ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಹಠಮಾರಿಯಾಗಿದ್ದ ಕೆಟ್ಟ ಹೆಂಗಸಿಗೆ ಶಿಕ್ಷೆ ಸಿಕ್ಕಿತು

ಹಠಮಾರಿಯಾಗಿದ್ದ ಕೆಟ್ಟ ಹೆಂಗಸಿಗೆ ಶಿಕ್ಷೆ ಸಿಕ್ಕಿತು

ಅತಲ್ಯ ತಾನು ಯೆಹೂದವನ್ನ ಆಳಬೇಕು ಅಂತ ರಾಜ ವಂಶಸ್ಥರನ್ನೆಲ್ಲ ಸಾಯಿಸಿದಳು (2ಅರ 11:1; ಬೈಬಲ್‌ ಪಾಠಗಳು ಪಾಠ 53 ಪ್ಯಾರ 1, 2; “‘ಅಹಾಬನ ಇಡೀ ಮನೆತನ ನಿರ್ನಾಮ ಆಗುತ್ತೆ’—2ಅರ 9:8” ಅನ್ನೋ ಚಾರ್ಟ್‌ ನೋಡಿ)

ರಾಜ ವಂಶದ ಕುಡಿಯಾದ ಯೆಹೋವಾಷನನ್ನ ಯೆಹೋಷೆಬ ಬಚ್ಚಿಟ್ಟಳು (2ಅರ 11:2, 3)

ಮಹಾ ಪುರೋಹಿತನಾದ ಯೆಹೋಯಾದ, ಯೆಹೋವಾಷನನ್ನ ರಾಜನಾಗಿ ಮಾಡಿದ ಮತ್ತು ದುಷ್ಟ ಅತಲ್ಯಳನ್ನ ಸಾಯಿಸೋಕೆ ಹೇಳಿದ. ಅಹಾಬನ ಮನೆತನದವರಲ್ಲಿ ಅತಲ್ಯ ಕೊನೆಯವಳಾಗಿರಬೇಕು. (2ಅರ 11:12-16; ಬೈಬಲ್‌ ಪಾಠಗಳು ಪಾಠ 53 ಪ್ಯಾರ 3, 4)

ಧ್ಯಾನಕ್ಕಾಗಿ: ಜ್ಞಾನೋಕ್ತಿ 11:21 ಮತ್ತು ಪ್ರಸಂಗಿ 8:12, 13ರಲ್ಲಿ ಹೇಳಿರೋ ಮಾತು ನಿಜ ಅಂತ ಈ ಘಟನೆ ಹೇಗೆ ತೋರಿಸಿಕೊಡುತ್ತೆ?