ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ

ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ

ರಾಜ ಸೌಲನಿಗೆ ಯೆಹೋವನ ಪ್ರವಾದಿ ಸ್ಪಷ್ಟವಾಗಿ ನಿರ್ದೇಶನ ಕೊಟ್ಟಿದ್ದ (1ಸಮು 15:3)

ಯೆಹೋವನ ಮಾತು ಕೇಳದೆ ಇದ್ದಿದ್ದಕ್ಕೆ ಸೌಲ ನೆಪ ಕೊಟ್ಟ (1ಸಮು 15:13-15)

ತನ್ನ ಮಾತು ಕೇಳದೆ ಇರುವವರ ಆರಾಧನೆಯನ್ನ ಯೆಹೋವ ಮೆಚ್ಚಲ್ಲ (1ಸಮು 15:22, 23; ಕಾವಲಿನಬುರುಜು07 7/1 ಪುಟ 19 ಪ್ಯಾರ 4; it-2-E ಪುಟ 521 ಪ್ಯಾರ 2)

ನಿಮ್ಮನ್ನೇ ಕೇಳಿಕೊಳ್ಳಿ: ‘ಯೆಹೋವನ ಸಂಘಟನೆ ಕೊಡೋ ನಿರ್ದೇಶನಗಳನ್ನ ಚಾಚೂತಪ್ಪದೆ ಪಾಲಿಸ್ತೀನಾ?’