ಬೈಬಲಿನಲ್ಲಿರುವ ನಿಧಿ
ಕೊಟ್ಟ ಕೆಲಸವನ್ನ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಮಾಡಿದ
ಕೆಟ್ಟ ರಾಜ ಅಹಾಬನ ಮನೆಯವರನ್ನ ನಾಶ ಮಾಡೋಕೆ ಯೆಹೋವ ಯೇಹುಗೆ ಹೇಳಿದನು (2ಅರ 9:6, 7 ಕಾವಲಿನಬುರುಜು11 11/15 ಪುಟ 3 ಪ್ಯಾರ 2)
ಯೇಹು ತಕ್ಷಣ ಯೆಹೋವನ ಮಾತನ್ನ ಕೇಳಿ, ರಾಜ ಯೆಹೋರಾಮನನ್ನ (ಅಹಾಬನ ಮಗ) ಮತ್ತು ರಾಣಿ ಈಜೆಬೇಲ್‌ನ (ಅಹಾಬನ ವಿಧವೆ) ಸಾಯಿಸಿದ (2ಅರ 9:22-24, 30-33, ಕಾವಲಿನಬುರುಜು11 11/15 ಪುಟ 4 ಪ್ಯಾರ 2-3; “‘ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ’—2ಅರ 9:8” ಅನ್ನೋ ಚಾರ್ಟ್ ನೋಡಿ)
ಯೇಹು ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಯೆಹೋವ ಕೊಟ್ಟ ಕೆಲಸನ ಮಾಡಿ ಮುಗಿಸಿದ (2ಅರ 10:17; ಕಾವಲಿನಬುರುಜು11 11/15 ಪುಟ 5 ಪ್ಯಾರ 3-4)
ನಿಮ್ಮನ್ನೇ ಕೇಳಿಕೊಳ್ಳಿ, ‘ಮತ್ತಾಯ 28:19, 20ರಲ್ಲಿ ಹೇಳಿರೋ ಕೆಲಸನ ಯೇಹು ತರ ಹೇಗೆ ಮಾಡಲಿ?’