“ಹೋರಾಡು ಕಂದ”
ಡೌನ್ಲೋಡ್:
1. ಅಂಜಬೇಡ ಕಣ್ಮಣಿ ನೀನು
ಗುರಾಣಿಯಂತೆ ಇರ್ತೀನಿ ನಾ
ತೊಂದ್ರೇನಾ ಮಾಡಿದ್ರು ಫ್ರೆಂಡ್ಸು
ಕುಂದಿಹೋಗ್ಬೇಡ ನೀ ನನ್ ಚಿನ್ನಾ
(ಅನುಪಲ್ಲವಿ)
ನಿನ್ನ ಕಷ್ಟ ಎಲ್ಲಾನೂ ನಂಗೊತ್ತು
ನೀಡ್ವೆ ಧೈರ್ಯ ನಿನ್ ಪಕ್ಕ ನಾ ನಿಂತು
ಕಾಪಾಡು ಸಂಯಮ
ಧ್ಯಾನಿಸು ನನ್ ವಾಕ್ಯವನ್ನ
(ಪಲ್ಲವಿ)
ಕಷ್ಟ ಇಲ್ಲದ ಲೋಕ
ತರುತ್ತೇನೆ ತುಂಬಾ ಬೇಗ
ಅಲ್ಲಿಯವರೆಗೂ ನೀನು
ನಿಷ್ಠೆಯನ್ನು ತೋರ್ಸು
ಕಷ್ಟವನ್ನು ತಾಳು
ಹೋರಾಡು ಕಂದಾ ನೀ ನೀ
ಜೊತೆಗಿರುವೆ ನಾ
2. ಸ್ಫೂರ್ತಿಯ ಕಾರಂಜಿ ನಿನ್ ಮಾತು
ನಾ ಓದಿದಾಗ ನನ್ ನೋವು ಮರೆಯಾಯ್ತು
(ಅನುಪಲ್ಲವಿ)
ನನ್ನ ದುಃಖ ಎಲ್ಲಾನೂ ನಿಂಗೊತ್ತು
ಶಕ್ತಿ ಕೊಟ್ಟೆ ನನ್ ಪಕ್ಕ ನೀ ನಿಂತು
ನಂಬಿಕೆ ಮೂಡಿತು
ಧೈರ್ಯ ತುಂಬ್ತು ನಿನ್ನ ಮಾತು
(ಪಲ್ಲವಿ)
ದುಃಖ ಇಲ್ಲದ ಲೋಕ
ತರುತ್ತೇನೆ ತುಂಬಾ ಬೇಗ
ಅಲ್ಲಿಯವರೆಗೂ ನೀನು
ನಿಷ್ಠೆಯನ್ನು ತೋರ್ಸು
ಕಷ್ಟವನ್ನು ತಾಳು
ಹೋರಾಡು ಕಂದಾ ನೀ ನೀ
ಜೊತೆಗಿರುವೆ ನಾ
ನಿನ್ನಿಂದ ಸಾಧ್ಯ ಹ್ಞಾ
ಹೋರಾಡು ಕಂದಾ ನೀ
(BRIDGE)
ಜೊತೆಗಿರುವೆ ನಾ
ಜೊತೆಗಿರುವೆ ನಾ
ಜೊತೆಗಿರುವೆ ನಾ
(ಪಲ್ಲವಿ)
ನೋವೆ ಇಲ್ಲದ ಲೋಕ
ತರುತ್ತೇನೆ ತುಂಬಾ ಬೇಗ
ಅಲ್ಲಿಯವರೆಗೂ ನೀನು
ನಿಷ್ಠೆಯನ್ನು ತೋರ್ಸು
ಕಷ್ಟವನ್ನು ತಾಳು
ಹೋರಾಡು ಕಂದಾ ನೀ