ಡಿಸೆಂಬರ್ 5-11
2 ಅರಸು 13-15
ಗೀತೆ 61 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಮನಸಾರೆ ಮಾಡೋ ಕೆಲಸಗಳನ್ನ ಯೆಹೋವ ಆಶೀರ್ವದಿಸ್ತಾನೆ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಅರ 13:20, 21—ಈ ಅದ್ಭುತ, ಸತ್ತವರ ಅವಶೇಷಗಳನ್ನ ಮತ್ತು ಅವರಿಗೆ ಸಂಬಂಧಪಟ್ಟ ವಸ್ತುಗಳನ್ನ ಪೂಜಿಸುವುದನ್ನು ಬೆಂಬಲಿಸುತ್ತಾ? (ಕಾವಲಿನಬುರುಜು05 8/1 ಪುಟ 11 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಅರ 13:20–14:7 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (2 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (5 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿಗೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯ ಪಾಠ 1ರಿಂದ ಬೈಬಲ್ ಅಧ್ಯಯನ ಶುರುಮಾಡಿ. (ಪ್ರಗತಿ ಪಾಠ 20)
ಭಾಷಣ: (5 ನಿ.) ರಾಜ್ಯ ಸೇವೆ 8/03 ಪುಟ 1—ವಿಷಯ: ಚೈತನ್ಯದಾಯಕವಾದ ಕೆಲಸ (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ನಾವು ಪಟ್ಟ ಶ್ರಮವನ್ನ ಯೆಹೋವ ಮರೆಯಲ್ಲ”: (10 ನಿ.) ಚರ್ಚೆ. ಯೆಹೋವ ಯಾವತ್ತೂ ಮರೆಯಲ್ಲ ಅನ್ನೋ ವಿಡಿಯೋ ಹಾಕಿ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 30
ಸಮಾಪ್ತಿ ಮಾತುಗಳು (3 ನಿ.)
ಗೀತೆ 111 ಮತ್ತು ಪ್ರಾರ್ಥನೆ