ದಕ್ಷಿಣ ಆಫ್ರಿಕದಲ್ಲಿ ಹೆತ್ತವರು ತಮ್ಮ ಮಕ್ಕಳೊಂದಿಗೆ ಅಧ್ಯಯನ ಮಾಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜೂನ್ 2018

ಮಾದರಿ ಸಂಭಾಷಣೆಗಳು

ಬೈಬಲಿನಲ್ಲಿರುವ ಭವಿಷ್ಯವಾಣಿಗಳು ಮತ್ತು ಕಡೇ ದಿವಸಗಳ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು

ಬೈಬಲಿನಲ್ಲಿರುವ ರತ್ನಗಳು

ಯೇಸು ಪ್ರವಾದನೆಯನ್ನು ನೆರವೇರಿಸಿದನು

ಯೇಸುವಿನ ಜೀವನದಲ್ಲಿ ನಡೆದ ಈ ಘಟನೆಗಳು ಯಾವ ಪ್ರವಾದನೆಯನ್ನು ನೆರವೇರಿಸಿದವು ಎಂದು ಸರಿ ಹೊಂದಿಸಿ.

ನಮ್ಮ ಕ್ರೈಸ್ತ ಜೀವನ

ಕ್ರಿಸ್ತನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸಿ

ನಮಗೆ ಪರೀಕ್ಷೆ, ಹಿಂಸೆ ಬಂದಾಗ ಯೇಸುವಿನ ಮಾದರಿಯನ್ನು ಅನುಕರಿಸಬೇಕು.

ಬೈಬಲಿನಲ್ಲಿರುವ ರತ್ನಗಳು

ಮರಿಯಳ ದೀನತೆಯನ್ನು ಅನುಕರಿಸಿ

ಮರಿಯಳ ಒಳ್ಳೆ ಮನೋಭಾವ ನೋಡಿ ಯೆಹೋವನು ಬೇರೆ ಯಾರಿಗೂ ಸಿಗದ ಸುಯೋಗವನ್ನು ಆಕೆಗೆ ಕೊಟ್ಟನು.

ಬೈಬಲಿನಲ್ಲಿರುವ ರತ್ನಗಳು

ಮಕ್ಕಳೇ, ಯೆಹೋವನ ಜೊತೆ ನಿಮ್ಮ ಸ್ನೇಹ ಹೇಗಿದೆ?

ಯೇಸು ಚಿಕ್ಕ ವಯಸ್ಸಿಂದಲೇ ಯೆಹೋವನನ್ನು ಆರಾಧಿಸುವುದರಲ್ಲಿ ಮತ್ತು ಹೆತ್ತವರಿಗೆ ಗೌರವ ತೋರಿಸುವುದರಲ್ಲಿ ಒಳ್ಳೇ ಮಾದರಿ ಇಟ್ಟನು.

ನಮ್ಮ ಕ್ರೈಸ್ತ ಜೀವನ

ಹೆತ್ತವರೇ, ಮಕ್ಕಳು ಯೆಹೋವನಿಗೆ ಹತ್ತಿರವಾಗಲು ನಿಮ್ಮಿಂದ ಆಗುವುದನ್ನೆಲ್ಲ ಮಾಡಿ

ನಿಮಗೆ ಅವಕಾಶ ಸಿಕ್ಕಿದಾಗೆಲ್ಲ ಮಕ್ಕಳಿಗೆ ಕಲಿಸಿ ದೇವರ ನಂಬಿಗಸ್ತ ಸೇವಕರಾಗಲು ಸಹಾಯ ಮಾಡಿ.

ಬೈಬಲಿನಲ್ಲಿರುವ ರತ್ನಗಳು

ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ

ಸಾಮಾನ್ಯವಾಗಿ ಎದುರಾಗುವ ಮೂರು ಪ್ರಲೋಭನೆಗಳನ್ನು ಎದುರಿಸಲು ಯೇಸು ಯಾವ ಬಲವಾದ ಆಯುಧವನ್ನು ಉಪಯೋಗಿಸಿದನು?

ನಮ್ಮ ಕ್ರೈಸ್ತ ಜೀವನ

ಸೋಷಿಯಲ್‌ ನೆಟ್‌ವರ್ಕ್‌—ಅಪಾಯಗಳಿಂದ ದೂರವಿರಿ

ಸೋಷಿಯಲ್‌ ನೆಟ್‌ವರ್ಕ್‌ನಿಂದ ಸಹಾಯನೂ ಇದೆ ಅಪಾಯನೂ ಇದೆ. ಬೈಬಲಿನಲ್ಲಿರುವ ತತ್ವಗಳನ್ನು ಬಳಸಿ ಸೋಷಿಯಲ್‌ ನೆಟ್‌ವರ್ಕ್‌ನಲ್ಲಿರುವ ಅಪಾಯಗಳನ್ನು ತಿಳಿದು ದೂರ ಇರಬಹುದು.