ಫೆಬ್ರವರಿ 7-13
1 ಸಮುವೇಲ 1-2
ಗೀತೆ 68 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ನಿಮಗೆ ಅನಿಸೋದನ್ನೆಲ್ಲ ಯೆಹೋವನ ಹತ್ರ ಹೇಳಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 2:10—ಇಸ್ರಾಯೇಲಿನಲ್ಲಿ ರಾಜರೇ ಇರಲಿಲ್ಲ. ಆದ್ರೂ ಹನ್ನ ಯಾಕೆ ಯೆಹೋವ “ತಾನು ನೇಮಿಸಿದ ರಾಜನಿಗೆ ಶಕ್ತಿ ಕೊಡ್ತಾನೆ” ಅಂದಳು? (ಕಾವಲಿನಬುರುಜು05 3/15 ಪುಟ 21 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 1:1-18 (ಪ್ರಗತಿ ಪಾಠ 12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ. “ಈ ಪ್ರಕಾಶನದ ವಿಶೇಷತೆಗಳನ್ನ ನೋಡಿ” ಅನ್ನೋ ಭಾಗದಲ್ಲಿರೋ ವಿಷಯಗಳನ್ನ ಚುಟುಕಾಗಿ ಹೇಳಿ. (ಪ್ರಗತಿ ಪಾಠ 20)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಗೆ ಪಾಠ 03ರ ಉಪಶೀರ್ಷಿಕೆ 5 (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ಮಕ್ಕಳೇ, ಮನಸ್ಸಲ್ಲಿರೋದನ್ನ ಅಪ್ಪ-ಅಮ್ಮ ಹತ್ರ ಹೇಳಿ”: (15 ನಿ.) ಚರ್ಚೆ. ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ? ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 20 ಪ್ಯಾರ 1-8, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 39 ಮತ್ತು ಪ್ರಾರ್ಥನೆ