ಬೈಬಲಿನಲ್ಲಿರುವ ನಿಧಿ
ಯೆಹೋವನಿಗಾಗಿ ತಾಳ್ಮೆಯಿಂದ ಕಾಯಿರಿ
ದಾವೀದನಿಗೆ ತನ್ನ ಕಷ್ಟಗಳನ್ನು ಕೊನೆಗಾಣಿಸುವ ಒಂದು ಅವಕಾಶ ಸಿಕ್ಕಿತ್ತು (1ಸಮು 24:3-5)
ದಾವೀದ ತನ್ನ ಪರಿಸ್ಥಿತಿಯನ್ನು ಯೆಹೋವ ದೇವರು ನೋಡುವ ತರ ನೋಡಿದ ಮತ್ತು ಸ್ವನಿಯಂತ್ರಣ ತೋರಿಸಿದ (1ಸಮು 24:6, 7)
ಯೆಹೋವ ದೇವರು ತನ್ನ ಸಮಸ್ಯೆಗಳನ್ನು ಸರಿ ಮಾಡ್ತಾರೆ ಅನ್ನೋ ನಂಬಿಕೆ ದಾವೀದನಿಗೆ ಇತ್ತು (1ಸಮು 24:12, 15; ಕಾವಲಿನಬುರುಜು04 4/1 ಪುಟ 16 ಪ್ಯಾರ 8)
ದಾವೀದನ ತರ ನಾವೂ ಯೆಹೋವ ದೇವರಿಗಾಗಿ ತಾಳ್ಮೆಯಿಂದ ಕಾಯಬೇಕು. ನಮ್ಮ ಕಷ್ಟಗಳನ್ನು ಕೊನೆಗಾಣಿಸೋಕೆ ದೇವರ ನಿಯಮಕ್ಕೆ ವಿರುದ್ಧವಾಗಿ ನಡ್ಕೊಳ್ಳಬಾರದು.—ಯಾಕೋ 1:4; ಕಾವಲಿನಬುರುಜು04 6/1 ಪುಟ 22-23.