ಬೈಬಲಿನಲ್ಲಿರುವ ನಿಧಿ
“ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ”—2ಅರ 9:8
ಯೆಹೂದ ರಾಜ್ಯ
ರಾಜ ಯೆಹೋಷಾಫಾಟ
ಸುಮಾರು 911 ಕ್ರಿಸ್ತಪೂರ್ವ: ರಾಜ ಯೆಹೋರಾಮ ಒಬ್ಬನೇ ಆಳ್ತಿದ್ದ (ಇವನು ಯೆಹೋಷಾಫಾಟನ ಮಗ; ಅಹಾಬ ಮತ್ತು ಈಜೆಬೇಲಳ ಮಗಳಾದ ಅತಲ್ಯಳ ಗಂಡ)
ಸುಮಾರು 906 ಕ್ರಿಸ್ತಪೂರ್ವ: ಅಹಜ್ಯ ರಾಜನಾದ (ಇವನು ಅಹಾಬ ಮತ್ತು ಈಜೆಬೇಲಳ ಮೊಮ್ಮಗ)
ಸುಮಾರು 905 ಕ್ರಿಸ್ತಪೂರ್ವ: ಅತಲ್ಯ ರಾಜವಂಶಸ್ಥರನ್ನೆಲ್ಲ ನಾಶ ಮಾಡಿ ತಾನೇ ರಾಣಿಯಾದಳು. ಮಹಾ ಪುರೋಹಿತ ಅವಳ ಮೊಮ್ಮಗ ಯೆಹೋವಾಷನನ್ನ ಬಚ್ಚಿಟ್ಟು ಅವಳಿಂದ ಕಾಪಾಡಿದನು. —2ಅರ 11:1-3
898 ಕ್ರಿಸ್ತಪೂರ್ವ: ಯೆಹೋವಾಷ ರಾಜನಾದ. ಮಹಾ ಪುರೋಹಿತ ಯೆಹೋಯಾದ, ರಾಣಿ ಅತಲ್ಯಳನ್ನ ಸಾಯಿಸೋಕೆ ಹೇಳಿದ.—2ಅರ 11:4-16
ಇಸ್ರಾಯೇಲ್ ರಾಜ್ಯ
ಸುಮಾರು 920 ಕ್ರಿಸ್ತಪೂರ್ವ: ಅಹಜ್ಯ ರಾಜನಾದ (ಇವನು ಅಹಾಬ ಮತ್ತು ಈಜೆಬೇಲಳ ಮಗ)
ಸುಮಾರು 917 ಕ್ರಿಸ್ತಪೂರ್ವ: ಯೆಹೋರಾಮ ರಾಜನಾದ (ಇವನು ಅಹಾಬ ಮತ್ತು ಈಜೆಬೇಲಳ ಮಗ)
ಸುಮಾರು 905 ಕ್ರಿಸ್ತಪೂರ್ವ: ಯೇಹು ಇಸ್ರಾಯೇಲಿನ ರಾಜ ಯೆಹೋರಾಮನನ್ನ, ಅವನ ಅಣ್ಣತಮ್ಮಂದಿರನ್ನ, ಅವನ ತಾಯಿಯನ್ನ (ಈಜೆಬೇಲ್) ಹಾಗೂ ಯೆಹೂದದ ರಾಜ ಅಹಜ್ಯನನ್ನ, ಅವನ ಅಣ್ಣತಮ್ಮಂದಿರನ್ನ ಸಾಯಿಸಿದ. —2ಅರ 9:14–10:17
ಸುಮಾರು 904 ಕ್ರಿಸ್ತಪೂರ್ವ: ಯೇಹು ರಾಜನಾಗಿ ಆಳೋಕೆ ಶುರುಮಾಡಿ