಕ್ಕಾಗಿ ಇಂದು ನೀ ತಾಳು...