ಆಗಸ್ಟ್ 29-ಸೆಪ್ಟೆಂಬರ್ 4
ಕೀರ್ತನೆ 110-118
ಗೀತೆ 61 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಮಹೋಪಕಾರಕ್ಕೆ ಬದಲೇನು ಮಾಡಲಿ?”: (10 ನಿ.)
ಕೀರ್ತ 116:3, 4, 9—ಯೆಹೋವನು ಕೀರ್ತನೆಗಾರನ ಪ್ರಾಣವನ್ನು ಕಾಪಾಡಿದನು (w87-E 3/15 24 ¶5)
ಕೀರ್ತ 116:12—ಕೀರ್ತನೆಗಾರನು ಯೆಹೋವನಿಗೆ ಕೃತಜ್ಞತೆ ತೋರಿಸಲು ಬಯಸಿದನು (ಕಾವಲಿನಬುರುಜು 09 7/15 ಪು. 29, ಪ್ಯಾ. 4-5; ಕಾವಲಿನಬುರುಜು 98 12/1 ಪು. 24, ಪ್ಯಾ. 3)
ಕೀರ್ತ 116:13, 14, 17, 19—ಕೀರ್ತನೆಗಾರನು ಯೆಹೋವನ ಕಡೆಗೆ ತನಗಿದ್ದ ಎಲ್ಲಾ ಜವಾಬ್ದಾರಿಗಳನ್ನು ಪೂರೈಸುವ ದೃಢನಿರ್ಧಾರ ಮಾಡಿದ್ದನು (ಕಾವಲಿನಬುರುಜು 10 4/15 ಪು. 27, ಚೌಕ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 110:4—ಈ ವಚನದಲ್ಲಿ ತಿಳಿಸಲಾಗಿರುವ “ಆಣೆ” ಏನು? (ಕಾವಲಿನಬುರುಜು 14 10/15 ಪು. 11, ಪ್ಯಾ. 15-17; ಕಾವಲಿನಬುರುಜು 06 9/1 ಪು. 18, ಪ್ಯಾ. 7)
ಕೀರ್ತ 116:15—ಶವಸಂಸ್ಕಾರದ ಭಾಷಣ ಕೊಡುವಾಗ ಕೀರ್ತನೆ 116:15ನ್ನು ಮೃತ ವ್ಯಕ್ತಿಗೆ ಅನ್ವಯಿಸಿ ಹೇಳಬಾರದೇಕೆ? (ಕಾವಲಿನಬುರುಜು 12 5/15 ಪು. 22, ಪ್ಯಾ. 2)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 110:1–111:10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಆಲಿಸಿ ಜೀವಿಸಿ ಪುಟ 16—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಆಲಿಸಿ ಜೀವಿಸಿ ಪುಟ 17—ಮುಂದಿನ ಭೇಟಿಗಾಗಿ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 179-180, ಪ್ಯಾ. 17-19—ಕೊಡಲಾದ ಮಾಹಿತಿಯನ್ನು ಹೇಗೆ ಅನ್ವಯಿಸಿಕೊಳ್ಳಬಹುದೆಂದು ತಿಳಿದುಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ.
ನಮ್ಮ ಕ್ರೈಸ್ತ ಜೀವನ
“ಸತ್ಯವನ್ನು ಕಲಿಸಿ”: (7 ನಿ.) ಚರ್ಚೆ.
ಸ್ಥಳೀಯ ಅಗತ್ಯಗಳು: (8 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 7, ಪ್ಯಾ. 15-27, ಪುಟ 76ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 144 ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.