ಏಪ್ರಿಲ್ 4-10
1 ಸಮುವೇಲ 20–22
ಗೀತೆ 121 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಒಳ್ಳೇ ಸ್ನೇಹಿತರಾಗೋದು ಹೇಗೆ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 21:12, 13—ದಾವೀದನ ನಡತೆಯಿಂದ ಏನು ಕಲಿಯಬಹುದು? (ಕಾವಲಿನಬುರುಜು05 3/15 ಪುಟ 24 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 22:1-11 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿ: (2 ನಿ.) ಆಸಕ್ತಿ ತೋರಿಸಿದ ಮತ್ತು ಸ್ಮರಣೆಯ ಆಮಂತ್ರಣ ಪತ್ರ ಸ್ವೀಕರಿಸಿದ ವ್ಯಕ್ತಿಯನ್ನು ಪುನರ್ಭೇಟಿ ಮಾಡಿ. (ಪ್ರಗತಿ ಪಾಠ 6)
ಪುನರ್ಭೇಟಿ: (5 ನಿ.) ಸ್ಮರಣೆಯ ಕಾರ್ಯಕ್ರಮ ಮುಗಿದ ಮೇಲೆ ನೀವು ಆಮಂತ್ರಿಸಿ ಬಂದವರ ಹತ್ತಿರ ಸಂಭಾಷಣೆ ಶುರುಮಾಡಿ. ಕಾರ್ಯಕ್ರಮದ ಬಗ್ಗೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ. (ಪ್ರಗತಿ ಪಾಠ 12)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 04ರ ಪಾಯಿಂಟ್ 3 (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ನಿಮ್ಮ ಆನ್ಲೈನ್ ಫ್ರೆಂಡ್ಸ್ ಯಾರು?”: (10 ನಿ.) ಚರ್ಚೆ. ಸೋಷಿಯಲ್ ನೆಟ್ವರ್ಕನ್ನು ಜಾಣರಾಗಿ ಬಳಸಿ ಅನ್ನೋ ವಿಡಿಯೋ ಹಾಕಿ.
ಅತಿಥಿಗಳನ್ನು ಸ್ವಾಗತಿಸಿ: (5 ನಿ.) ಮಾರ್ಚ್ 2016 ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿರುವ ಲೇಖನದ ಮೇಲೆ ಆಧರಿಸಿ ಸೇವಾ ಮೇಲ್ವಿಚಾರಕನಿಂದ ಭಾಷಣ. ಅಭಿಯಾನದಲ್ಲಿ ಆದ ಪ್ರಗತಿಯನ್ನು ಹೇಳಿ. ಪುಟ 10 ಮತ್ತು 11ರಲ್ಲಿರುವ ಸ್ಮರಣೆಯ ಬೈಬಲ್ ಓದುವಿಕೆ ಶೆಡ್ಯೂಲಿನ ಬಗ್ಗೆ ತಿಳಿಸಿ. ನಂತರ ಸ್ಮರಣೆಗಾಗಿ ಎಲ್ಲರೂ ತಮ್ಮ ಮನಸ್ಸನ್ನು ಸಿದ್ಧಪಡಿಸುವಂತೆ ಪ್ರೋತ್ಸಾಹಿಸಿ. (ಎಜ್ರ 7:10) ಸ್ಮರಣೆಗೆ ಹಾಜರಾಗಲು ಮಾಡಿರುವ ಸ್ಥಳೀಯ ಏರ್ಪಾಡುಗಳ ಬಗ್ಗೆ ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಹೊಸ ತಿಳುವಳಿಕೆಗಳ ಸಾರಾಂಶ, ಪ್ರಶ್ನೆಗಳು 1-4
ಸಮಾಪ್ತಿ ಮಾತುಗಳು (3 ನಿ.)
ಗೀತೆ 116 ಮತ್ತು ಪ್ರಾರ್ಥನೆ