ಅಕ್ಟೋಬರ್ 26–ನವೆಂಬರ್ 1
ವಿಮೋಚನಕಾಂಡ 37-38
ಗೀತೆ 13 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ”: (10 ನಿ.)
ವಿಮೋ 37:25—ಧೂಪವೇದಿ ಅತೀ ಪವಿತ್ರ ಸ್ಥಳದಲ್ಲಿ ಇತ್ತು (it-1-E ಪುಟ 82 ಪ್ಯಾರ 3)
ವಿಮೋ 37:29—ಪವಿತ್ರ ಧೂಪದ್ರವ್ಯವನ್ನ ಬೇರೆ ಬೇರೆ ಸಾಮಗ್ರಿಗಳನ್ನ ಹಾಕಿ ಜಾಗ್ರತೆಯಿಂದ ತಯಾರಿಸಲಾಗುತ್ತಿತ್ತು (it-1-E ಪುಟ 1195)
ವಿಮೋ 38:1—ಯಜ್ಞವೇದಿ ಆಲಯದ ಅಂಗಳದಲ್ಲಿ ಇತ್ತು (it-1-E ಪುಟ 82 ಪ್ಯಾರ 1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 37:1, 10, 25—ದೇವದರ್ಶನದ ಗುಡಾರ ಮಾಡಲು ಜಾಲಿಮರವನ್ನು ಯಾಕೆ ಉಪಯೋಗಿಸಲಾಗಿತ್ತು? (it-1-E ಪುಟ 36)
ವಿಮೋ 38:8—ಆಗಿನ ಕಾಲದ ಕನ್ನಡಿಗಳಿಗೂ ಈಗಿನ ಕನ್ನಡಿಗಳಿಗೂ ಏನು ವ್ಯತ್ಯಾಸ ಇದೆ? (ಕಾವಲಿನಬುರುಜು15-E 4/1 ಪುಟ 15 ಪ್ಯಾರ 4)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 37:1-24 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರು ಕೇಳಿದ ಪ್ರಶ್ನೆಗೆ ಉತ್ರ ಇರೋ ಇತ್ತೀಚಿನ ಪತ್ರಿಕೆ ನೀಡಿ. (ಪ್ರಗತಿ ಪಾಠ 12)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 199 ಪ್ಯಾರ 8-9 (ಪ್ರಗತಿ ಪಾಠ 7)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.)
“ದೇವರ ರಾಜ್ಯದ ಬಗ್ಗೆ ತಿಳಿಸಲು ನವೆಂಬರ್ ತಿಂಗಳಲ್ಲಿ ವಿಶೇಷ ಅಭಿಯಾನ”: (10 ನಿ.) ಚರ್ಚೆ. ನವೆಂಬರ್ ತಿಂಗಳ ಆರಂಭದ ಭೇಟಿಯ ವಿಡಿಯೋ ಹಾಕಿ ಮತ್ತು ಚರ್ಚಿಸಿ.
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 98, 99
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 142 ಮತ್ತು ಪ್ರಾರ್ಥನೆ