ಡಿಸೆಂಬರ್ 14-20
ಯಾಜಕಕಾಂಡ 12-13
ಗೀತೆ 55 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಕಲಿಯುವ ಪಾಠ”: (10 ನಿ.)
ಯಾಜ 13:4, 5—ಕುಷ್ಠರೋಗ ಇದ್ದವರು ಸ್ವಲ್ಪ ದಿನ ಎಲ್ಲರಿಂದ ದೂರ ಇರಬೇಕಿತ್ತು (ಕಾವಲಿನಬುರುಜು18.1 ಪುಟ 7)
ಯಾಜ 13:45, 46—ಕುಷ್ಠರೋಗಿಗಳು ಬೇರೆಯವರಿಗೆ ರೋಗ ಹರಡದಂತೆ ನೋಡಿಕೊಳ್ಳಬೇಕಿತ್ತು (ಕಾವಲಿನಬುರುಜು16.3 ಪುಟ 9 ಪ್ಯಾರ 1)
ಯಾಜ 13:52, 57—ರೋಗಿ ಮುಟ್ಟಿದ ವಸ್ತುಗಳನ್ನ ಬೆಂಕಿಯಲ್ಲಿ ಹಾಕಿ ಸುಡಬೇಕಿತ್ತು (it-2-E ಪುಟ 238 ಪ್ಯಾರ 3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಯಾಜ 12:2, 5—ಒಬ್ಬ ಸ್ತ್ರೀ ಮಗು ಹೆತ್ತಮೇಲೆ ಕೆಲವು ದಿನಗಳ ತನಕ ಯಾಕೆ ‘ಅಶುದ್ಧಳಾಗುತ್ತಿದ್ದಳು’? (ಕಾವಲಿನಬುರುಜು04 5/15 ಪುಟ 23 ಪ್ಯಾರ 2)
ಯಾಜ 12:3—ಎಂಟನೇ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು ಅಂತ ಯೆಹೋವನು ಯಾಕೆ ಹೇಳಿದನು? (ಕಾವಲಿನಬುರುಜು18.1 ಪುಟ 7)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯಾಜ 13:9-28 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಟೋನಿ ಹೇಗೆ ಪ್ರಶ್ನೆಗಳನ್ನ ಚೆನ್ನಾಗಿ ಉಪಯೋಗಿಸಿದ್ರು? ವಚನವನ್ನ ಹೇಗೆ ಚೆನ್ನಾಗಿ ಅನ್ವಯಿಸಿದ್ರು?
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನ ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 19)
ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಸಿಹಿಸುದ್ದಿ ಕಿರುಹೊತ್ತಗೆಯನ್ನ ಪರಿಚಯಿಸಿ ಮತ್ತು ಪಾಠ 11 ರಿಂದ ಬೈಬಲ್ ಪಾಠ ಆರಂಭಿಸಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ ಅಧ್ಯಾಯ 2 ಪ್ಯಾರ 1-9, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 106 ಮತ್ತು ಪ್ರಾರ್ಥನೆ