ಬೈಬಲಿನಲ್ಲಿರುವ ನಿಧಿ
ಹಣ ಆಸ್ತಿ ಇದ್ರೆ ನೀತಿವಂತರಾಗಿಬಿಡಲ್ಲ
ನೀನು ತುಂಬ ಕೆಟ್ಟವನು ಅದಕ್ಕೆ ನಿನ್ನ ಸಿರಿ ಸಂಪತ್ತನ್ನ ದೇವರು ಕಿತ್ಕೊಂಡ ಅಂತ ಚೋಫರ ಯೋಬನಿಗೆ ಹೇಳಿದ (ಯೋಬ 20:5, 10, 15)
“ಕೆಟ್ಟವರು ಯಾಕೆ ಜಾಸ್ತಿ ದಿನ ಬದುಕ್ತಾರೆ?” ಅಂತ ಯೋಬ ಕೇಳಿದ (ಯೋಬ 21:7-9)
ನೀತಿವಂತನಾಗೋಕೆ ಶ್ರೀಮಂತನಾಗಿ ಇರಬೇಕಾಗಿಲ್ಲ ಅಂತ ಯೇಸುವಿನ ಮಾತಿಂದ ಗೊತ್ತಾಗುತ್ತೆ (ಲೂಕ 9:58)
ನಿಮ್ಮನ್ನೇ ಕೇಳ್ಕೊಳ್ಳಿ, ನಾವು ಶ್ರೀಮಂತರಾಗಿರಲಿ ಬಡವರಾಗಿರಲಿ ನಮ್ಮ ಜೀವನದಲ್ಲಿ ಯಾವುದು ಮುಖ್ಯ?—ಲೂಕ 12:21; ಕಾವಲಿನಬುರುಜು07 8/1 ಪುಟ 30 ಪ್ಯಾರ 12.