ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ನನ್ನ ಮಾದರಿ

ಯೇಸು ನನ್ನ ಮಾದರಿ
  1. 1. ಸತ್ಯ ದಾರೀಲಿ ನಾನು

    ಮುಂದೆ ಸಾಗುವಾಗ,

    ನೂರೆಂಟು ಮುಳ್ಳು

    ಪ್ರತಿ ಹೆಜ್ಜೆಯಲ್ಲೂ.

    ಎಂದೆಂದೂ ಬಾಳೋಕೆ

    ಮಾರ್ಗ ಸೂಚಿಯಂತೆ,

    ಯೇಸು ನನ್ನನ್ನು

    ಮುನ್ನಡೆಸುವನು.

    (ಆದಿಪಲ್ಲವಿ)

    ಈ ಜಗದ ಮಾತಿಂದು

    ದುರಂತದ ಹಾದಿ ಎಂದೂ.

    ನೂತನ ಭೂಮಿಗೆ

    ದಾರಿಯು ನೀನಲ್ಲವೆ.

    (ಪಲ್ಲವಿ)

    ನಾ ಕೇಳೆನು ಲೋಕದ,

    ಅಜ್ಞಾನ ತುಂಬಿದಂತ ಜ್ಞಾನ.

    ನಾ ನೋಡೆನು ಲೋಕದ

    ಪ್ರಲೋಭಿಸೋ ಜಾಲ,

    ಸೈತಾನನೇ ಮೂಲ.

    ಕ್ರಿಸ್ತ ಯೇಸು ನನ್ನ ಮಾದರಿ.

  2. 2. ಪ್ರೀತಿ ವಾತ್ಸಲ್ಯ ಉಂಟು

    ಸತ್ಯ ಬಂಧ ಉಂಟು

    ವಿಶ್ವಾಸದಲ್ಲಿ

    ನಮ್‌ ನಂಬಿಕೆಯಲಿ.

    ಯೆಹೋವನು ನೀಡೋ

    ಭರವಸೆಯನು ಭರವಸೆ ನನ್ನ

    ಕಾಪಾಡುತ್ತೆ ಇಂದು,

    ಎಂದು ಮುಂದೆಂದೂ.

    (ಆದಿಪಲ್ಲವಿ)

    ಲೋಕವು ನಿಲ್ಲದು

    ದುರಂತದ ಹಾದಿ ಹೌದು.

    ಶಾಶ್ವತ ಜೀವಕ್ಕೆ

    ದಾರಿಯು ನೀನಲ್ಲವೆ.

    (ಪಲ್ಲವಿ)

    ನಾ ಕೇಳೆನು ಲೋಕದ,

    ಅಜ್ಞಾನ ತುಂಬಿದಂತ ಜ್ಞಾನ.

    ನಾ ನೋಡೆನು ಲೋಕದ

    ಪ್ರಲೋಭಿಸೋ ಜಾಲ,

    ಸೈತಾನನೇ ಮೂಲ.

    ಕ್ರಿಸ್ತ ಯೇಸು ನನ್ನ ಮಾದರಿ.

    (ಪಲ್ಲವಿ)

    ನಾ ಕೇಳೆನು ಲೋಕದ,

    ಅಜ್ಞಾನ ತುಂಬಿದಂತ ಜ್ಞಾನ.

    ನಾ ನೋಡೆನು ಲೋಕದ

    ಪ್ರಲೋಭಿಸೋ ಜಾಲ,

    ಸೈತಾನನೇ ಮೂಲ. 

    ಕ್ರಿಸ್ತ ಯೇಸು ನನ್ನ ಮಾದರಿ.

    ಕ್ರಿಸ್ತ ನನ್ನ ಮಾದರಿ.

    ಇಂದು ಮುಂದೂ ಎಂದೂ ಕ್ರಿಸ್ತನೇ, ನೇ.